Recent Posts

Sunday, January 19, 2025

archiveMetoo

ಸುದ್ದಿ

ಮೀಟೂ ಆರೋಪ: ಮಾಡಲಿಂಗ್ ಕ್ಷೇತ್ರದ ಆರಂಭಿಕ ಕರಾಳ ದಿನ ಮುಂದಿಟ್ಟ ಪೂನಂ ಪಾಂಡೆ – ಕಹಳೆ ನ್ಯೂಸ್

ಬೆಂಗಳೂರು: ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ಜೋರಾಗಿ ಕೇಳಿಬರುತ್ತಿದೆ. ಇದೀಗ ಬಾಲಿವುಡ್ ನ ಹಾಟ್ ಬೆಡಗಿ ಪೂನಂ ಪಾಂಡೆ ಕೂಡ ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದಾರೆ. ಯಾವಾಗಲೂ ಹಾಟ್ ಅವತಾರದಲ್ಲೇ ಸುದ್ದಿಯಾಗುತ್ತಿರುವ ನಟಿ ಪೂನಂಪಾಂಡೆ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ತಾವು ಅನುಭವಿಸಿದ ಕರಾಳ ದಿನವನ್ನು ಎಲ್ಲರ ಮುಂದಿಟ್ಟಿದ್ದಾರೆ. ಕಾರ್ಯಕ್ರಮದ ಸಹ ಆಯೋಜಕನೊಬ್ಬ ನನ್ನಿಂದ ಬೇರೆಯದನ್ನೇ ಬಯಸಿದ್ದೆ. ಆತ ಒಂದು...
ಸುದ್ದಿ

ಮೀ ಟೂ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎನ್ನುವುದು ಬಹಳ ಮುಖ್ಯ: ಜಯಮಾಲ – ಕಹಳೆ ನ್ಯೂಸ್

ಬೆಂಗಳೂರು: ಚಿತ್ರರಂಗದಲ್ಲಿ ಈಗ ಮೀ ಟೂ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಸದ್ಯ ಹಿರಿಯ ನಟಿ ಜಯಮಾಲ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮೀ ಟೂ ಎನ್ನುವುದು ಹೊಸ ಅಭಿಯಾನ. ಈ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎನ್ನುವುದು ಬಹಳ ಮುಖ್ಯ. ಹೆಣ್ಣನ್ನು ಹರಾಜು ಹಾಕುವ ಕೆಲಸ ಯಾರು ಮಾಡಬಾರದು. ಹೆಣ್ಣು ಮುಕ್ತವಾಗಿ ಬಂದಾಗ ಈ ಸಮಾಜ ಯಾವಾಗಲೂ ಹೇಳುವುದು ಅವಳು ಅಂತವಳು, ಇಂತವಳು ಅಂತ. ಆದರೆ,...