Recent Posts

Monday, January 20, 2025

archiveMini Vidhanasoudha

ಸುದ್ದಿ

ಸಂಗಬೆಟ್ಟು ತಾ.ಪಂ.ಉಪ ಚುನಾವಣೆಯ ಬಗ್ಗೆ ಮಾಹಿತಿ ಸಭೆ – ಕಹಳೆ ನ್ಯೂಸ್

ಮಂಗಳೂರು: ಆ.28 ರಂದು ನಡೆಯಲಿರುವ ಸಂಗಬೆಟ್ಟು ತಾ.ಪಂ.ಉಪ ಚುನಾವಣೆಯ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮಾಹಿತಿ ಸಭೆ ಮಿನಿ ವಿಧಾನಸೌಧದ ಕಚೇರಿಯಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಪ್ರಚಾರ ಹಾಗೂ ಮತಯಾಚನೆ ಮಾಡಬೇಕು ಮತ್ತು ಸರಕಾರದ ನೀತಿನಿಯಮಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು. ಚುನಾವಣಾ ನಡೆಯುವ ಕ್ಷೇತ್ರದಲ್ಲಿ ಪೋಲೀಸ್ ಸಿಬ್ಬಂದಿಗಳು ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಹಾಗೂ...