Recent Posts

Monday, January 20, 2025

archiveMoodabidre

ಸುದ್ದಿ

ಅಟಲ್ ಬಿಹಾರಿ ವಾಜಪೇಯಿ ಪುಣ್ಯ ಸ್ಮರಣೆ ; ಮೂಡಬಿದಿರೆ ನಗರ ಶಕ್ತಿಕೇಂದ್ರದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡಬಿದಿರೆ: ನಗರ ಶಕ್ತಿಕೇಂದ್ರದ ವತಿಯಿಂದ ಮಾಜಿ ಪ್ರಧಾನ ಅಟಲ್ ಬಿಹಾರಿ ವಾಜಪೇಯಿ ಪುಣ್ಯ ಸ್ಮರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪುರಸಭಾ ವ್ಯಾಪ್ತಿಯ ಬೂತ್ ನಂ.5 ಮತ್ತು 6ರ ಗಾಂಧೀನಗರ ಕಡದಬೆಟ್ಟುವಿನಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ನಗರ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ಮಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಲ್ಲಿ ಸ್ವಚ್ಛತಾ ಜಾಗೃತಿ ಮೂಡುವಂತಾಗಬೇಕಾಗಿದೆ. ಪರಿಸರ ಸ್ವಚ್ಚತೆ ಜೊತೆಗೆ ಪ್ರತೀ ಮನೆ ಮನೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಯಬೇಕಾಗಿದೆ ಎಂದರು. ಪುರಸಭಾ...
ಸುದ್ದಿ

ಹಳ್ಳಿಗಳ ನಿನಾದ ಅಡಗದಿರಲಿ ; ಗುಬ್ಬಚ್ಚಿಗೂಡು ಅಭಿಯಾನದ ಸಂಚಾಲಕ ನಿತ್ಯಾನಂದ ಶೆಟ್ಟಿ ಕರೆ – ಕಹಳೆ ನ್ಯೂಸ್

ಮೂಡಬಿದಿರೆಃ ಹಕ್ಕಿಗಳ ಚಿಲಿಪಿಲಿ ನಿನಾದ ಅಡಗದಿರಲಿ.ಮಳೆಗಾಲದಲ್ಲಿ ಅವಶ್ಯ ಹಣ್ಣು,ಹೂವಿನ ಗಿಡಗಳನ್ನು ನೆಟ್ಟು,ಬೇಸಗೆಯಲ್ಲೂ ಪೋಷಿಸುವಂತೆ ಮಕ್ಕಳ ಕಾಳಜಿ ವಹಿಸಬೇಕು. ಪಕ್ಷಿಗಳಿಗೆ ಉಪಟಳವೆಸಗದೆ, ಪ್ರೀತಿಯಿಂದ ಸಲಹುವ ಕಾರ್ಯ ಆಗುವಂತಾಗಲಿ ಎಂದು ಗುಬ್ಬಚ್ಚಿಗೂಡು ಅಭಿಯಾನದ ಸಂಚಾಲಕ ನಿತ್ಯಾನಂದ ಶೆಟ್ಟಿ ಕರೆನೀಡಿದರು. ಮೂಡಬಿದಿರೆಯ ಜ್ಯೋತಿನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಾಗಾರ ನಡೆಯಿತು. ಅತಿಥಿಗಳಾಗಿ ಪತ್ರಕರ್ತ ಹರೀಶ್ ಕೆ.ಆದೂರು ಭಾಗವಹಿಸಿ ಪಕ್ಷಿಸಂಕುಲವನ್ನು ಉಳಿಸುವ ಮಹತ್ಕಾರ್ಯ ಆಗುವ ಅವಶ್ಯಕತೆಯಿದೆ ಎಂದರು. ಸಂಘಟನೆಯ ರಮ್ಯಾ ಪಕ್ಷಿಸಂಕುಲದ ಪರಿಚಯ ಮಾಡಿದರು. ಕಾರ್ಯಾಗಾರದಲ್ಲಿ...