Sunday, January 19, 2025

archiveMurali krishna Hasanthadka

ಸುದ್ದಿ

ವಧು ವರರ ಸಹಿತ ಐವತ್ತೂ ಅಧಿಕ ಮಂದಿಯಿಂದ ನೇತ್ರದಾನದ ಸಂಕಲ್ಪ ; ಮಾದರಿಯಾದ ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ ಸಹೋದರಿಯ ಮದುವೆ – ಕಹಳೆ ನ್ಯೂಸ್

ಇಂದು ಪುಣಚ ಮಹಿಷಮರ್ದಿನಿ ಸಭಾ ಭವನದಲ್ಲಿ  ನಡೆದ ಮುರಳೀಕೃಷ್ಣ ಹಸಂತಡ್ಕ ರವರ ಸಹೋದರಿಯ ಮದುವೆ ಅರತಕ್ಷತೆಯಲ್ಲಿ ಕೆ ಎಸ್ಸ್ ಹೆಗ್ಡೆ ಹಾಸ್ಪಿಲ್ ದೇರಳಕಟ್ಟೆ ಮಂಗಳೂರು ಹಾಗೂ ವಿಶ್ವ ಹಿಂದು ಪರಿಷತ್ ಭಜರಂಗದಳದ ಸಹಯೋಗದಲ್ಲಿ ಸಾಮೂಹಿಕ ನೇತ್ರದಾನದ ಒಪ್ಪಂದ ಪತ್ರದ ಮೂಲಕ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ವದುವಿನ ತಂದೆಯವರಾದ ರಾಮ್ ಬಟ್ ಹಸಂತಡ್ಕ ತಾಯಿ ಸುಮತಿ ರಾಮ್ ಭಟ್ ಹಾಗೂ ಅಚ್ಚುತ್ ನಾಯಕ್ ಶರಣ್ ಪಂಪುವೇಲ್ ಮುರಳೀಕೃಷ್ಣ ಹಸಂತಡ್ಕ, ಹಾಗೂ...
ಸುದ್ದಿ

ದಿವ್ಯಾ ಮೇಲಿನ ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ; ಕಲ್ಬುರ್ಗೀಯ ಉಪ ಆಯುಕ್ತ ಖಾನ್ ನಿಂದ ಲವ್ ಜಿಹಾದ್ ಗೆ ಬೆಂಬಲ ಖಂಡಿಸಿ ಪುತ್ತೂರಿನಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆವತಿಯಿಂದ ಮಧ್ಯಪ್ರದೇಶದ ಮಾಂಡ್ಸೂರ್ ನಲ್ಲಿ ನಡೆದ 7ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಆರೋಪಿ ಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಹಾಗೂ ಕಲ್ಬುರ್ಗೀ ಯ ವಾಣಿಜ್ಯ ತೆರಿಗೆಯ ಉಪ ಆಯುಕ್ತನಾದ ಇರ್ಷಾದ್ ಉಲ್ ಖಾನ್ ಲವ್ ಜಿಹಾದ್ ಗೆ ಕುಮ್ಮಕ್ಕು ನೀಡಿರುವ ವಿರುದ್ಧ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.   ಪ್ರತಿಭಟನೆಯಲ್ಲಿ ಮುರಳಿಕೃಷ್ಣ ಹಸಂತ್ತಡ್ಕ , ಶ್ರೀಕೃಷ್ಣ ಉಪಾಧ್ಯಾಯ...
ಸುದ್ದಿ

ತನ್ನ ಮದುವೆಗೆ ಬಂದ ಅತಿಥಿಗಳಿಗೆ ಗಿಡಗಳನ್ನು ನೀಡಿ ಪರಿಸರ ಪ್ರೇಮ ಮೆರೆದ ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ – ಕಹಳೆ ನ್ಯೂಸ್

ಪುತ್ತೂರು : ಮದುವೆ ಸಮಾರಂಭಗಳಲ್ಲಿ ವಿಶಿಷ್ಟ ಆಚರಣೆಗಳು ನಡೆಯುತ್ತಿರುವುದು ಇಂದು ಸಾಮಾನ್ಯವಾಗಿದ್ದು, ಮಂಗಳೂರಿನಲ್ಲಿ ನೂತನ ದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡಿ ಪರಿಸರ ಪ್ರೇಮ ಮೆರೆದಿದ್ದಾರೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದಲ್ಲಿ ಇಂದು ನಡೆದ ಮದುವೆ ಎಲ್ಲರ ಗಮನ ಸೆಳೆಯಿತು. ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕರವರ ವಿವಾಹವು ಪುಣಚದ ಮಹಿಷಮರ್ದಿನಿ ಸಭಾಂಗಣದಲ್ಲಿ ನಡೆದಿತ್ತು. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ದಂಪತಿ ಬೆಲೆಬಾಳುವ ರಕ್ತಚಂದನ, ಶ್ರೀಗಂಧ ಹಾಗೂ...
ಸುದ್ದಿ

ದಕ್ಷಿಣ ಪ್ರಾಂತದ ಬಜರಂಗದಳದ ಮುಖಂಡನಿಗೆ ಒಲಿದು ಬಂತು ಮದುವೆಯ ಯೋಗ ; ನೆಚ್ಚಿನ ನಾಯಕ ಮದುವೆಯ ಸಿದ್ಧತೆಯಲ್ಲಿ ಕಾರ್ಯಕರ್ತರು – ಕಹಳೆ ನ್ಯೂಸ್

ಪುತ್ತೂರು : ಭಜರಂಗದಳದ ದಕ್ಷಿಣ ಪ್ರಾಂತ್ಯ ಸಹಸಂಚಾಲಕ ಯುವಕ ಪ್ರೇರಣ ಶಕ್ತಿ ನೆಚ್ಚಿನ ನಾಯಕ ಮುರಳಿಕೃಷ್ಣ ಹಂಸತಡ್ಕರಿಗೆ ಮದುವೆಯ ಯೋಗ ಒಲಿದು ಬಂದಿದೆ. ಇದೆ ಬರುವ 21/6/2018 ಇವರ ವಿವಾಹವು ಪುತ್ತೂರಿನ ಪುಣಚದ ದೇವಸ್ಥಾನ ಒಂದರಲ್ಲಿ ಹವ್ಯಕ ಸಂಪ್ರದಾಯದಂತೆ ನಡೆಯಲಿದ್ದು, ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ನಮ್ಮ ನೆಚ್ಚಿನ ನಾಯಕನ ಮದುವೆ ಸಮಾರಂಭಕ್ಕೆ ಭರದ ಸಿದ್ದತೆಯನ್ನು ಮಾಡುತ್ತಿದ್ದು ರಾಜ್ಯದ ಬಿಜೆಪಿ ಸಂಘ ಪರಿವಾರದ ನಾಯಕರು ಸೇರಿದಂತೆ ರಾಷ್ಟ್ರೀಯ ಮಟ್ಟದ ಹಿಂದೂ ಸಂಘಟನೆಯ...
ಸುದ್ದಿ

ಗೋಕಳ್ಳರ ವಿರುದ್ಧ ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ ; ಹಿಂದೂಗಳು ಉಗ್ರ ಸ್ವರೂಪ ತಾಳುವ ಮುನ್ನ ಎಚ್ಚೆತ್ತುಕೊಳ್ಳಿ – ಮರಳಿಕೃಷ್ಣ ಹಸಂತ್ತಡ್ಕ

ಪುತ್ತೂರು : ಹಿಂದು ಹಿತರಕ್ಷಣಾ ಸಮಿತಿ ವತಿಯಿಂದ ಅಜ್ಜಿನಡ್ಕ,ಪುಣಚ ದ ಪರಿಸರದಲ್ಲಿ ಇತ್ತಿಚೇಗೆ ನಡೆದ ಗೋಕಳ್ಳತನದ ವಿರುದ್ದ ಇಂದು ಪುಣಚ ಜಂಕ್ಷಣ್ ನಲ್ಲಿ ನಡೆದ ಪ್ರತಿಭಟನಾ ಸಭೆನಡೆಯಿತು. ಹಿಂದೂಗಳು ಉಗ್ರ ಸ್ವರೂಪ ತಾಳುವ ಮುನ್ನ ಎಚ್ಚೆತ್ತುಕೊಳ್ಳಿ - ಮರಳಿಕೃಷ್ಣ ಹಸಂತ್ತಡ್ಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಜರಂಗದಳದ ಪ್ರಾಂತ ಸಹಸಂಚಾಲಕರಾದ ಮುರಳಿಕೃಷ್ಣ ಹಸಂತ್ತಡ್ಕ ಗೋಕಳ್ಳತ್ತನ ಪ್ರಕರಣಗಳು ಹೆಚ್ಚುತ್ತಿದ್ದು ಆರೋಪಿಗಳನ್ನು ಸದೆಬಡಿಯುವ ಕೆಲಸ ಪೋಲೀಸ್ ಇಲಾಖೆ ಮಾಡುಬೇಕು. ಸರಕಾರ ಎಚ್ಚೆತ್ತುಕೊಳ್ಳ ಬೇಕು ಹಿಂದೂಗಳ ಉಗ್ರಸ್ವರೂಪ...
ಸುದ್ದಿ

ಪುತ್ತೂರಿನ ಬಲ್ನಾಡಿನ ಉಜ್ರುಪಾದೆಯಲ್ಲಿ ಮನೆಯ ಹಟ್ಟಿಯಿಂದಲ್ಲೇ ಗೋ ಕಳ್ಳತನ ; ಹಿಂದೂ ಸಂಘಟನೆ ಮುಖಂಡರು ಮನೆಗೆ ಭೇಟಿ – ಕಹಳೆ ನ್ಯೂಸ್

ಪುತ್ತೂರು : ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಗೋಪಾಲಕೃಷ್ಣ ನಾಯಕ್ ಅವರ ಹಟ್ಟಿಗೆ ನುಗ್ಗಿ ಗೋ ಕಳ್ಳತನ ನಡೆಸಿದ್ದಾರೆ.  ಗೋ ಕಳ್ಳತನ ನಡೆದ ಮನೆಗೆ ಬಜರಂಗದಳ ಕಾರ್ಯಕರ್ತರ ಭೇಟಿ ನೀಡಿದರು ಹಾಗೂ ಇದೇ ಸಂದರ್ಭದಲ್ಲಿ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ಗೋ ಕಳ್ಳರಿಗೆ ತಕ್ಕ ಉಗ್ರ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ನೆರವೇರಿಸಲಾಯಿತು. ಸಂಪ್ಯಾಠಾಣಾ ಪೋಲೀಸರ ಮೇಲೆ ಮತ್ತೆ ಅರೋಪ ; ಸದ್ರಿ ಪ್ರಕರಣದಲ್ಲಿ ಕಳ್ಳತನ ಎಂದು ನೀಡಿದ ಕಂಪ್ಲೇಂಟ್ ನ್ನು ಕಾಣೆಯಾಗಿದೆ...
ಸುದ್ದಿ

ಕರಿಂಜೆ ಸ್ವಾಮೀಜಿಯವರನ್ನು ನಿಂದಿಸಿದ ಅಭಯಚಂದ್ರ ವಿರುದ್ಧ ತೊಡೆ ತಟ್ಟಿದ ಬಜರಂಗದಳ ; ತಾಕತ್ತಿದ್ದರೆ ಹಿಂದೂಗಳ ಓಟು ಬೇಡ ಎಂದು ಹೇಳಿ – ಮುರಳಿಕೃಷ್ಣ ಹಸಂತ್ತಡ್ಕ

ಪುತ್ತೂರು : ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚಿವ ಹಾಗೂ ಕಾಂಗ್ರೇಸ್ಸಿನ ಶಾಸಕ ಅಭಯಚಂದ್ರ ಜೈನ್ ಅವರು ಇ ನಾಡಿನ ಎಲ್ಲರೂ ಭಕ್ತಿ ಭಾವದಿಂದ ಕಾಣುತ್ತಿರುವ ಶ್ರೀ ಶ್ರೀ ಕರಿಂಜೆ ಮುಕ್ತಾನಂದ ಸ್ವಾಮಿಜಿಯವರನ್ನು ಕೆಟ್ಟ ಶಬ್ದಗಳಿಂದ ಮಾತಾನಾಡಿದ್ದು ಹಾಗೂ ದುರಂಹಕಾರದ ಪರಮಾವಧಿಯನ್ನು ತಲುಪಿದ್ದನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳದ ಪ್ರಾಂತ ಸಹ ಸಂಚಾಲಕರಾದ ಮುರಳೀಕ್ರಷ್ಣ ಹಸಂತ್ತಡ್ಕ ಹೇಳಿದ್ದಾರೆ. Murali Krishna Hasanthadka ಕರ್ನಾಟಕ...
ಸುದ್ದಿ

ಪುತ್ತೂರಿನಲ್ಲಿ ಈ ಬಾರಿ ಕಮಲ ಚಿಹ್ನೆಯೇ ಬಿಜೆಪಿ ಅಭ್ಯರ್ಥಿ.!? ವಿಶ್ಲೇಷಣೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಒಂದು ಕಾಲದ ಬಿಜೆಪಿ ಭದ್ರಕೋಟೆಯನ್ನು ಕಳೆದ ಬಾರಿ ಕಾಂಗ್ರೆಸ್ ಛಿದ್ರ ಮಾಡಿತ್ತು. ಹೀಗಾಗಿ ಮತ್ತೆ ಕರಾವಳಿಯಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕ್ಷೇತ್ರಗಳಲ್ಲಿ ಕಾರ್ಯಕರ್ತರ ದಂಡಿಗೆ ಚುರುಕು ಮುಟ್ಟಿಸಲಾಗಿದೆ. ಆದರೆ ಬಿಜೆಪಿ ನಾಯಕರಿಗೆ ತಲೆನೋವಾಗಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ಕಾರಣದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಪಕ್ಷದ ವರಿಷ್ಠರಿಗೆ...