ಸೀರೆ ಮಾರಾಟದಿಂದಲೇ ಮೈಸೂರು ದೇವಳಕ್ಕೆ ಅತಿ ಹೆಚ್ಚಿನ ಆದಾಯ – ಕಹಳೆ ನ್ಯೂಸ್
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅರ್ಪಿಸುವ ಹರಕೆ ಸೀರೆಗಳ ಮಾರಾಟದಿಂದಲೇ ದೇವಳಕ್ಕೆ ವರ್ಷಕ್ಕೆ ಸುಮಾರು 80 ರಿಂದ 1 ಕೋಟಿ ಆದಾಯ ಬರುತ್ತಿದೆ. ಎರಡು- ಮೂರು ವರ್ಷದಿಂದ ಪ್ರತಿದಿನ ಅಥವಾ ಎರಡು ದಿನಕ್ಕೆ ಒಮ್ಮೆ ಸೀರೆ ಮಾರಾಟ ಮಾಡಲಾಗುತ್ತಿದೆ ಎಂದರು. ದೇವಿಗೆ ಹರಕೆ ಹೊತ್ತ ಭಕ್ತರು 300 ರೂ. ಗಳಿಂದ ಹಿಡಿದು ಹತ್ತಾರು ಸಾವಿರ ರುಪಾಯಿ ಬೆಲೆ ಬಾಳುವ ರೇಷ್ಮೆ, ಜರಿ ಸೀರೆ ಮತ್ತು ಸಾಧಾರಣ...