Tuesday, April 15, 2025

archiveMysore Palace

ಸುದ್ದಿ

ದಸರ ದರ್ಬಾರ್ ನಲ್ಲಿ ಗಮನಸೆಳೆದ ರಾಜವಂಶದ ಕುಡಿ – ಕಹಳೆ ನ್ಯೂಸ್

ಮೈಸೂರು: ರಾಜವಂಶದ ಹೊಸ ಕುಡಿ, ಯದುವೀರ್ ಒಡೆಯರ್ ಮಗ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಬಾರಿಯ ದಸರ ಕಾರ‍್ಯಕ್ರಮದಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದರು. ಇದೇ ಮೊದಲ ಬಾರಿಗೆ ಭಾಗಿಯಾದ ಸಂದರ್ಭದಲ್ಲಿ ಅಜ್ಜಿ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಆದ್ಯವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಜರಿದ್ದು ಎಲ್ಲರ ಗಮನ ಸೆಳೆದರು. ಇನ್ನು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ನಡೆದ ಖಾಸಗಿ ದರ್ಬಾರ್‌ ಅನ್ನು ಆದ್ಯವೀರ್ ನೋಡಿ ಕಣ್ತುಂಬಿಕೊಂಡರು....
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ