Recent Posts

Sunday, January 19, 2025

archivenamo

ಸುದ್ದಿ

ನಮೋ ಆಪ್ ಡಿಲಿಟ್ ಮಾಡಿ ಎಂದ ರಮ್ಯಾ, ಮಂಗಳಾರತಿ ಮಾಡಿದ ಟ್ವಿಟ್ಟಿಗರು – ಕಹಳೆ ನ್ಯೂಸ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ 'ನಮೋ ಆಪ್' ಅನ್ನು ಡಿಲಿಟ್ ಮಾಡಿ ಎನ್ನುವ #DeleteNaMoApp ಹ್ಯಾಷ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿದ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾಗೆ ಎಂದಿನಂತೆ ಟ್ವಿಟ್ಟಿಗರು ಮಂಗಳಾರತಿ ಮಾಡಿದ್ದಾರೆ. ನಮೋ ಆಪ್ ನೊಂದಾಯಿಸಿಕೊಂಡಿರುವವರ ಖಾಸಗಿ ಮಾಹಿತಿಗಳು ಕಳವು ಆಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸುಳ್ಳುಸುದ್ದಿಯನ್ನು ಬಿತ್ತರಿಸುವ ಕಾರ್ಖಾನೆಯೆಂದರೆ ಅದು ಬಿಜೆಪಿ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಆರೋಪಿಸಿದ್ದರು. ಫೇಸ್ ಬುಕ್ ಬಳಕೆದಾರರ...