Sunday, January 19, 2025

archiveNarendra Modi

ಸುದ್ದಿ

ಯೋಧರ ಪ್ರಯಾಣಕ್ಕೆ ಉಚಿತ ಏರ್‌ ಟಿಕೆಟ್‌ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಯೋಧರ ಪ್ರಯಾಣಕ್ಕೆ ಉಚಿತ ಏರ್‌ ಟಿಕೆಟ್‌ ನೀಡಿದ್ದಾರೆ ಎಂಬ ಒಕ್ಕಣೆಯೊಂದಿಗೆ, ಭಾರತ ಸೇನೆಯ ಯೋಧರು ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಜೊತೆಗೆ 'ಸ್ವಾತಂತ್ರ್ಯಾ ನಂತರದ 60 ವರ್ಷ ಭಾರತೀಯ ಯೋಧರು ರೈಲಿನ ಜನರಲ್‌ ಕಂಪಾರ್ಟ್‌ಮೆಂಟ್‌ನಲ್ಲಿ ಶೌಚಾಲಯ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ಆ ಚಿತ್ರಗಳನ್ನು ನರೇಂದ್ರ ಮೋದಿ ಅವರಿಗೆ ಕಳುಹಿಸಿದ ನಂತರ ಮೋದಿ ಸರ್ಕಾರ ಯೋಧರಿಗೆ ವಿಮಾನ ಟಿಕೆಟ್‌ಗಳನ್ನು ನೀಡಲು ಆರಂಭಿಸಿದೆ. ಉತ್ತಮ...
ಸುದ್ದಿ

ನ.22 ರಂದು ಸಿಟಿ ಗ್ಯಾಸ್ ವಿತರಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ಮತ್ತು ಉಡುಪಿ ಸಹಿತ 129 ಜಿಲ್ಲೆಗಳನ್ನು ಒಳಗೊಂಡಿರುವ ಸಿಟಿ ಗ್ಯಾಸ್ ವಿತರಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನ.22 ರಂದು ನವದೆಹಲಿಯ ವಿಜ್ಞಾನ ಭವನದಿಂದ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಮಂಗಳೂರು ಪುರಭವನದಲ್ಲಿ ನಡೆಯುವ ಸಭಾ ಮತ್ತು ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರದಾನ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ, ಅಂಕಿಅಂಶ ಮತ್ತು ಅನುಷ್ಟಾನ ಸಚಿವ ಡಿ.ವಿ.ಸದಾನಂದ ಗೌಡ,...
ಸುದ್ದಿ

ಮಾಲ್ಡೀವ್ಸ್​ ಸ್ಥಿರ, ಪ್ರಜಾಪ್ರಭುತ್ವ, ಶಾಂತಿ ಹಾಗೂ ಶ್ರೀಮಂತ ಗಣರಾಜ್ಯವೆನಿಸಿಕೊಳ್ಳಲಿ: ಪ್ರಧಾನಿ ಮೋದಿ – ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿಗೆ ಮಾಲ್ಡೀವ್ಸ್​ಗೆ ಭೇಟಿ ನೀಡುತ್ತಿದ್ದು, ಈಗಾಗಲೇ ಟ್ವೀಟ್​ ಮೂಲಕ ನೂತನ ಅಧ್ಯಕ್ಷ ಸೋಲಿಹ್​ ಅವರಿಗೆ ಶುಭ ಕೋರಿದ್ದಾರೆ. ಮಾಲ್ಡೀವ್ಸ್​ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಮಾಲ್ಡೀವ್ಸ್​ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಅವರಿಗೆ ನಾನು ಶುಭ ಹಾರೈಸುತ್ತೇನೆ. ಅಭಿವೃದ್ಧಿ ಕೆಲಸಗಳ ಸಾಕ್ಷಾತ್ಕಾರಕ್ಕೆ ಅದರಲ್ಲೂ...
ಸುದ್ದಿ

ಚೀನಾ ಗಡಿಯಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ಭಾರತ- ಚೀನಾ ಗಡಿ ಗ್ರಾಮ ಹರಸಿಲ್​ನಲ್ಲಿ ಇಂಡೋ-ಟಿಬೆಟನ್ ಗಡಿ ಪೊಲೀಸರ (ಐಟಿಬಿಪಿ) ಜತೆ ಬುಧವಾರ ದೀಪಾವಳಿ ಆಚರಿಸಿದರು. ಉತ್ತರಾಖಂಡದ ಗಡಿಯಂಚಿನ ಗ್ರಾಮಕ್ಕೆ ಪ್ರಧಾನಿ ಭೇಟಿ ನೀಡಿದ್ದರಿಂದ ಇಡೀ ಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮೋದಿ ಭೇಟಿಯಾಗಲು ಗ್ರಾಮಸ್ಥರು ಜಮಾಯಿಸಿದ್ದರು. ಸೈನಿಕರು ಮತ್ತು ನಾಗರಿಕರೊಂದಿಗೆ ಬೆರೆತ ಪ್ರಧಾನಿ ಸಿಹಿ ಹಂಚಿ ಸಂಭ್ರಮಿಸಿದರು. ಪ್ರತಿಕೂಲ ಹವಾಮಾನದಲ್ಲೂ ದೇಶದ ಗಡಿ ಕಾಯುವ ಯೋಧರ ಸೇವೆ ಅನನ್ಯ. ಈ ಅನುಪಮ ಸೇವೆ...
ಸುದ್ದಿ

ಹಿರಿಯ ನಾಯಕ ಅಡ್ವಾಣಿಗೆ ಜನ್ಮ ದಿನದ ಅಧಿಕೃತ ಶುಭಾಶಯ ಕೋರಿದ ಪ್ರಧಾನಿ – ಕಹಳೆ ನ್ಯೂಸ್

ದೆಹಲಿ: ಇಂದು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರ ಜನ್ಮ ದಿನವಾಗಿದ್ದು, 91 ನೇ ಜನ್ಮ ದಿನ ಆಚರಿಸುತ್ತಿದ್ದು, ಇಡೀ ದೇಶವೇ ದೀಪಾವಳಿ ಸಡಗರದ ಜೊತೆಗೆ ದೇಶದ ನಾಯಕನ ಜನ್ಮ ದಿನವನ್ನು ಆಚರಿಸಿಕೊಡುತ್ತಿದೆ. ಈ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯವನ್ನು ಕೋರಿದ್ದಾರೆ. ಎಲ್ ಕೆ ಅಡ್ವಾಣಿಯವರು ದೇಶದ ರಾಜಕೀಯದಲ್ಲಿ ಅತೀ ಹೆಚ್ಚು ಪ್ರಭಾವ ಬೀರಿದವರು, ಇವರು ಬಿಜೆಪಿ ಮತ್ತು ಕಾರ್ಯಕರ್ತರನ್ನ ದೇಶಕ್ಕಾಗಿ...
ಸುದ್ದಿ

ಪ್ರಧಾನಿ ನೋಟು ಅಮಾನ್ಯಗೊಳಿಸಿದ ನಿರ್ಧಾರಕ್ಕೆ ಎರಡು ವರ್ಷ ಪೂರ್ಣ – ಕಹಳೆ ನ್ಯೂಸ್

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಹಣಕಾಸು ವ್ಯವಸ್ಥೆಯಲ್ಲಿದ್ದ ಶೇಕಡ 86 ರಷ್ಟು ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸಿ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇದರ ಕರಾಳ ಛಾಯೆ ಇಂದಿಗೂ ಕಂಡುಬರುತ್ತಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳ ಕೃಷಿ ವೇತನ ಗಣನೀಯವಾಗಿ ಕಡಿಮೆಯಾಗಿದ್ದು, ಇನ್ನೊಂದೆಡೆ ರೈತರು ತಮ್ಮ ಉತ್ಪನ್ನಗಳಿಗೆ ಆಕರ್ಷಕ ಬೆಲೆ ಪಡೆಯುವ ನಿಟ್ಟಿನಲ್ಲಿ ಚೌಕಾಶಿ ಶಕ್ತಿ ಕುಸಿದಿರುವುದು ನೋಟು ಅಮಾನ್ಯ ನಿರ್ಧಾರದ ಪ್ರಮುಖ ಎರಡು ಪರಿಣಾಮಗಳಾಗಿವೆ. ಇದು...
ಸುದ್ದಿ

ಇಸ್ರೇಲ್ ಪ್ರಧಾನಿ ದೀಪಾವಳಿಗೆ ಟ್ವಿಟ್ಟರ್ ವಿಶ್: ಮೋದಿ ರಿಟ್ವೀಟ್ – ಕಹಳೆ ನ್ಯೂಸ್

ದೆಹಲಿ: ದೀಪಾವಳಿಯಲ್ಲಿ ಮಕ್ಕಳಿಂದ ಹಿಡಿದು ದೇಶದ ಪ್ರಧಾನಿತನಕ ಎಲ್ಲರೂ ತಮ್ಮ ಪ್ರೀತಿಪಾತ್ರರಿಗೆ ಶುಭಾಶಯ ತಿಳಿಸ್ತಾರೆ. ಹಾಗೇ ದೇಶದ ಪ್ರಧಾನ ಮಂತ್ರಿಗೆ ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆಟನ್ಯಾಹು ಟ್ವಿಟ್ಟರ್ ಮುಖಾಂತರ ವಿಶ್ ಮಾಡಿದ್ದಾರೆ. ದೀಪಗಳ ಹಬ್ಬ ಸಂತೋಷ, ಸಮೃದ್ಧಿಯನ್ನು ತರಲೆಂದು ಶುಭಾಶಯ ಕೋರಿದ್ದಾರೆ. ಇದರ ಮುಖ್ಯ ವಿಶೇಷತೆ ಅಂದ್ರೆ ಇಸ್ರೇಲ್ ಪ್ರಧಾನಿ ರಾಷ್ಟ್ರೀಯ ಭಾಷೆ ಹಿಂದಿಯಲ್ಲೇ ಶುಭಾಷಯ ಕೋರಿದ್ದಾರೆ. ಇದಕ್ಕೆ ರಿಟ್ವೀಟ್ ಮಾಡಿರೋ ಪ್ರಧಾನಿ ಮೋದಿ ಇಸ್ರೇಲ್ ಭಾಷೆಯಲ್ಲಿ ಪ್ರತ್ಯುತ್ತರ...
ಸುದ್ದಿ

ವಿಶ್ವ ಬ್ಯಾಂಕ್‍ನ ಉದ್ಯಮಸ್ನೇಹಿ ವರದಿಯಲ್ಲಿ ಭಾರತಕ್ಕೆ 77 ನೇ ಸ್ಥಾನ – ಕಹಳೆ ನ್ಯೂಸ್

ವಿಶ್ವ ಬ್ಯಾಂಕ್‍ನ ಉದ್ಯಮಸ್ನೇಹಿ ವರದಿಯಲ್ಲಿ ಈ ಬಾರಿ ಭಾರತವು ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ. ಈ ಪಟ್ಟಿಯಲ್ಲಿ 23 ಸ್ಥಾನಗಳಲ್ಲಿ ಮುಂದೆ ಹೋಗಿರುವ ಭಾರತ 77 ನೇ ಸ್ಥಾನದಲ್ಲಿದೆ. ಗಡಿಯಾಚೆಗಿನ ವ್ಯವಹಾರ, ಕಟ್ಟಡ ಮತ್ತು ಭೂಮಿಗೆ ಮುನಿಸಿಪಲ್ ಅನುಮತಿಗಳು, ಒಪ್ಪಂದಗಳ ಜಾರಿ. ಮೊದಲಾದವುಗಳನ್ನು ಸರಳಗೊಳಿಸುವ ಅಂಶಗಳನ್ನು ಇದು ಒಳಗೊಂಡಿದೆ. "ನಾವು ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೋದಿಯವರು ನಾವು 50 ಸ್ಥಾನಗಳೊಳಗೆ ಬರಬೇಕು ಎಂದಿದ್ದರು. ನಾವು ಇಂದು 77ಕ್ಕೆ ತಲುಪಿದ್ದೇವೆ" ಎಂದು ವಿಶ್ವಬ್ಯಾಂಕ್...
1 2 3 4 7
Page 2 of 7