Monday, January 20, 2025

archiveNASA

ಸುದ್ದಿ

ಮಂಗಳ ಗ್ರಹದ ಮೇಲೆ ಯಶಸ್ವಿ ಪಾದರ್ಪಣೆ ಮಾಡಿದ ನಾಸಾದ ಇನ್‌ಸೈಟ್ – ಕಹಳೆ ನ್ಯೂಸ್

ಮಂಗಳನ ಅಂಗಳಕ್ಕೆ ಮಾನವನ ತಂತ್ರಜ್ಞಾನಗಳು ಲಗ್ಗೆ ಇಟ್ಟಿರೋದು ಗೊತ್ತೇ ಇದೆ. ಈಗ ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ನಾಸಾದ ಇನ್‌ಸೈಟ್. ಅಂತರಿಕ್ಷದಲ್ಲಿ ಆರು ತಿಂಗಳ ಕಾಲ ಪ್ರಯಾಣ ನಡೆಸಿದ ಇನ್‌ಸೈಟ್ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ತನ್ನ ಪಾದರ್ಪಣೆಯನ್ನು ಮಾಡಿದೆ. ಆರು ತಿಂಗಳಲ್ಲಿ 482 ಮಿಲಿಯನ್ ಕಿಲೋ ಮೀಟರ್ ಪ್ರಯಾಣ ನಡೆಸಿದ ನೌಕೆ 6 ನಿಮಿಷಗಳಲ್ಲಿ ಕೆಂಪು ಗ್ರಹವಾದ ಮಂಗಳನ ಮೇಲೆ ಇಳಿದಿದೆ. ಮಂಗಳ ಗ್ರಹದ ಮೇಲೆ ಬಾಹ್ಯಾಕಾಶ ನೌಕೆ...