Recent Posts

Monday, January 20, 2025

archiveNavarathri Temple

ಸುದ್ದಿ

ನಾಡಹಬ್ಬ ದಸರಾ ಉತ್ಸವಕ್ಕೆ ತೆರೆ – ಕಹಳೆ ನ್ಯೂಸ್

ಮೈಸೂರು: ಈ ಬಾರಿ ನಾಡಹಬ್ಬ ಬಂದಿರುವುದೂ ತಿಳಿಲಿಲ್ಲ, ಹೋಗಿರುವುದು ಅರಿವಾಗಲಿಲ್ಲ ಅನ್ನುವಂತಹ ಸ್ಥಿತಿಯಲ್ಲಿ ಯಾವುದೇ ಅದ್ಧೂರಿ ಕಾರ್ಯಕ್ರಮಗಳಾಗಲಿ, ಸಡಗರ, ಸಂಭ್ರಮವಾಗಲಿ ಇಲ್ಲದೆ ಜನರ ನಿರುತ್ಸಾಹದ ನಡುವೆ ನೆಪ ಮಾತ್ರಕ್ಕೆ ನಡೆದ ದಸರಾ ಮುಕ್ತಾಯವಾಗಿದೆ. ಪ್ರಕೃತಿ ವಿಕೋಪ, ಅನುದಾನ ಬಿಡುಗಡೆ ವಿಳಂಬ, ಧಾರಾಕಾರ ಮಳೆ ಮುಂತಾದ ಕಾರಣಗಳಿಂದಾಗಿ ಕಳೆಗುಂದಿದ್ದ ನವರಾತ್ರಿಯ ಉತ್ಸವ ನಡೆದದ್ದೂ ಕೊನೆಯ ದಿನ ಮಾತ್ರ. ಈ ದಿನ ಕೂಡ ಹೆಚ್ಚು ಜನರಿಲ್ಲದೆ ದಶಮಂಟಪಗಳ ಸರಳ ರೀತಿಯ ಶೋಭಾಯಾತ್ರೆ, ಸ್ಥಳೀಯ...