Recent Posts

Sunday, January 19, 2025

archiveNSS

ಸುದ್ದಿ

ಭಾರತದ ಆತ್ಮ ಇರುವುದು ಹಳ್ಳಿಯಲ್ಲಿ, ಹಳ್ಳಿಯಲ್ಲಿ ಹಣದ ಮೇಲೆ ಜೀವನ ಅವಲಂಬಿತವಾಗಿಲ್ಲ – ಕಹಳೆ ನ್ಯೂಸ್

ಪುತ್ತೂರು: ಹಳ್ಳಿ ಇಲ್ಲದೆ ಭಾರತದ ಕಲ್ಪನೆ ಸಾಧ್ಯವಿಲ್ಲ. ಸ್ವಚ್ಛ ಮನಸ್ಸಿನ, ಸುಂದರ ಮನೆಯ , ಸ್ವಚ್ಛ ಭಾರತ ಹಳ್ಳಿಯಲ್ಲಿದೆ. ಹೀಗಾಗಿ ಭಾರತದ ಆತ್ಮವೇ ಗ್ರಾಮ. ಈ ಗ್ರಾಮದ ಹೊರತಾದ ಭಾರತದ ನೋಡಲು ಸಾಧ್ಯವೇ ಇಲ್ಲ ಎಂದು ಭಾರತ ಪರಿಕ್ರಮ ಯಾತ್ರೆ ನಡೆಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸೀತಾರಾಮ ಕೆದಿಲಾಯ ಹೇಳಿದರು. ಅವರು ಭಾನುವಾರ "ಬಹುವಚನಂ"ನ ಪದ್ಮಿನೀ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳ್ಳಿ ಇಲ್ಲದೆ ಭಾರತ...
ಸುದ್ದಿ

ವೈಯಕ್ತಿಕ ಘನತೆಯನ್ನು ಹೆಚ್ಚಿಸಲು ಎನ್‍ಎಸ್‍ಎಸ್ ಸಹಕಾರಿ: ಪ್ರೊ.ರಾಧಾಕೃಷ್ಣ

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯು ಸಮಜಮುಖಿ ಚಿಂತನೆಯೊಂದಿಗೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಯುವಜನತೆಯು ತಮ್ಮಲಿರುವ ಶ್ರಮಬದ್ಧತೆ ಹಾಗು ಸೇವಾ ಮನೋಭಾವವನ್ನು ವಿದ್ಯಾರ್ಥಿ ದೆಸೆಯಲ್ಲೆ ಗುರುತಿಸಿಕೊಳ್ಳಲು ಈ ಯೋಜನೆಯು ಸಹಕಾರಿ ಎಂದು ಸಂತ ಫಿಲೋಮಿನ ಕಾಲೇಜಿನ ಉಪನ್ಯಾಸಕ ಪ್ರೊ.ರಾಧಕೃಷ್ಣ ಗೌಡ ಹೇಳಿದರು. ಅವರು ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಆಶ್ರಯದಲ್ಲಿ ಆಯೋಜನೆಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ದಿನದ ಆಚರಣೆಯಲ್ಲಿ ಅತಿಥಿಯಾಗಿ ಆಗಮಿಸಿ ಉಪನ್ಯಾಸ ನೀಡಿದರು. ಜೀವನದಲ್ಲಿ ಎದುರಾಗುವ...