ಗಗನಕ್ಕೇರುತ್ತಿದೆ ತೈಲ ಬೆಲೆ: ಹಳೆಯ ರೇಟುಗಳನ್ನು ದಾಟುತ್ತಿದೆ ಕಚ್ಛಾ ತೈಲ – ಕಹಳೆ ನ್ಯೂಸ್
ಮಂಗಳೂರು: ಅಬಕಾರಿ ಸುಂಕದ ಕಡಿತ ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳ ದರ ಇಳಿಕೆಯ ನಿರ್ಧಾರದಿಂದ ಲೀಟರ್‍ಗೆ 2.50 ರೂ.ನಷ್ಟು ಕಡಿತಗೊಂಡಿತ್ತು. ಆದ್ರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕೆಲವೇ ದಿನಗಳಲ್ಲಿ ಹಳೆಯ ದರವನ್ನು ದಾಟುವ ಸಾಧ್ಯತೆ ಇದೆ. ಅಬಕಾರಿ ಸುಂಕ ಕಡಿತಗೊಳಿಸಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಪ್ರತಿದಿನ ಪರಿಷ್ಕರಣೆಯಾಗುವ ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು...