ಹೈಸ್ಪೀಡ್ ಬೈಕ್ ರೈಡ್: ನದಿಗೆ ಬಿದ್ದು ಇಬ್ಬರು ಯುವಕರ ದುರ್ಮರಣ – ಕಹಳೆ ನ್ಯೂಸ್
ಮಂಗಳೂರು: ಓವರ್ ಟೇಕ್ ವೇಳೆ ನಿಯಂತ್ರಣ ತಪ್ಪಿದ ಬೈಕ್ ಸವಾರರಿಬ್ಬರು ನದಿಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ಮಂಗಳೂರಿನ ಕೂಳೂರು ಸೇತುವೆ ಬಳಿ ನಡೆದಿದೆ. ಮೃತರನ್ನ ನಿತಿನ್, ವಿಜೇಷ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಬಂಗ್ರಕೂಳೂರಿನಿಂದ ಕೂಳೂರಿನ ಕಡೆಗೆ ತಮ್ಮ ಬಜಾಜ್ ಅವೆಂಜರ್ ಬೈಕಲ್ಲಿ ನಿಕೋಲ್ಹೋಸ್ ಹೌಸ್ ಬಳಿ ಹೋಗುತ್ತಿದ್ರು. ಅದೇ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಇನ್ನೊಂದು ಬೈಕ್ ಅಪಾಚಿಯನ್ನ ಓವರ್ ಟೇಕ್ ಮಾಡೋಕೇ ಹೋಗಿದ್ದಾರೆ. ಈ ವೇಳೆ ಕೂಳೂರು ಸೇತುವೆ...