Monday, January 20, 2025

archivePan Card

ಸುದ್ದಿ

ಕೇವಲ ನಾಲ್ಕು ಗಂಟೆಗಳಲ್ಲಿ ಪಾನ್ ಕಾರ್ಡ್ ವಿತರಿಸಲು ಕ್ರಮ: ಸುಶೀಲ್ ಚಂದ್ರ – ಕಹಳೆ ನ್ಯೂಸ್

ಈಗ 2.5 ಲಕ್ಷ ರೂ. ಗಳಿಗೂ ಅಧಿಕ ವಹಿವಾಟು ನಡೆಸುವವರು ಕೂಡಾ ಪಾನ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಹೀಗಾಗಿ ಪಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಿ ಹಲವು ದಿನಗಳ ಕಾಲ ಕಾಯಬೇಕೆಂಬ ವ್ಯಾಪಾರಸ್ಥರ ಸಮಸ್ಯೆ ಈಗ ಬಗೆಹರಿಯಲಿದೆ. ಹೌದು, ನೇರ ತೆರಿಗೆ ವಿಭಾಗದ ಕೇಂದ್ರ ಮಂಡಳಿಯ ಅಧ್ಯಕ್ಷ ಸುಶೀಲ್ ಚಂದ್ರ ಈ ಕುರಿತು ಮಾಹಿತಿ ನೀಡಿದ್ದು, ಇನ್ನು ಮುಂದೆ ಕೇವಲ ನಾಲ್ಕು ಗಂಟೆಗಳಲ್ಲಿ ಪಾನ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು...