Recent Posts

Sunday, January 19, 2025

archivepathanjali

ಸುದ್ದಿ

ಬಿಡುಗಡೆಯಾದ ಪತಂಜಲಿ ಸಿಮ್ ವಿಶೇಷತೆ ಏನು ಗೊತ್ತಾ? – ಕಹಳೆ ನ್ಯೂಸ್

ಯೋಗಗುರು ಬಾಬಾ ರಾಮ್ದೇವ್ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬಾಬಾ ರಾಮ್ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಬಿಡುಗಡೆ ಮಾಡಿದ್ದಾರೆ. ಪತಂಜಲಿ ಆಯುರ್ವೇದ ಹಾಗೂ ಬಿಎಸ್ಎನ್ಎಲ್ ಜಂಟಿಯಾಗಿ ಈ ಸಿಮ್ ಕಾರ್ಡ್ ಬಿಡುಗಡೆ ಮಾಡಿದೆ. ಸದ್ಯ ಈ ಸಿಮ್ ನೌಕರರಿಗೆ ಮಾತ್ರ ಲಭ್ಯವಿದೆ. 144 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಬಳಕೆದಾರರಿಗೆ 2 ಜಿಬಿ ಡೇಟಾ ಹಾಗೂ ಅನಿಯಮಿತ ಕಾಲಿಂಗ್ ಸೇವೆ ಸಿಗಲಿದೆ. ಇದ್ರ ಜೊತೆಗೆ ಪತಂಜಲಿ ದಿನಕ್ಕೆ 100 ಎಸ್ಎಂಎಸ್ ಉಚಿತವಾಗಿ...