Recent Posts

Sunday, January 19, 2025

archivePejavara mutt udupi

ಸುದ್ದಿ

ಹಲವೆಡೆ ಸಿದ್ದವಾದ ಕೆತ್ತನೆ ಕಲ್ಲುಗಳನ್ನು ತಂದು ಜೋಡಿಸಿದರೆ ರಾಮ ಮಂದಿರ ಪೂರ್ಣ ; ಪೇಜಾವರ ಶ್ರೀ ಹೇಳಿಕೆ – ಕಹಳೆ ನ್ಯೂಸ್

ಬಾಗಲಕೋಟೆ, ಜು 11: ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಹತ್ತಾರು ವರ್ಷ ಉರುಳಿದಿದೆ. ಒಬ್ಬ ದಲಿತ ವ್ಯಕ್ತಿಯಿಂದ ಅಂದು ಮಂದಿರಕ್ಕೆ ಅಡಿಗಲ್ಲು ಹಾಕಿಸಿದ್ದೇವೆ. ಈಗ ಮತ್ತೊಮ್ಮೆ ಅಡಿಗಲ್ಲು ಹಾಕಬೇಕಾಗಿಲ್ಲ ಎಂದು ಉಡುಪಿ ಶ್ರೀ ಕೃಷ್ಣ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು , ಈಗಾಗಲೇ ರಾಮ ಮಂದಿರ ನಿರ್ಮಾಣ ಕೆಲಸ ಹಲವೆಡೆಯಲ್ಲಿ ನಡೆಯುತ್ತಿದೆ. ಅಲ್ಲಿ ಸಿದ್ದಪಡಿಸುತ್ತಿರುವ ಕಲ್ಲುಗಳನ್ನು, ಕೆತ್ತನೆಗಳನ್ನು ತಂದು ಜೋಡಿಸಿದರೆ ಮಂದಿರ...
ಸುದ್ದಿ

Breaking News : ಪೇಜಾವರ ಶ್ರೀ ಇಪ್ತಾರ್ ಕೂಟ ; ತುಷ್ಟೀಕರಣದ ರಾಜಕೀಯದ ವಿರುದ್ಧ ಹಿಂದೂ ಸಂಘಟನೆಗಳ ಯುವರಿಂದ ತೀವ್ರ ಆಕ್ರೋಶ – ಕಹಳೆ ನ್ಯೂಸ್

ಉಡುಪಿ : ಮುಸಲ್ಮಾನ ನಾಯಕರು ಒಪ್ಪಿಗೆ ಸೂಚಿಸಿದರೆ ಈ ಬಾರಿಯೂ ಸತ್ಕಾರ ಕೂಟ ಮಾಡುತ್ತೇನೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕು ಎಂಬ ಭಾವನೆ ಇದೆ. ಆದರೆ ಈ ಬಾರಿ ಮುಸ್ಲಿಮರು ಇಫ್ತಾರ್ ಕೂಟಕ್ಕೆ ಉತ್ಸಾಹ ತೋರಿಸುತ್ತಿಲ್ಲ. ಮುಸಲ್ಮಾನ ನಾಯಕರು ಒಪ್ಪಿಗೆ ಸೂಚಿಸಿದರೆ ಈ ಬಾರಿಯೂ ಸತ್ಕಾರ ಕೂಟ ಮಾಡುತ್ತೇನೆ. ಎಂದು ಹೇಳಿದ್ದಾರೆ.  ...
ಸುದ್ದಿ

ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳಿಂದ ಆಶೀರ್ವಾದ ಪಡೆದ ಬಿಜೆಪಿ ಚಾಣಕ್ಯ ಅಮಿತ್ ಶಾ – ಕಹಳೆ ನ್ಯೂಸ್

ಉಡುಪಿ : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಅಮಿತ್ ಶಾ ಉಡುಪಿಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಗೌರವಿಸಿದರು. ಉಡುಪಿಯಲ್ಲಿ ಅಷ್ಟಮಠಾಧೀಶರೂ ಸೇರಿದಂತೆ ಸಂತರನ್ನು ಭೇಟಿ ಮಾಡಿದ ಅಮಿತ್ ಶಾ, ಪೇಜಾವರ ಶ್ರೀ, ರಾಘವೇಶ್ವರ ಶ್ರೀ ಸೇರಿದಂತೆ ಸಂತರ ಜೊತೆ ಮಾತುಕತೆ ನಡೆಸಿ, ಸಂತರನ್ನು ಗೌರವಿಸಿದರು. ರಾಘವೇಶ್ವರ ಶ್ರೀಗಳು ಚಾಣಕ್ಯನಿಗೆ ಅಭಯ ಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು. ವರದಿ : ಕಹಳೆ ನ್ಯೂಸ್...
ಸುದ್ದಿ

ಪೇಜಾವರ ಶ್ರೀಗಳ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಘವೇಶ್ವರ ಶ್ರೀ – ಕಹಳೆ ನ್ಯೂಸ್

ಉಡುಪಿ : ಬೆನ್ನು ನೋವಿನಿಂದ ಬಳಲುತ್ತಿರುವ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆರೋಗ್ಯ ವಿಚಾರಿಸಿದರು. ಉಡುಪಿಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ರಾಘವೇಶ್ವರಭಾರತೀ ಶ್ರೀಗಳ, ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ, ನಂತರ ಪ್ರತಿಕ್ರಿಯೆ ನೀಡಿದ ಅವರು ರಾಮದೇವರಲ್ಲಿ ಪ್ರಾರ್ಥಿಸುತ್ತೇವೆ ಶ್ರೀಗಳು ಶೀಘ್ರವಾಗಿ ಗುಣಮುಖರಾಗಲಿದ್ದಾರೆ, ಅವರ ಆರೋಗ್ಯ ಸುದಾರಿಸುತ್ತಿದೆ ಎಂದರು. ರಾಘವೇಶ್ವರ ಶ್ರೀಗಳು ಹಾಕಿರುವ ಫೇಸ್ವುಕ್ ಪೋಸ್ಟ್ :...