Recent Posts

Sunday, January 19, 2025

archivePetrol

ಸುದ್ದಿ

ಬಾವಿ ನೀರಿನಲ್ಲಿ ಪೆಟ್ರೋಲ್: ನೀರಿಗಾಗಿ ಗ್ರಾಮಸ್ಥರ ಪರದಾಟ – ಕಹಳೆ ನ್ಯೂಸ್

ಉಳ್ಳಾಲ: ಕಳೆದ ಹಲವು ವರ್ಷಗಳಿಂದ ದೇರಳಕಟ್ಟೆ ಜಂಕ್ಷನ್ನಿನಲ್ಲಿ ನಿರ್ಮಿಸಲಾದ ವಾಣಿಜ್ಯ ಮತ್ತು ವಸತಿ ಕಟ್ಟಡದ ತ್ಯಾಜ್ಯ ನೀರು ಕೆಳಭಾಗದ ಕಾನೆಕೆರೆ ಪ್ರದೇಶಕ್ಕೆ ಹರಿಯುತ್ತಿರುವುದರಿಂದ ಬಾವಿಗಳು ಕಲುಷಿತಗೊಂಡಿದ್ದವು. ಬಾವಿ ನೀರಲ್ಲಿ ಪೆಟ್ರೋಲ್ ಮಿಶ್ರಣಗೊಂಡು ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡಬೇಕಾಗಿರುವ ಸ್ಥಿತಿ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇರಳಕಟ್ಟೆಯ ಕಾನೆಕೆರೆ ಎಂಬಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಡಳಿತದ ಮೊರೆ ಹೋದರೂ ಸ್ಪಂಧನೆ ಸಿಕ್ಕಿರಲಿಲ್ಲ. ಆ ಬಳಿಕ ಬೆಳ್ಮ ಗ್ರಾಮ ಪಂಚಾಯಿತಿ ವತಿಯಿಂದ...
ಸುದ್ದಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಇಳಿಕೆ: ನೆಮ್ಮದಿ ಮೂಡಿಸಿದ ತೈಲ ಬೆಲೆ – ಕಹಳೆ ನ್ಯೂಸ್

ದೆಹಲಿ: ಕಳೆದ ತಿಂಗಳು ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೆ ಏರಿದ್ದರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೀಗ ಕಳೆದ 18 ದಿನದಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ 18 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 4 ರೂಪಾಯಿ ಹಾಗೂ ಡಿಸೇಲ್ ದರದಲ್ಲಿ 2.33 ರೂಪಾಯಿ ಕಡಿತವಾಗಿದ್ದು, ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ 78.78 ಹಾಗೂ ಡಿಸೇಲ್ ದರದಲ್ಲಿ 73.36 ರೂ.ಗೆ ಕುಸಿದಿದೆ. ಕಚ್ಚಾ ತೈಲ ಬೆಲೆ ಕುರಿತಂತೆ ಕೆಲ ದಿನಗಳ ಹಿಂದೆ...
ಸುದ್ದಿ

13 ನೇ ದಿನವೂ ಇಳಿಕೆಯಾದ ಪೆಟ್ರೋಲ್-ಡೀಸೆಲ್ ಬೆಲೆ – ಕಹಳೆ ನ್ಯೂಸ್

ದೆಹಲಿ: ವಾಹನ ಸವಾರರಿಗೆ ಸತತ 13 ನೇ ದಿನವೂ ನೆಮ್ಮದಿಯ ಸುದ್ದಿ ಸಿಕ್ಕಿದೆ. ಹೌದು ಇಂದೂ ಸಹ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣಬಹುದೆಂಬ ಆಶಾ ಭಾವನೆ ಹುಟ್ಟಿಸಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಕಡಿಮೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 79.55 ಪೈಸೆಯಾಗಿದ್ದು. ಡೀಸೆಲ್ ಬೆಲೆಯಲ್ಲಿ 7 ಪೈಸೆ ಇಳಿಕೆಯಾಗಿದ್ದು, ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ 73.78 ರೂಪಾಯಿ...