Saturday, November 23, 2024

archivePetrol price

ಸುದ್ದಿ

ಮತ್ತೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ದರ ​- ಕಹಳೆ ನ್ಯೂಸ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಪ್ರತಿ ಲೀ. ಪೆಟ್ರೋಲ್​ ಬೆಲೆ 15 ಪೈಸೆ ಇಳಿಕೆಯಾಗಿದ್ದು, ಡೀಸೆಲ್​ ದರ 10 ಪೈಸೆ ಕಡಿತಗೊಂಡಿದೆ. ಹಾಗಾಗಿ ದೆಹಲಿಯಲ್ಲಿ ಒಂದು ಲೀಟರ್​ ಪೆಟ್ರೋಲ್​, ಡೀಸೆಲ್​ ಕ್ರಮವಾಗಿ 77.28 ರೂ., 72.09 ರೂ.ಗೆ ಮಾರಾಟಗೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಸತತವಾಗಿ ಇಳಿಕೆಯಾಗುತ್ತಿದ್ದು, ರಾಷ್ಟ್ರದಲ್ಲಿಯೂ ಪೆಟ್ರೋಲ್​, ಡೀಸೆಲ್​ ಬೆಲೆ ಇಳಿಕೆ ಕಂಡಿದೆ. ಹಾಗೆಯೇ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಪ್ರತಿ ಲೀ. ಪೆಟ್ರೋಲ್​ 77.90 ರೂ.ಗೆ ಮತ್ತು...
ಸುದ್ದಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ: ಗ್ರಾಹಕರು ರಿಲೀಫ್‌ – ಕಹಳೆ ನ್ಯೂಸ್

ನವದೆಹಲಿ: 90 ರೂ.ಗಳ ಗಡಿ ದಾಟುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ಪ್ರತಿಭಟನೆಗೂ ಕಾರಣವಾಗಿದ್ದ ಇಂಧನ ಬೆಲೆ ಇದೀಗ ಕಳೆದ ಎರಡು ವಾರಗಳಿಂದಲೂ ಪೈಸೆಗಳಲ್ಲಿ ಸತತ ಇಳಿಕೆ ಕಾಣುತ್ತಿದ್ದು, ಗ್ರಾಹಕರಿಗೆ ರಿಲೀಫ್‌ ನೀಡುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರವೂ ಬೆಲೆ ಇಳಿಕೆಗೆ ಸಾಕ್ಷಿಯಾಗಿದೆ. ಲೀಟರ್‌ ಪೆಟ್ರೋಲ್‌ಗೆ 15 ಪೈಸೆ ಕಡಿಮೆಯಾಗಿದ್ದು, 78.06 ರೂ.ಗಳಷ್ಟಿದೆ. ಇನ್ನು ಡೀಸೆಲ್‌ ಕೂಡ ಲೀಟರ್‌ಗೆ 15 ಪೈಸೆ ಕಡಿಮೆಯಾಗಿದ್ದು, 72.74 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ...
ಸುದ್ದಿ

ವಾಹನ ಸವಾರರಲ್ಲಿ ಮಂದಹಾಸ ಮೂಡಿಸಿರುವ ಪೆಟ್ರೋಲ್-ಡೀಸೆಲ್ ಬೆಲೆ – ಕಹಳೆ ನ್ಯೂಸ್

ಮಂಗಳೂರು: ನಿರಂತರವಾಗಿ ದರ ಇಳಿಕೆ ಕಾಣುವ ಮೂಲಕ ವಾಹನ ಸವಾರರಲ್ಲಿ ಮಂದಹಾಸ ಮೂಡಿಸಿರುವ ಪೆಟ್ರೋಲ್-ಡೀಸೆಲ್ ಬೆಲೆ, ನರಕ ಚತುರ್ದಶಿ ದಿನವಾದ ಇಂದೂ ಸಹ ಇಳಿಕೆಯತ್ತ ಮುಖ ಮಾಡಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ 14 ಪೈಸೆ ಕಡಿಮೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 78.42 ರೂಪಾಯಿಗಳಾಗಿದೆ. ಅದೇ ರೀತಿ ಡೀಸೆಲ್ ಬೆಲೆಯಲ್ಲೂ 9 ಪೈಸೆ ಕಡಿಮೆಯಾಗಿದ್ದು ಪ್ರತಿ ಲೀಟರ್ ಡೀಸೆಲ್ ಬೆಲೆ 73.07 ರೂಪಾಯಿಗಳಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ...
ಸುದ್ದಿ

ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಇಳಿಕೆ: ದೇಶೀಯ ತೈಲ ದರದಲ್ಲೂ ಇಳಿಕೆ – ಕಹಳೆ ನ್ಯೂಸ್

ದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಇಳಿಕೆಯ ಹಿನ್ನೆಲೆಯಲ್ಲಿ ದೇಶೀಯ ತೈಲ ದರದಲ್ಲೂ ಕೂಡ ಇಳಿಕೆಯಾಗುತ್ತಿದೆ. ಶುಕ್ರವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‍ಗೆ 80.85 ರೂ. ಹಾಗೂ ಡೀಸೆಲ್ ದರ ಲೀಟರ್‍ಗೆ 74.73 ರೂ. ಗಳಷ್ಟು ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರುಗತಿಯಲ್ಲಿದ್ದು, ಕಳೆದ ಒಂದು ವಾರದಿಂದ ಪೆಟ್ರೋಲ್ ದರದಲ್ಲಿ ಎಂಟು ದಿನಗಳಲ್ಲಿ ಪೆಟ್ರೋಲ್ ಬೆಲೆ 1.98 ರೂ. ಮತ್ತು ಡೀಸೆಲ್‍ಗೆ 0.96 ರೂ. ಇಳಿಕೆಯಾಗಿದೆ....
ಸುದ್ದಿ

ವಾಹನ ಸವಾರರಿಗೆ ದಸರಾ ಪ್ರಯುಕ್ತ ತೈಲ ಬೆಲೆ ಇಳಿಕೆ – ಕಹಳೆ ನ್ಯೂಸ್

ಮಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಿದ್ದ ತೈಲದರ ದಸರಾದ ಪ್ರಯುಕ್ತ ಬೆಲೆ ಇಳಿಕೆ ಕಾಣುವ ಮೂಲಕ ವಾಹನ ಸವಾರರಿಗೆ ನೆಮ್ಮದಿ ಮೂಡಿಸಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ದಿನದಂದು ಇಳಿಕೆ ಕಂಡಿದ್ದು, ಇದೀಗ ಸತತ ಮೂರನೇ ದಿನವೂ ಬೆಲೆ ಇಳಿಕೆಯಾಗುವುದರೊಂದಿಗೆ ಸಂತಸ ತಂದಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 39 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲೂ 12 ಪೈಸೆ ಇಳಿಕೆಯಾಗಿದೆ....
ಸುದ್ದಿ

ಮುಂಬೈ ಮಹಾನಗರದಲ್ಲಿ 90 ರೂ ಮೀರಿದ ಪೆಟ್ರೋಲ್​ ಬೆಲೆ – ಕಹಳೆ ನ್ಯೂಸ್

ಮುಂಬೈ: ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್​ ದರ 91 ರೂಪಾಯಿಗಳಿಗೆ ತಲುಪಿದೆ. ಮುಂಬೈ ಮಹಾನಗರದಲ್ಲೇ ಲೀಟರ್ ಪೆಟ್ರೋಲ್​​ ಬೆಲೆ 90ರ ಗಟಿ ದಾಟಿದ್ದು, ಇಡೀ ದೇಶದಲ್ಲೇ ಮಹಾರಾಷ್ಟ್ರದಲ್ಲಿ ತೈಲ ಅತ್ಯಂತ ದುಬಾರಿ ಎನಿಸಿಕೊಂಡಿದೆ. ಮುಂಬೈ ನಗರದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 90.08 ರೂ.ಗಳಿದ್ದರೆ, ಗ್ರಾಮಾಂತರ ಭಾಗದ ಕೆಲವು ಜಿಲ್ಲೆಗಳಲ್ಲಿ 90.91ರೂ.ಗಳಿವೆ. ಇದು ಮುಂದುವರಿದು 92 ರೂ.ಗಳಿಗೆ ತಲುಪುವ ಸಾಧ್ಯತೆಗಳೂ ನಿಚ್ಚಳವಾಗಿದೆ. ಮಹಾರಾಷ್ಟ್ರದ ನಗರಗಳಾದ ನಂದೇಡ್​ನಲ್ಲಿ 91.61 ರೂ., ಅಮರಾವತಿಯಲ್ಲಿ 91.31 ರೂ.,...