Recent Posts

Monday, January 20, 2025

archivePlastic Trade ans Property

ಸುದ್ದಿ

ನಿಷೇಧಿತ ಪ್ಲಾಸ್ಟಿಕ್ ಪತ್ತೆ: ಅಧಿಕಾರಿಗಳಿಂದ ತನಿಖೆ – ಕಹಳೆ ನ್ಯೂಸ್

ಮಂಗಳೂರು: ಪ್ಲಾಸ್ಟಿಕ್ ಎಂಬ ವಸ್ತುವನ್ನು ಅಳಿಸಲು ಸಾಧ್ಯವಾಗ್ತಾ ಇಲ್ಲ ಎಂಬುವುದನ್ನು ಅರಿತ ಸರ್ಕಾರ ಕೆಲವೊಂದು ಟೈಪ್‌ನ ಪ್ಲಾಸ್ಟಿಕ್‌ನ್ನು ಬಳಸುವುದನ್ನು ನಿಷೇಧಿಸಿದೆ. ಆದ್ರೆ ಆ ನಿಷೇಧಿತ ಪ್ಲಾಸ್ಟಿಕ್‌ನ್ನು ಮಂಗಳೂರಿನಲ್ಲಿ ಬಳಸ್ತಾ ಇದ್ದಾರೆ ಎಂದು ಮಾಹಿತಿ ತಿಳಿದ ಅಧಿಕಾರಿಗಳ ತಂಡವು ಮಂಗಳೂರಿನ ಹಲವಾರು ಅಂಗಡಿಗಳಿಗೆ ದಾಳಿ ನಡೆಸಿದ ಘಟನೆ ನಡೆದಿದೆ. ಪ್ಲಾಸ್ಟಿಕ್ ಟ್ರೇಡ್ ಮತ್ತು ಪ್ರೋಪರ್ಟಿ ಟಾಕ್ಸ್ ಎಮ್‌ಸಿಸಿ ಆರೋಗ್ಯ ಅಧಿಕಾರಿಗಳು, ಪರಿಸರ ಇಂಜಿನಿರ‍್ಸ್, ಆರೋಗ್ಯ ತಪಾಸಣಾ ಅಧಿಕಾರಿಗಳು ಮತ್ತು ತೆರಿಗೆ ಕಲೆಕ್ಟರ್ಸ್...