Recent Posts

Sunday, January 19, 2025

archivePolitical Partys

ಸುದ್ದಿ

ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಗತ್ಯವಿದೆ: ಜನರಲ್ ಬಿಪಿನ್ ರಾವತ್ – ಕಹಳೆ ನ್ಯೂಸ್

ಹೊಸದಿಲ್ಲಿ: "ಎನ್‌ಆರ್‌ಸಿಗೆ ನನ್ನ ಬೆಂಬಲವಿದೆ. ಇದನ್ನು ವಿರೋಧಿಸುವ ಪಕ್ಷಗಳು ದೇಶದ ಭದ್ರತೆಯನ್ನು ಕಡೆಗಣಿಸುತ್ತಿವೆ" ಅಸ್ಸಾಂನಲ್ಲಿ ವಿವಾದಿತ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಹೆಸರು ನೊಂದಾವಣೆಗೆ ಕ್ಲೇಮ್ ಸಲ್ಲಿಸಲು ಕೇವಲ ಮೂರು ವಾರಗಳು ಬಾಕಿ ಇರುವ ನಡುವೆಯೇ, ಎಲ್ಲ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ವಿರೋಧಿಸುವ ಪಕ್ಷಗಳು ಮಾಡುತ್ತಿರುವ ನಕಲಿ ಎನ್‌ಕೌಂಟರ್ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳು ಕೂಡಾ...
ಸುದ್ದಿ

ಶಬರಿಮಲೆ ಕರ್ತವ್ಯಕ್ಕೆ 15 ಮಹಿಳಾ ಪೊಲೀಸ್ ಪೇದೆಗಳ ನೇಮಕ – ಕಹಳೆ ನ್ಯೂಸ್

ತಿರುವನಂತಪುರಂ: ಇದೇ ಮೊದಲ ಬಾರಿಗೆ ಶಬರಿಮಲೆ ಕರ್ತವ್ಯಕ್ಕೆ 15 ಮಹಿಳಾ ಪೊಲೀಸ್ ಪೇದೆಗಳನ್ನು ನೇಮಿಸಲಾಗಿದೆ. ಋತುಸ್ರಾವದ ಮಹಿಳೆಗೆ ಪ್ರವೇಶಕ್ಕೆ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮುಂದಾದಾಗ ಅವರನ್ನು ತಡೆಯಲು ಮಹಿಳಾ ಪೇದೆಗಳು ಇರಬೇಕಾಗುತ್ತದೆ ಎಂಬ ಉದ್ದೇಶದಿಂದ 50ರ ಗಡಿದಾಟಿದ ಮಹಿಳೆಯರನ್ನು ನೇಮಕಮಾಡಲಾಗಿದೆ. ದೇವಾಸ್ಥಾನದ ಕರ್ತವ್ಯಕ್ಕೆ ನಿಯೋಜನೆ ಆದರೂ ಈ ಮಹಿಳೆಯರಿಗೆ ದೇವರ ದರ್ಶನ ಮಾತ್ರ ನೀಡಲಾಗಿಲ್ಲ. ದೇವಾಲಯದ ಹೊರಗಡೆ ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಮಹಿಳೆ ಪೇದೆಯೊಬ್ಬರು ತಿಳಿಸಿದರು. ವಿಶೇಷ ಪೂಜೆ...
ಸುದ್ದಿ

ನವೆಂಬರ್ 3 ರಂದು ಚುನಾವಣೆ: ಮತದಾರರನ್ನು ಸೆಳೆಯಲು ಅಂತಿಮ ಕ್ಷಣದ ಕಸರತ್ತು – ಕಹಳೆ ನ್ಯೂಸ್

ಬೆಂಗಳೂರು: ನವೆಂಬರ್ 3 ರಂದು ನಡೆಯಲಿರುವ ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಅಂತಿಮ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದು, ಜಮಖಂಡಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ...
ಸುದ್ದಿ

ಉಗ್ರರಿಗೆ ಪಾಕ್ ಮಿಲಿಟರಿಯ ಬೆಂಬಲ: ಭಾರತಕ್ಕೆ ಎಚ್ಚರಿಕೆ – ಕಹಳೆ ನ್ಯೂಸ್

ದೆಹಲಿ: ಪಾಕಿಸ್ತಾನದಲ್ಲಿ ಮುಂದೊಂದು ದಿನ ಮುಂಬೈ ದಾಳಿ ರೂವಾರಿ, ಲಷ್ಕರ್ ಎ ತೊಯ್ಬಾ ಉಗ್ರ ಹಫೀಜ್ ಸಯೀದ್ ಪ್ರಧಾನಿಯಾದರೂ ಅಚ್ಚರಿ ಇಲ್ಲ. ಯಾಕಂದ್ರೆ ಪಾಕಿಸ್ತಾನದಲ್ಲಿ ಉಗ್ರರಿಗೆ ಅಲ್ಲಿನ ಸೇನೆಯಿಂದ ಸಿಗುತ್ತಿರುವ ಬಹಿರಂಗ ಬೆಂಬಲ, ಧಾರ್ಮಿಕ ಹಾಗೂ ಭಯೋತ್ಪಾದಕರ ರಾಜಕೀಯ ಪಕ್ಷಗಳು ಗಳಿಸುತ್ತಿರುವ ಜನಪ್ರಿಯತೆಯನ್ನು ನೋಡಿದರೆ ಈ ಆತಂಕದ ದಿನ ದೂರವಿಲ್ಲ ಎಂದು ಆಕ್ಸ್ ಫರ್ಡ್ ವಿವಿ ಹಾಗೂ ಭಾರತೀಯ ಮೂಲದ ಸ್ಟ್ರ‍್ಯಾಟಜಿಕ್ ಫೋರ್ ಸೈಟ್ ಗ್ರೂಪ್ ವರದಿ ಹೇಳಿದೆ. 2020...