ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಗೆಲುವು ಸಾಧಿಸಿದ ಪುಣೇರಿ ಪಲ್ಟಾನ್ – ಕಹಳೆ ನ್ಯೂಸ್
ದೆಹಲಿ: ಆರನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪುಣೇರಿ ಪಲ್ಟಾನ್ 6 ನೇ ಗೆಲುವು ಸಾಧಿಸಿದೆ. ಪುಣೇರಿ ವರ‍್ಸಸ್ ದಬಾಂಗ್ ಡೆಲ್ಲಿ ನಡುವೆ ನಡೆದ ಪಂದ್ಯದಲ್ಲಿ ಸಂದೀಪ್ ನರ್ವಾಲ್ ಹಾಗೂ ರಿಂಕೂ ನರ್ವಾಲ್ ಅದ್ಬುತ ಪ್ರದರ್ಶನದ ಮೂಲಕ ಪುಣೇರಿ ಪಲ್ಟಾನ್ ಗೆಲುವಿನ ನಗೆ ಬೀರಿದೆ. ದೆಹಲಿ ಪರ ನವೀನ್ ಕುಮಾರ್ ಹೋರಾಟ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ. ನವೀನ್ ಕುಮಾರ್ 6 ರೈಡ್ ಅಂಕ ಗಳಿಸಿದರು. ಆದರೆ ನವೀನ್‌ಗೆ ಇತರರಿಂದ...