Recent Posts

Friday, November 22, 2024

archivepragathi study center

ಸುದ್ದಿ

ಶಿಕ್ಷಕರು ಹೆಜ್ಜೆ-ಹೆಜ್ಜೆಯಲ್ಲೂ ಸಮಾಜಕ್ಕೆ ಮಾದರಿಯಾಗಿರಬೇಕು: ಶ್ರೀ ಚಂದ್ರಶೇಖರ್ ಭಟ್ – ಕಹಳೆ ನ್ಯೂಸ್

ಪುತ್ತೂರು: “ವಿದ್ಯಾರ್ಥಿಗಳು ಶಿಕ್ಷಕನ ಬದುಕಿನ ಒಂದೊಂದು ಪುಟಗಳು. ಈ ಪುಟಗಳು ಹೇಗಿರಬೇಕೆಂದರೆ ಕೊನೆಗೊಮ್ಮೆ ಪುಟಗಳನ್ನು ತಿರುವಿದಾಗ ಸಾರ್ಥಕತೆ ಎದ್ದು ಕಾಣಬೇಕು. ವಿದ್ಯಾರ್ಥಿಗಳ ಸರಿತಪ್ಪುಗಳನ್ನು ಗುರುತಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಶಿಕ್ಷಕನೊಬ್ಬ ಬಯಸುವುದು ವಿದ್ಯಾರ್ಥಿಯ ಉತ್ತರೋತ್ತರ ಏಳಿಗೆಯನ್ನು ಮತ್ತು ಸಮಾಜದ ಕೇಂದ್ರಬಿಂದುವಾಗಬೇಕೆಂದು. ಶಿಕ್ಷಕರು ಹೆಜ್ಜೆ-ಹೆಜ್ಜೆಯಲ್ಲೂ ಸಮಾಜಕ್ಕೆ ಮಾದರಿಯಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ತಿಳಿಯಾಗಿಸಿಟ್ಟುಕೊಳ್ಳಬೇಕು ಬದುಕಿನ ಪಯಣದಲ್ಲಿ ಮಾಲಕರಾಗಿ ಸಂಸ್ಥೆ ಮುಖ್ಯಸ್ಥರು, ಚಾಲಕರುಗಳಾಗಿ ಉಪನ್ಯಾಸಕರು, ಪಯಣಿಗರಾಗಿ ದಡಸೇರಲು ಬಯಸುವ ವಿದ್ಯಾರ್ಥಿಗಳು ಈ ಪ್ರಗತಿ ಸ್ಟಡಿ...
ಸುದ್ದಿ

ಸಿಂಡಿಕೇಟ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಜಾಗೃತಿ ಅರಿವಿನ ಸಪ್ತಾಹ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಸಿಂಡಿಕೇಟ್ ಬ್ಯಾಂಕ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ “ಜಾಗೃತಿ ಅರಿವಿನ ಸಪ್ತಾಹ” ಕಾರ್ಯಕ್ರಮವನ್ನು ಅ.23ರಂದು ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಿಗೆ ‘ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ದೆಯನ್ನು ನಡೆಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕನ್ನಡ ಉಪನ್ಯಾಸಕಿ ಗೀತಾ ಕೊಂಕೋಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಇಂಗ್ಲೀಷ್ ಉಪನ್ಯಾಸಕಿ ವಿಸ್ಮಿತಾ ಮಧುಕರ್ ವಂದಿಸಿದರು....
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ವಿದ್ಯಾ ಗಣಪತಿ ಉತ್ಸವ ಸಮಿತಿ ರಚನೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನ ಚತುರ್ಥ ವರ್ಷದ ವಿದ್ಯಾ ಗಣಪತಿ ಉತ್ಸವ ಕಾರ್ಯ ಸಮಿತಿ ರಚನೆಗೊಂಡಿತು. ಆಗಸ್ಟ್ 29 ಗುರುವಾರದಂದು ಸಂಸ್ಥೆಯ ಆಡಳಿತ ಮಂಡಳಿಯು ಪದಾಧಿಕಾರಿಗಳನ್ನು ನೇಮಿಸಿತು. ವಿದ್ಯಾ ಗಣಪತಿ ಉತ್ಸವ ಸಮಿತಿ ವಿದ್ಯಾರ್ಥಿ ಅಧ್ಯಕ್ಷನಾಗಿ ದ್ವಿತೀಯ ಪಿ.ಯು.ಸಿ ಕಲಾ ವಿಭಾಗದ ಪುನೀತ್ ಆಯ್ಕೆಯಾದÀರು. ಕಾರ್ಯಾದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಅನೂಪ್ ಮತ್ತು ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿ.ಯು.ಸಿ ವಾಣಿಜ್ಯ...
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಆ. 26 ರಂದು ವಿಠಲ್ ನಾಯಕ್ ವಿಟ್ಲ ಅವರಿಂದ ‘ಗೀತ ಸಾಹಿತ್ಯ ಸಂಭ್ರಮ’ – ಕಹಳೆ ನ್ಯೂಸ್

ಪುತ್ತೂರು ಎ 25 : ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಆ. 26 ಶನಿವಾರದಂದು ಅಪರಾಹ್ನ 2:00ರಿಂದ 4:00ವರೆಗೆ ಕಲಾವಿದ ವಿಠಲ್ ನಾಯಕ್ ವಿಟ್ಲ ಅವರಿಂದ ‘ಗೀತ ಸಾಹಿತ್ಯ ಸಂಭ್ರಮ’ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತವನ್ನು ಬಯಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಸಂಚಾಲಕ ಪಿ. ವಿ. ಗೋಕುಲ್‍ನಾಥ್ ತಿಳಿಸಿದ್ದಾರೆ....
ಸುದ್ದಿ

ವಾಜಪೇಯಿ ನಿಧನ ಹಿನ್ನಲೆ ; ಪ್ರಗತಿ ಸ್ಟಡೀ ಸೆಂಟರ್ ನ ದಶಮಾನೋತ್ಸವ ಸಮಾರೋಪ ಕಾರ್ಯಕ್ರಮ ಮುಂದೂಡಿಕೆ, ಸಂಸ್ಥೆಗೆ ರಜೆ ಘೋಷಣೆ – ಕಹಳೆ ನ್ಯೂಸ್

ಪುತ್ತೂರು : ದೇಶಕಂಡ ಅಪ್ರತಿಮ ನಾಯಕ, ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನಲೆಯಲ್ಲಿ ಪುತ್ತೂರಿನ ಪ್ರತಿಷ್ಠಿತ ಪ್ರಗತಿ ಸ್ಟಡೀ ಸೆಂಟ್ರರ್ ನ ದಶಮಾನೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಶೋಕಾಚರಣೆ ಹಿನ್ನೆಲೆಯಲ್ಲಿ ಪ್ರಗತಿ ಸಂಸ್ಥೆಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಚಾಲಕರಾದ ಗೋಕುಲ್ ನಾಥ್ ಕಹಳೆ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ. ಇದೇ ತಿಂಗಳ 26 ರಂದು ದಶಮಾನೋತ್ಸವದ ಸಮಾರೋಪ ಕಾರ್ಯಕ್ರಮ ನಡೆಯಲಿದೆ....
ಸುದ್ದಿ

“ಆತ್ಮಜ್ಞಾನದ ಸಂಪತ್ತು ಆತ್ಯಂತ ಉನ್ನತವಾದ ಸಂಪತ್ತು” ಪ್ರಗತಿ ಸ್ಟಡಿ ಸೆಂಟರ್‍ನ ನೂತನ ವಿಜ್ಞಾನ ವಿಭಾಗವನ್ನು ಉದ್ಘಾಟಿಸಿ ಒಡಿಯೂರು ಸ್ವಾಮೀಜಿ ಅಭಿಮತ – ಕಹಳೆ ನ್ಯೂಸ್

ಪುತ್ತೂರು: “ವಿಜ್ಞಾನ ಮತ್ತು ಆಧ್ಯಾತ್ಮ ಒಂದಕ್ಕೊಂದು ಪೂರಕವಾಗಿದೆ. ಒಂದರಿಂದ ಅನುಭವವನ್ನು ಪಡೆದರೆ ಇನ್ನೊಂದರಿಂದ ಅನುಭಾವವನ್ನು ಪಡೆಯಬಹುದು. ಸಂಸ್ಕøತಿಯ ಉಳಿವಿಗಾಗಿ ಶಿಕ್ಷಣದ ಜೊತೆಗೆ ಆಧ್ಯಾತ್ಮದ ಪಾಠವನ್ನು ಭೋಧಿಸಬೇಕಾಗಿದೆ. ಆತ್ಮಜ್ಞಾನದ ಸಂಪತ್ತು ಆತ್ಯಂತ ಉನ್ನತವಾದ ಸಂಪತ್ತು ನೈತಿಕ ಪ್ರಜ್ಞೆಯಿರುವ ಶಿಕ್ಷಣ ಎಲ್ಲಿ ಇರುತ್ತದೋ ಅಲ್ಲಿ ಸಂಸ್ಕøತಿ ಬೆಳೆಯುತ್ತದೆ. ಜೀವನದಲ್ಲಿ ಪ್ರಗತಿ ಕಾಣಬೇಕಾದರೆ ಮತಿ ವೃದ್ಧಿಯಾಗಬೇಕು” ಎಂದು ಪೂರ್ಣ ಕುಂಭ ಸ್ವಾಗತದೊಂದಿಗೆ ಆಗಮಿಸಿದ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಾದದೊಂದಿಗೆ ಪುತ್ತೂರಿನ ಬೊಳ್ವಾರು...
ವಾಣಿಜ್ಯ

ಪ್ರಗತಿ ಸ್ಟಡಿ ಸೆಂಟರಿನ 2018-19 ಶೈಕ್ಷಣಿಕ ವರುಷದ ತರಗತಿಗಳು ಮೇ 18ರಂದು ಆರಂಭ – ಕಹಳೆ ನ್ಯೂಸ್

ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರಿನ 11ನೇ ವರುಷದ ಟ್ಯುಟೋರಿಯಲ್ ಬ್ಯಾಚ್ ಮೇ 18 ಗುರುವಾರದಂದು ಪ್ರಾರಂಭಗೊಳ್ಳಲಿದೆ. ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಛಾಪನ್ನು ಮೂಡಿಸಿದ ಪ್ರಗತಿ ಸ್ಟಡಿ ಸೆಂಟರ್‍ನ ಅತ್ಯದ್ಭುತ ಫಲಿತಾಂಶವು ವಿವಿಧ ರಾಜ್ಯ, ಜಿಲ್ಲೆಗಳಿಂದ ಸೋತು ಬಂದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂಬಂತೆ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು...
ಸುದ್ದಿ

ದ್ವಿತೀಯ ಪಿಯುಸಿ: ಪ್ರಗತಿ ಸ್ಟಡಿ ಸೆಂಟರ್‍ಗೆ ದಾಖಲೆ ಫಲಿತಾಂಶ 6 ವಿಶಿಷ್ಟ ಶ್ರೇಣಿ, 41 ಪ್ರಥಮ, 53 ದ್ವಿತೀಯ ಮತ್ತು 126 ತೃತೀಯ – ಕಹಳೆ ನ್ಯೂಸ್

ಪುತ್ತೂರು: ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಛಾಪನ್ನು ಮೂಡಿಸಿದ ಪ್ರಗತಿ ಸ್ಟಡಿ ಸೆಂಟರ್‍ನ ಅತ್ಯದ್ಭುತ ಫಲಿತಾಂಶ ಇದೀಗ ಹೊರಹೊಮ್ಮಿದೆ. ಪುತ್ತೂರು ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹತ್ತು ವರ್ಷವನ್ನು ಪೂರೈಸಿ ಪ್ರಸಕ್ತ ವರ್ಷದ ಸಾಧನೆಯ ಹೊಸ್ತಿಲಲ್ಲಿದೆ. ವಿವಿಧ ರಾಜ್ಯ, ಜಿಲ್ಲೆಗಳಿಂದ ಸೋತು ಬಂದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂಬಂತೆ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟು, ಪ್ರತಿಭೆ ಮತ್ತು ಸಾಮಾಥ್ರ್ಯಗಳನ್ನು ಅರಿತು, ಮುನ್ನಡೆಸಿ ಇದೀಗ ಅತ್ಯುತ್ತಮ ಫಲಿತಾಂಶವನ್ನು ತನ್ನದಾಗಿಸಿಕೊಂಡಿದೆ....
1 2
Page 1 of 2