Sunday, January 19, 2025

archivepragthi study center

ಸುದ್ದಿ

ಕಠಿಣ ಪರಿಶ್ರಮದ ಕಲಿಕೆಯಿಂದ ಮಾತ್ರ ಅತ್ಯುತ್ತಮ ಯಶಸ್ಸು ಪಡೆಯಲು ಸಾಧ್ಯ ; ಪ್ರಗತಿ ಸ್ಟಡಿ ಸೆಂಟರ್‍ನ ಸಿ.ಇ.ಟಿ ಮತ್ತು ನೀಟ್ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಪ್ರೊ||ರಾಜಾರಾಮ್ – ಕಹಳೆ ನ್ಯೂಸ್

ಪುತ್ತೂರು: “ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟಗಳಿಗೂ ಅಂಜದೆ, ಅಳುಕದೆ ಎದುರಿಸುತ್ತಾ ಮುನ್ನಡೆಯಬೇಕು. ಸಿಡಿಲು-ಮಳೆ ಎದುರಾದರೂ ಕುಗ್ಗದೆ ಗುರಿ ತಲುಪುವಂತಾಗಬೇಕು. ಇದಕ್ಕೆ ವಿಷಯದಲ್ಲಿ ಆಸಕ್ತಿ; ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ; ಕೇಂದ್ರೀಕೃತ ಗಮನ ವಿಷಯದಲ್ಲಿ ಅಳವಾದ ತಿಳುವಳಿಕೆ ನಿರಂತರವಾದ ಅಭ್ಯಾಸ ಅತೀ ಅಗತ್ಯವಾಗಿ ಇರಬೇಕು”. “ವಿದ್ಯಾರ್ಥಿಗಳು ಎಷ್ಟು ವೇಗವಾಗಿ ಪ್ರಶ್ನೆಗಳಿಗೆ ಉತ್ತರಕೊಡಲು ಅಭ್ಯಾಸ ಮಾಡುತ್ತಾರೋ ಅಷ್ಟೇ ವೇಗವಾಗಿ ಸ್ಪರ್ದಾತ್ಮಕ ಸ್ಪರ್ಧೆಗಳಲ್ಲಿ ಉತ್ತರಿಸಲು ಸಾದ್ಯವಾಗುತ್ತದೆ. ಇದರಿಂದ ಮಾತ್ರ ನಿರೀಕ್ಷಿತ ಯಶಸ್ಸು ದೊರೆಯಲು...
ವಾಣಿಜ್ಯ

6, 7, 8ನೇ ತರಗತಿ ವಿದ್ಯಾರ್ಥಿಗಳಿಗೆ “ ANSWER -2018 ” ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಎಪ್ರಿಲ್ 12ರಿಂದ ತರಗತಿಗಳು ಆರಂಭ – ಕಹಳೆ ನ್ಯೂಸ್

ಪುತ್ತೂರು : ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಪ್ರಗತಿ ಎಜ್ಯುಕೇಶನಲ್ ಫೌಂಢೇಶನ್(ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಪ್ರಗತಿಯ ವಿನೂತನ ಪರಿಕಲ್ಪನೆಯಾದ ದ್ವಿತೀಯ ವರುಷದ ANSWER 2018 ಏಪ್ರಿಲ್ 12 ಗುರುವಾರದಂದು ಪ್ರಾರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಸಂಚಾಲಕರಾದ ಪಿ.ವಿ.ಗೋಕುಲ್‍ನಾಥ್‍ರವರು ಮಾತನಾಡುತ್ತಾ We give children the key to device, construct and live their own future. “ಶಿಕ್ಷಣ ಎಂಬುದು ನಿಂತ ನೀರಲ್ಲ”. ಈ...