Recent Posts

Monday, January 20, 2025

archivePro. Kabaddi

ಕ್ರೀಡೆಸುದ್ದಿ

ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ ಗೆಲುವು – ಕಹಳೆ ನ್ಯೂಸ್

ಪ್ರೊ ಕಬಡ್ಡಿ ಲೀಗ್ ಟೂರ್ನಿಯ 43 ನೇ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮಖಿಯಾಯಿತು. ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 29-27 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಬೆಂಗಾಲ್ ವಾರಿಯರ್ಸ್ ಅಂಕ ಖಾತೆ ತೆರೆದು ಆರಂಭಿಕ 7 ನಿಮಿಷದವರೆಗೆ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ನಿಧಾನವಾಗಿ ಚೇತರಿಸಿಕೊಂಡ ಪಾಟ್ನಾ ಅಂಕಗಳಿಕೆ ವೇಗ ಹೆಚ್ಚಿಸಿತು. ಹೀಗಾಗಿ ಮೊದಲಾರ್ಧದಲ್ಲಿ 15-12 ಅಂತರದ ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ ಬೆಂಗಾಲ್ ಮುನ್ನಡೆಗಾಗಿ ಕಠಿಣ...
ಕ್ರೀಡೆಸುದ್ದಿ

ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ವಿರುದ್ಧ ಜಯ ಗಳಿಸಿದ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ – ಕಹಳೆ ನ್ಯೂಸ್

ಬಿಹಾರ: ರಾಜ್ಯದ ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪ್ರೊ ಕಬಡ್ಡಿ ಇಂಟರ್ ಜೋನ್ 7 ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಗುಜರಾತ್ ಫಾರ್ಚೂನ್ ಜಿಯಾಂಟ್ಸ್ 36-25ರ ಜಯ ಸಾಧಿಸಿದೆ. ಗುಜರಾತ್ ಗೆ ಲಭಿಸುತ್ತಿರುವ ಮೊದಲ ಜಯವಿದು. ಆಡಿರುವ 3 ಪಂದ್ಯಗಳಲ್ಲಿ ಗುಜರಾತ್ ಒಂದು ಗೆಲುವು, ಒಂದು ಸೋಲು, ಒಂದು ಪಂದ್ಯ ಡ್ರಾ ಮಾಡಿಕೊಂಡಂತಾಗಿದೆ. ಇತ್ತ ತಮಿಳ್ ತಲೈವಾಸ್ ಗೆ ಇದು ಐದನೇ ಸೋಲು. ತಲೈವಾಸ್ 7...
ಸುದ್ದಿ

ಪ್ರೊ ಕಬಡ್ಡಿ 2ನೇ ಇಂಟರ್ ಝೋನ್ ಪಂದ್ಯದಲ್ಲಿ ಯು ಮುಂಬಾ ತಂಡ ಗೆಲುವು – ಕಹಳೆ ನ್ಯೂಸ್

ಪುಣೆ: ಶ್ರೀ ಛತ್ರಪತಿ ಕ್ರೀಡಾಗ್ರಾಮದಲ್ಲಿ ನಡೆದ ಪ್ರೊ ಕಬಡ್ಡಿ 2ನೇ ಇಂಟರ್ ಝೋನ್ ಪಂದ್ಯದಲ್ಲಿತೆಲುಗು ಟೈಟಾನ್ಸ್ ವಿರುದ್ಧ ಬಲಿಷ್ಟ ಯು ಮುಂಬಾ ತಂಡ 41-20ರ ಗೆಲುವು ಸಾಧಿಸಿದೆ. ಇದು ಟೂರ್ನಿಯಲ್ಲಿ ಮುಂಬೈಯ ನಾಲ್ಕನೇ ಗೆಲುವು ಆಗಿದೆ.ಪಂದ್ಯದ ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮುಂಬೈ, ಟೈಟಾನ್ಸ್ಗೆ ಸೋಲುಣಿಸಿತು. ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯ್ ಆಕರ್ಷಕ ಆಟವಾಡಿದರು. ರೈಡಿಂಗ್‌ನಲ್ಲಿ ಮಿಂಚಿದ ಸಿದ್ಧಾರ್ಥ್ ಒಟ್ಟು 14 ಪಾಯಿಂಟ್‌ಗಳನ್ನು ತಂಡಕ್ಕೆ ಸೇರಿಸಿದರು. ಟೈಟಾನ್ಸ್ನ ರಾಹುಲ್ ಚೌಧರಿ...
ಸುದ್ದಿ

ಪ್ರೊ ಕಬಡ್ಡಿ 2018ರ 20ನೇ ಪಂದ್ಯದಲ್ಲಿ ಮುಂಬೈ ಭರ್ಜರಿ ಗೆಲುವು –

ಸೋನಿಪತ್‌: ಹರಿಯಾಣದ ಸೋನಿಪತ್‌ನಲ್ಲಿ ನಡೆದ ಪ್ರೊ ಕಬಡ್ಡಿ 2018ರ 20ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಮುಂಬೈ 42-32ರ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಮುಂಬೈ 13 ಪಾಯಿಂಟ್ಸ್ಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಪಂದ್ಯಾರಂಭದಲ್ಲಿ ಹರ್ಯಾಣವೆ ಮೇಲುಗೈ ಸಾಧಿಸಿತ್ತು. ಆದರೆ ಅದಾಗಿ ಮರುಕ್ಷಣವೇ ಮುಂಬೈ ಅಂಕ ಕದಿಯಲಾರಂಭಿಸಿತು. ಮತ್ತೆ ಮುಂಬೈ ಅಂಕವನ್ನು ಬಿಟ್ಟುಕೊಡಲಿಲ್ಲ, ಮುನ್ನಡೆಯಲ್ಲೇ ಮುಂದುವರೆಯಿತು. ತವರಿನಲ್ಲಿ ನಡೆದ ಪಂದ್ಯವಾದ್ದರಿಂದ ಹರ್ಯಾಣ ಗೆಲುವಿಗಾಗಿ ಹಾತೊರೆಯಿತು ಆದ್ರೆ ಗೆಲುವು...