Recent Posts

Monday, January 20, 2025

archivePro.PL.Dharma

ಸುದ್ದಿ

ನವೆಂಬರ್ ಅಂತ್ಯದೊಳಗೆ ಮಂಗಳೂರು ವಿವಿಗೆ ನೂತನ ಕುಲಪತಿ ನೇಮಕ ನಡೆಯುವ ಸಾಧ್ಯತೆ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿ ನೇಮಕ ನವೆಂಬರ್ ಅಂತ್ಯದ ಒಳಗೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಈ ಸಂಬಂಧ ಬೆಂಗಳೂರಿನ ಉನ್ನತ ಶಿಕ್ಷಣ ಆಡಳಿತ ಸೌಧದಲ್ಲಿ ನ.9 ಮತ್ತು 10ರಂದು ಆಯ್ಕೆ ಸಮಿತಿ ಸಭೆ ನಡೆದಿದೆ. ಮುಂದಿನ ಹಾಗೂ ಅಂತಿಮ ಸಭೆ ನ.23ಕ್ಕೆ ಮುಂದೂಡಲಾಗಿದೆ. ಅಂದು ನೂತನ ಕುಲಪತಿಯ ಹೆಸರು ಅಂತಿಮಗೊಳ್ಳಲಿದೆ. ಆ ಬಳಿಕ ಮುಖ್ಯಮಂತ್ರಿಗೆ ಸಲ್ಲಿಕೆಯಾಗಲಿದೆ. ಅಂತಿಮವಾಗಿ ರಾಜ್ಯಪಾಲರು ನೇಮಕ ಆದೇಶ ಹೊರಡಿಸಲಿದ್ದಾರೆ ಎಂದು ವಿವಿ ಮೂಲಗಳು ತಿಳಿಸಿದೆ....