Recent Posts

Monday, January 20, 2025

archivePsychiatrist

ಸುದ್ದಿ

ವೈದ್ಯಾಧಿಕಾರಿಯ ಕಿರುಕುಳ: ಕಿರಿಯ ಆರೋಗ್ಯ ಸಹಾಯಕ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನ – ಕಹಳೆ ನ್ಯೂಸ್

ಉಡುಪಿ: ವೈದ್ಯಾಧಿಕಾರಿಯ ಕಿರುಕುಳದಿಂದ ಕಿರಿಯ ಆರೋಗ್ಯ ಸಹಾಯಕ ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳ ಹಿಂದೆ ಕಿರಿಯ ಆರೋಗ್ಯ ಸಹಾಯಕನಾಗಿ ನೇಮಕವಾಗಿದ್ದ ನಾಗರಾಜ್(25) ಮೂಲತ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂಡಲ ವಿಠಲಾಪುರದ ನಿವಾಸಿ. ಈತನು ಕರ್ತವ್ಯದ ವಿಚಾರವಾಗಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಕಿರುಕುಳ ನೀಡುತ್ತಿದ್ದರೆಂದು ಡಿ.ಎಚ್.ಒಗೆ ದೂರು ನೀಡಿದ್ದರೂ ಪ್ರಯೋಜನ ವಾಗಲಿಲ್ಲ. ಇದರಿಂದ ಮನನೊಂದ...