Recent Posts

Sunday, January 19, 2025

archivepulwama attack

ಸುದ್ದಿ

ಪಾಪಿ ಪಾಕ್‌ಗೆ ಪಾನ್ ರಫ್ತು ಬಂದ್ : ಒಂದಾದ ರೈತರ ಪಡೆ – ಕಹಳೆ ನ್ಯೂಸ್

ಪುಲ್ವಾಮಾದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರು ಬಲಿಯಾಗಿದ್ದು ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ಪ್ರತಿಕಾರ ತೀರಿಸಲು ಸನ್ನದ್ಧವಾಗಿದೆ. ಹೌದು ಒಂದು ಕಡೆ ವೀರ ಯೋಧರು ಬಂದೂಕು ಹಿಡಿದು ಗಡಿಯಲ್ಲಿ ನಿಂತು ನಮ್ಮ ರಕ್ಷಣೆ ಮಾಡಿದ್ರೆ, ಇಲ್ಲಿ ಭಾರತದ ರೈತರು ಟೊಮೆಟೋವನ್ನು ಪಾಕಿಸ್ತಾನಕ್ಕೆ ರಫ್ತು ಮಾಡದೆ 'ಮತ್ತೊಂದು ಹೊಡೆತ ನೀಡಿದ್ದಾರೆ. ಇದ್ರ ಜೊತೆಗೆ ಚಹಾ ವ್ಯಾಪಾರಿಗಳು ಚಹಾ ರಫ್ತು ಮಾಡೋದನ್ನ ನಿಲ್ಲಿಸಿದ್ರು. ಇದೀಗ ಬೀಡಾ ವ್ಯಾಪಾರಿಗಳ ಸರದಿ. ಪಾಕಿಸ್ತಾನಕ್ಕೆ ಬೀಡಾ...
ಸುದ್ದಿ

ಯೋಧರ ಸಾವಿನಲ್ಲೂ ವಿಕೃತಿ ಮೆರೆದ ಪಾಕ್ ಮಾಧ್ಯಮಗಳು – ಕಹಳೆ ನ್ಯೂಸ್

ಜಮ್ಮು ಕಾಶ್ಮೀರ: ಪುಲ್ವಾಮದ ಅವಂತಿಪೋರಾದಲ್ಲಿ ನಡೆದ ಉಗ್ರ ದಾಳಿಯಲ್ಲಿ 42 ಮಂದಿ ಸಿ.ಆರ್.ಪಿ.ಎಫ್. ಯೋಧರು ಹುತಾತ್ಮರಾಗಿದ್ದು, ವೀರ ಮರಣವನ್ನಪ್ಪಿದ ಯೋಧರಿಗಾಗಿ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಈ ಕೃತ್ಯವನ್ನು ಪಾಕ್ ಪ್ರೇರಿತ ಉಗ್ರರು ಎಸಗಿರುವುದು ಈಗಾಗಲೇ ಖಚಿತವಾಗಿದ್ದು, ಭಾರತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ. ಪಾಕಿಸ್ತಾನ ಹಾಗೂ ಚೀನಾ ಹೊರತುಪಡಿಸಿ ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತವನ್ನು ಬೆಂಬಲಿಸಿದ್ದು, ಉಗ್ರ ಕೃತ್ಯಕ್ಕೆ ಖಂಡನೆ ವ್ಯಕ್ತವಾಗಿದೆ. ಈ ದಾಳಿಯನ್ನು ಪಾಕಿಸ್ತಾನದ ಮಾಧ್ಯಮಗಳು ವಿಕೃತ...