Monday, January 20, 2025

archivePuneeth Rajkumar

ಸುದ್ದಿ

ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ ಡಾ. ರಾಜ್‌ ಸ್ಮರಿಸಿದ ಪುನೀತ್ ರಾಜ್‌ಕುಮಾರ್ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದ ಏಕೀಕರಣದ ರುವಾರಿ ಡಾ. ರಾಜ್‌ಕುಮಾರ್ ಅವರು ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡ ಹೋರಾಟದ ದಿನಗಳ ಕುರಿತು ಪುತ್ರ ನಟ ಪುನೀತ್ ರಾಜ್‌ಕುಮಾರ್ ಮೆಲುಕು ಹಾಕಿದ್ದಾರೆ. 80 ರ ದಶಕದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ರಾಜ್ಯದ ಉದ್ದಗಲಕ್ಕೂ ವರನಟ ಡಾ. ರಾಜ್‌ಕುಮಾರ್ ಸಂಚರಿಸಿ ಹಲವಾರು ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಪರಿಯನ್ನು ಪುತ್ರ ಪುನೀತ್ ಸ್ಮರಿಸಿದ್ದಾರೆ. ಈ ಕುರಿತು ವಿಡಿಯೋ ತುಣುಕೊಂದನ್ನು ಬಿಡುಗಡೆಗೊಳಿಸಿರುವ ಅವರು ಡಾ.ರಾಜ್‌ಕುಮಾರ್ ಹೋರಾಟದ ದಿನಗಳು ಹಾಗೂ...