Sunday, January 19, 2025

archivePuttur

ಸುದ್ದಿ

ಕರ್ನೂರು ನಡುಮನೆಯ ನೂತನ ಗೃಹ ಪ್ರವೇಶ ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ – ಕಹಳೆ ನ್ಯೂಸ್

ಪುತ್ತೂರು:  ಕರ್ನೂರು ನಡುಮನೆಯಲ್ಲಿ ರಾಜನ್ ದೈವ (ಪಿಲಿಭೂತ) ಧರ್ಮ ದೈವ (ಪಡೈಧೂಮಾವತಿ) ಪಂಜುರ್ಲಿ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೂತನ ಗೃಹ ಪ್ರವೇಶವು 24 ರಿಂದ 26 ರವರೆಗೆ ನಡೆಯಲಿದೆ.ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಹಾಗೂ ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿರುವ ನೂತನ ಗೃಹ ಪ್ರವೇಶವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ....
ಸುದ್ದಿ

ಹಿಂದೂ ಜನಜಾಗೃತಿ ಸಮಿತಿಯಿಂದ ರಾಷ್ಟ್ರೀಯ ಹಿಂದೂ ಅಂದೋಲನ – ಕಹಳೆ ನ್ಯೂಸ್

ಪುತ್ತೂರು:   ಧರ್ಮ ಶಿಕ್ಷಣ, ಜಾಗೃತಿ, ಮತ್ತು ಹಿಂದು ಸಂಘಟನೆ, ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಷ್ಟ್ರೀಯ ಹಿಂದೂ ಅಂದೋಲನ ಪುತ್ತೂರಿನ ಅಮರ್ ಜಾವನ್ ಸ್ಮಾರಕದ ಬಳಿ ನಡೆಯಿತು. ಈ ವೇಳೆ ಹಿಂದೂ ವಾದಿ ಮನ್ಮಥ ಶೆಟ್ಟಿ ಮಾತನಾಡಿ ಅಯ್ಯಪ್ಪ ಭಕ್ತರ ಮೇಲೆ ಹಾಕಿರುವ ಸುಳ್ಳು ಕೇಸು ದಾಖಲಾತಿಯನ್ನು ತೆಗೆಯಬೇಕು. ಮೈಸೂರಿನ ಸರಣಿ ಹತ್ಯೆಯ ಆರೋಪಿ ಪಾಷನಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕು ಮತ್ತು ಅವನನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ದತ್ತ ಪೀಠದಲ್ಲಿ...
ಸುದ್ದಿ

ಈಜುಕೊಳಕ್ಕೆ ಇಳಿದ ಬಾಲಕ ಅಪಾಯದಿಂದ ಪಾರು – ಕಹಳೆ ನ್ಯೂಸ್

ಪುತ್ತೂರು: ಕುಂಬ್ರ ಸಮೀಪದ ಪರ್ಲಡ್ಕ ಬಿಗೋಸ್ ರೆಸಾಟ್ 9ಗೆ ಮನೆಯವರ ಜತೆ ಬಂದಿದ್ದ ಬಾಲಕನೋರ್ವ ಅಲ್ಲಿನ ಈಜುಕೊಳಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ ಘಟನೆ ನಾಲ್ಕು ದಿನಗಳ ಹಿಂದೆ ಸಂಭವಿಸಿದ್ದು ಅದರ ವಿಡಿಯೋ ತುಣಕು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಸ್ಥಳದಲ್ಲಿದ್ದವರು ಬಾಲಕನನ್ನು ರಕ್ಷಿಸುವಲ್ಲಿ ಸಫಲರಾಗಿದ್ದರು. ಡಿ. 26ರಂದು ಮಧ್ಯಾಹ್ನ ಪುತ್ತೂರಿನ ಸಾರದ ಕುಟುಂಬವೊಂದರ ಕಾರ್ಯಕ್ರಮ ಈ ರೆಸಾರ್ಟ್‍ನಲ್ಲಿ ಜರಗಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಹಲವರು ತೆರಳಿದ್ದ ಬಳಿಕ ಸಂಜೆ ನಾಲ್ಕು ಗಂಟೆ...
ಸುದ್ದಿ

ಭಾರತ್ ಆಟೋ ಕಾರ್ಸ್‍ ನಲ್ಲಿ ‘ದಿ ನೆಕ್ಸ್ಟ್ ಜೆನ್ ಎರ್ಟಿಗಾ’ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ದೇಶದ ಟಾಪ್ ಕಾರು ಕಂಪೆನಿಗಳು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಗುಣಮಟ್ಟದ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಹಾಗೆಯೇ ಮಾರುತಿ ಸುಜುಕಿ ತನ್ನ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಎರ್ಟಿಗಾ ಸೀರಿಸ್‍ನ ದಿ ನೆಕ್ಸ್ಟ್ ಜೆನ್ ಎರ್ಟಿಗವನ್ನು ಹಾರಾಡಿ ಭಾರತ್ ಆಟೋ ಕಾರ್ಸ್‍ ನಲ್ಲಿ ಬಿಡುಗಡೆ ಮಾಡಿದರು. ಈ ವಿನೂತನ ಕಾರಲ್ಲಿ ಅತ್ಯುತ್ತಮ ಹಾಗೂ ಅತ್ಯಾಧುನಿಕ ಸೇವಾ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಈ ನೂತನ ಶೈಲಿಯ ಕಾರನ್ನು ಪುತ್ತೂರಿನ ಉದ್ಯಮಿ, ಮಂಗಳೂರಿನ ಯುವವಾಹಿನಿ ಕೇಂದ್ರ...
ಸುದ್ದಿ

ಹಿರಿಯ ಸಹಕಾರಿ ಧುರೀಣ ಕೆ. ಸೀತಾರಾಮ ರೈಗೆ ಸನ್ಮಾನ – ಕಹಳೆ ನ್ಯೂಸ್

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ತಾಲೂಕು ಮಟ್ಟದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರಂಭ ಇಂದು ನಡೆಯಿತು. “ಎಲ್ಲರಿಗಾಗಿ ನಾನು , ನನಗಾಗಿ ಎಲ್ಲರೂ” ಎಂಬ ಸಂದೇಶವನ್ನು ಸಾರುತ್ತ, ಅರ್ಥಪೂರ್ಣ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಕ್ಷೇತ್ರ ಇದಾಗಿದೆ, ಶತಮಾನಗಳಷ್ಟು ಭವ್ಯ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರವನ್ನ ಇನ್ನಷ್ಟು ಪರಿಚಯಿಸುವ ಮತ್ತು ವಿಸ್ತರಿಸುವ ಸಲುವಾಗಿ ಸಹಕಾರಿ ಸಪ್ತಾಹವನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ. ಸಹಕಾರ ಕ್ಷೇತ್ರದ ಪರಿಚಯ...
ಸುದ್ದಿ

ಪುತ್ತೂರು ನಗರ ಸಭೆ ; ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ? ಇಲ್ಲಿದೆ ಸಂಪೂರ್ಣ ವಿವರ – ಕಹಳೆ ನ್ಯೂಸ್

ಪುತ್ತೂರು ನಗರಸಭೆ ಮತದಾನದ ಫಲಿತಾಂಶ ಪ್ರಕಟಗೊಂಡಿದ್ದು 25 ವಾರ್ಡ್‍ಗಳಲ್ಲಿ ಬಹುಮತದಿಂದ ಬಿಜೆಪಿ ಜಯಭೇರಿ. ಪುತ್ತೂರು ನಗರ ಸಭೆಯ ಚುನಾವಣೆ ಆಗಸ್ಟ್ 31ರಂದು ನಡೆದಿದ್ದು, 31 ವಾರ್ಡ್‍ಗಳ ಫಲಿತಾಂಶ ಹೊರಬಿದ್ದಿದೆ. ಈ ಚುನಾವಣೆಯಲ್ಲಿ 77 ಮಂದಿ ಅಂತಿಮ ಕ್ಷಣದಲ್ಲಿ ಉಳಿದುಕೊಂಡಿದ್ದು ಎಲ್ಲಾ ವಾರ್ಡ್‍ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ನೇರ ಸ್ಪರ್ಧೆ ಒಳಪಟ್ಟಿದ್ದು ಕೌತುಕದ ಫಲಿತಾಂಶ ಪ್ರಕಟವಾಗಿದೆ. ಈಗಾಗಲೇ ಮತದಾರರು ಯಾವ ಪಕ್ಷಕ್ಕೆ ಶಾಪ ಯಾವ ಪಕ್ಷಕ್ಕೆ ವರ ಎಂಬುವುದನ್ನು ಸಿರ್ಧರಿಸಿದ್ದು, ಬಿಜೆಪಿಯು...
ರಾಜಕೀಯಸುದ್ದಿ

`ಸಮೃದ್ಧ ಪುತ್ತೂರು’ ನಮ್ಮ ದೃಢ ಸಂಕಲ್ಪ ಬಿಜೆಪಿ ಬೆಂಬಲಿಸಲು ಮಹಿಳಾ ಮೋರ್ಚಾ ಮನವಿ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ನಗರಸಭೆಯ 31 ವಾರ್ಡುಗಳ ಪೈಕಿ 14 ವಾರ್ಡುಗಳು ಮಹಿಳೆಯರಿಗೆ ಮೀಸಲಾಗಿದ್ದು, ಈ ಬಾರಿ ಬಿಜೆಪಿ ಸಮಾಜಮುಖಿ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಮರ್ಥ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ. ಪುತ್ತೂರನ್ನು `ಸಮೃದ್ಧ ಪುತ್ತೂರು' ಆಗಿಸುವ ದೃಢ ಸಂಕಲ್ಪಕ್ಕೆ ಬಿಜೆಪಿ ಅಭ್ಯರ್ಥಿಗಳಾದ ನಾವು ಬದ್ಧರಾಗಿದ್ದು, ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಬಿಜೆಪಿ ನಗರ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ವಿದ್ಯಾಗೌರಿ ಅವರು ವಿನಂತಿಸಿಕೊಂಡರು. ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ...
ಸುದ್ದಿ

Breaking News : ಮನೆ – ಮಠ ಕಳೆದುಕೊಂಡು ಪುತ್ತೂರಿಗೆ ಬಂದ ಕೊಡಗಿನ ಸಂತ್ರಸ್ತರಿಗೆ ಧನ ಸಹಾಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಪೂರೈಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ – ಕಹಳೆ ನ್ಯೂಸ್

ಪುತ್ತೂರು : ಕೊಡಗಿನ ಮಳೆಗೆ ತತ್ತರಿಸಿ ಮನೆ ಮಠ ಗಳನ್ನು ಕಳೆದುಕೊಂಡು ಪುತ್ತೂರು ಆಸುಪಾಸಿನ ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆ ಪಡೆಯಲು ಆಗಮಿಸಿದ 30 ರಷ್ಟು ಜನರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಕಾರ್ಯಲಯದಲ್ಲಿ ಧನಸಹಾಯ, ಆಹಾರ ವಸ್ತು ಹಾಗೂ ಅಗತ್ಯ ದಿನ ಬಳಕೆಯ ವಸ್ತುಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಧನ್ಯ ಕುಮಾರ್ ಬೆಳಂದೂರು,ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್, ವಿಶ್ವ...
1 2 3 4 5 6
Page 3 of 6