Recent Posts

Sunday, January 19, 2025

archivePython

ಸುದ್ದಿ

ಅಪರೂಪದ ಹೆಬ್ಬಾವು: ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಸ್ಥಳಾಂತರ – ಕಹಳೆ ನ್ಯೂಸ್

ಉಡುಪಿ: ಕಾಡಿನಲ್ಲಿ ಆಹಾರ ಸಿಗದೆ ಅದೆಷ್ಟೋ ವನ್ಯಜೀವಿಗಳು ನಾಡಿಗೆ ಬರುತ್ತಿದೆ. ಹಾಗೇ ಅಪರೂಪದ ಅತಿಥಿಯೊಂದು ಉಡುಪಿಯ ಕುಕ್ಕಿಕಟ್ಟೆಯಲ್ಲಿ ಕಂಡು ಬಂತು. ಭೀಮ ಗಾತ್ರದ ಪಿಂಕ್ ಪೈಥಾನ್ ಆಹಾರ ಹುಡುಕಿಕೊಂಡು ಕಾಡಿನಿಂದ ನಗರಕ್ಕೆ ಬಂದಿದೆ. ಸುಮಾರು ಏಳು ಅಡಿ ಉದ್ದದ 30ಕೆಜಿ ತೂಕದ ಹೆಬ್ಬಾವು, ಶ್ರೀಕಾಂತ್ ಉಪಾಧ್ಯಾಯ ಅವರ ಮನೆಯ ಆವರಣದಲ್ಲಿ ಕಾಣಿಸಿಕೊಂಡಿದೆ. ಅಪರೂಪಕ್ಕೆ ಕಾಣಸಿಗುವ ಈ ಹೆಬ್ಬಾವು ನೋಡುವುದಕ್ಕೆ ನೂರಾರು ಜನ ಸೇರಿದ್ದರು. ಬೃಹತ್ಗಾತ್ರದ ಹೆಬ್ಬಾವಿನೊಂದಿಗೆ ಸ್ಪೆಲ್ಫಿ ಕ್ಲಿಕಿಸುವುದಕ್ಕೆ ಸ್ಥಳೀಯರು...
ಸುದ್ದಿ

ಕಡವೆ ಮರಿಯನ್ನು ನುಂಗಲು ಯತ್ನಿಸಿದ ಹೆಬ್ಬಾವು: ಸಣ್ಣಪುಟ್ಟ ಗಾಯ, ಚಿಕಿತ್ಸೆಗಾಗಿ ಆಸ್ಪತ್ರೆಗೆ – ಕಹಳೆ ನ್ಯೂಸ್

ಹಾಸನ: ಕೃಷಿ ಜಮೀನಿನಲ್ಲಿ ಕಡವೆ ಮರಿಯನ್ನು ನುಂಗಲು ಯತ್ನಿಸುತ್ತಿದ್ದ ಹೆಬ್ಬಾವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅರಣ್ಯ ರಕ್ಷಣಾಧಿಕಾರಿ ಶಿಲ್ಪಾರವರು ಹಾಸನದ ವೇಟನೇರಿ ಆಸ್ಪತ್ರೆಗೆ ಕೊಂಡೊಯ್ದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಭಕ್ತರಹಳ್ಳಿಯಲ್ಲಿ ನಡೆದಿದೆ. ಹೆಬ್ಬಾವು ಸುಮಾರು 12 ಅಡಿ ಉದ್ದವಿದ್ದು ಇದನ್ನು ನೋಡಿದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಹೆಬ್ಬಾವಿನ ದಾಳಿಗೆ ಗಂಭೀರ ಗಾಯಗೊಂಡಿದ್ದ ಕಡವೆ ಮರಿ ಸಾವನ್ನಪ್ಪಿದೆ....
ಸುದ್ದಿ

ನರಿಯನ್ನು ನುಂಗಿದ ಹೆಬ್ಬಾವು – ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹೆಬ್ಬಾವು ಕಾಡಿಗೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಉಪಾಯಬಲ್ಲ ನರಿಯನ್ನು ಬೃಹತ್ ಹೆಬ್ಬಾವೊಂದು ಚಾಣಾಕ್ಯದಿಂದ ಬಲೆಗೆ ಸಿಲುಕಿಸಿ ನುಂಗಿದ್ದು ತದನಂತರದಲ್ಲಿ ಗ್ರಾಮಸ್ಥರು ಆ ಹೆಬ್ಬಾವನ್ನು ಹಿಡಿದು ಸೆಲ್ಫಿ ತೆಗೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ. ಕಡಬ ತಾಲೂಕಿನ ಹಳೆ ಸ್ಟೇಷನ್ ಸಮೀಪದ ಬೆದ್ರಾಜೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ನರಿಯೊಂದನ್ನು ಹಿಡಿದು ನುಂಗಲು ಯತ್ನಿಸಿತ್ತು. ಈ ವೇಳೆ ನರಿಯು ತಪ್ಪಿಸಿಕೊಳ್ಳಲಾಗದೆ ಮೃತಪಟ್ಟಿತ್ತು. ಸ್ಥಳೀಯ ವ್ಯಕ್ತಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ...