Recent Posts

Sunday, January 19, 2025

archiveR. Ashok

ರಾಜಕೀಯಸುದ್ದಿ

ಮೈತ್ರಿಗೆ ಅಧಿಕಾರ ನಡೆಸುವ ತಾಕತ್ತಿಲ್ಲ; ಆರ್. ಅಶೋಕ್ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಅಧಿಕಾರ ನಡೆಸುವ ತಾಕತ್ತಿಲ್ಲ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕುದುರೆ ಏರಿ ಓಡಿಸಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ. ರಾಜ್ಯ ಸರ್ಕಾರದ ಸ್ಥಿತಿ ಇದೇ ರೀತಿಯಾಗಿದೆ ಎಂದರು. ಸಿದ್ದರಾಮಯ್ಯ ಅವರು ಹಿರಿಯರಿಗೆ ಗೌರವ ನೀಡಿ ಮಾತನಾಡುವ ಬುದ್ಧಿ ಕಲಿಯಲಿ. ಅವರು ಯಾವುದೇ ಪಕ್ಷವನ್ನು ಬೆಳೆಸಿಲ್ಲ. ಬದಲಾಗಿ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರು ಎಂದು ಹೇಳಿದ್ದಾರೆ....
ಸುದ್ದಿ

ಸರ್ಕಾರದ ಧೋರಣೆಯ ವಿರುದ್ಧ ಹೋರಾಟ ನಡೆಸಿಯೇ ಸಿದ್ಧ: ಆರ್. ಅಶೋಕ್ – ಕಹಳೆ ನ್ಯೂಸ್

ಮೈಸೂರು: ನ. 10ರಂದು ಟಿಪ್ಪು ಜಯಂತಿ ಆಚರಿಸಲು ಉದ್ದೇಶಿಸಿರುವ ಟಿಪ್ಪು ಸುಲ್ತಾನ್ಗೆ ರಾಜ್ಯದೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟಿಪ್ಪು ಜಯಂತಿ ದಿನ  ಪ್ರತಿಭಟನೆ ಮಾಡಿಯೇ ಮಾಡುತ್ತೇವೆ ಸರ್ಕಾರಕ್ಕೆ ಧಮ್​ ಇದ್ದರೆ ನಮ್ಮನ್ನು ಬಂಧಿಸಲಿ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್  ಸವಾಲು ಹಾಕಿದ್ದಾರೆ. ಈ ಸರ್ಕಾರಕ್ಕೆ ಟಿಪ್ಪುವೇ ಯಾಕೆ ಬೇಕು?  ಕಳೆದ ಬಾರಿ ಟಿಪ್ಪು ವಿಚಾರದಲ್ಲಿ  ಹೆಚ್​.ಡಿ. ಕುಮಾರಸ್ವಾಮಿ ತಟಸ್ಥರಾಗಿದ್ದರು. ಈಗ ಮೈತ್ರಿ ಸರ್ಕಾರವಿರುವುದರಿಂದ ಕಾಂಗ್ರೆಸ್​ನ ಕೆಲಸಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು. ಟಿಪ್ಪು ಮೈಸೂರಿನ ಒಡೆಯರ್ ಕುಟುಂಬವನ್ನು ಅಮಾನತಿನಲ್ಲಿ ಇಟ್ಟಿದ್ದ. ಅಂಥ ವ್ಯಕ್ತಿಯ ಜಯಂತಿಯನ್ನು...