Sunday, January 19, 2025

archiveragini

ಸಿನಿಮಾ

ಸ್ಯಾಂಡಲ್‌ವುಡ್‌ ನಟನಿಗೆ ಕಿಸ್ ಮಾಡಲು ಕಾಯುತ್ತಿದ್ದಾರಂತೆ ನಟಿ ರಾಗಿಣಿ!

ಬೆಂಗಳೂರು: ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ರಾಗಿಣಿ ಸ್ಯಾಂಡಲ್‌ವುಡ್‌ ನಟನಿಗೆ ಕಿಸ್ ಮಾಡಬೇಕೆಂದು ಹೇಳಿದ್ದಾರೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ನಟಿ ರಾಗಿಣಿ ಹಾಗೂ ರಕ್ಷಿತಾ ಪ್ರೇಮ್ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ನಿರೂಪಕರಾಗಿರುವ ಶಿವರಾಜ್ ಕುಮಾರ್ ಸತ್ಯ ಅಥವಾ ಧೈರ್ಯ(ಟ್ರೂತ್ ಆರ್ ಡೇರ್) ಸೆಗ್ಮಂಟ್‍ನನ್ನು ಶುರು ಮಾಡಿದ್ದರು. ಸತ್ಯ ಅಥವಾ ಧೈರ್ಯದಲ್ಲಿ ಸತ್ಯವನ್ನು ಆಯ್ಕೆ ಮಾಡಿಕೊಂಡ ರಾಗಿಣಿ ಅವರಿಗೆ ಶಿವರಾಜ್ ಕುಮಾರ್ ನೀವು...
ಸಿನಿಮಾ

ಮೆಹೆಂದಿ ಹಾಕಿ ಮದುವೆಗೆ ರೆಡಿಯಾದ ತುಪ್ಪದ ಬೆಡಗಿ ರಾಗಿಣಿ..! – ಕಹಳೆ ನ್ಯೂಸ್

ಬೆಂಗಳೂರು: ಇತ್ತೀಚಿಗೆ ಸ್ಯಾಂಡಲ್‍ವುಡ್ ನಲ್ಲಿ ಹಲವು ನಟ-ನಟಿಯರ ಸುದ್ದಿ ಕೇಳಿಬರುತ್ತಿದ್ದು, ಈಗ ತುಪ್ಪದ ಬೆಡಗಿ ರಾಗಿಣಿ ಮಹೆಂದಿ ಹಾಕಿಕೊಂಡು ಮದುವೆಗೆ ಸಿದ್ಧರಾಗಿದ್ದಾರೆ. ರಾಗಿಣಿ ಇಷ್ಟು ಬೇಗ ಮದುವೆ ಆಗುತ್ತಾರಾ ಎಂದು ಆಶ್ಚರ್ಯ ಪಡಬೇಡಿ. ರಾಗಿಣಿ ತಮ್ಮ ಸ್ನೇಹಿತ ಮೆಹೆಕ್ ಮದುವೆಗೆ ಮೆಹೆಂದಿ ಹಾಕಿಸಿಕೊಂಡು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಸ್ನೇಹಿತನ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ರಾಗಿಣಿ ಅವರ ಸ್ನೇಹಿತ ಮೆಹಕ್ ಹಿಮಾಚಲ ಪ್ರದೇಶದಲ್ಲಿದ್ದು, ಅವರ ಮದುವೆಗಾಗಿ ತಮ್ಮ ಬ್ಯೂಸಿ...