ಮಂಗಳೂರಲ್ಲಿ ವ್ಯಕ್ತಿಗೆ ಚೂರಿ ತೋರಿಸಿ ದರೋಡೆ: ಇಬ್ಬರು ಆರೋಪಿಗಳ ಬಂಧನ – ಕಹಳೆ ನ್ಯೂಸ್
ಮಂಗಳೂರು: ಮಂಗಳೂರಲ್ಲಿ ವ್ಯಕ್ತಿಗೆ ಚೂರಿ ತೋರಿಸಿ ನಗದು, ಮೊಬೈಲ್ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನ ಕೊನೆಗೂ ಬಂಧಿಸಲಾಗಿದೆ. ಕಸಬಾ ಬೆಂಗ್ರೆಯ ನೌಶಾದ್, ಮಹಮ್ಮದ್ ನೌಫಾಲ್, ಬಂಧಿತ ಆರೋಪಿಗಳು. ಮಂಗಳೂರಿನ ಜೋಕಟ್ಟೆ ರೈಲ್ವೆ ಟ್ರ್ಯಾಕ್ ಬಳಿ ಶುಕ್ರವಾರ ರಾತ್ರಿ ಈ ದರೋಡೆ ಪ್ರಕರಣ ನಡೆದಿತ್ತು. ಫಝಲ್ ಖಾನ್ ಎಂಬವರನ್ನು ತಡೆದು ಚೂರಿ ತೋರಿಸಿ 10 ಸಾವಿರ ರೂಪಾಯಿ ನಗದು ಹಾಗೂ 2 ಮೊಬೈಲ್ ಫೋನ್ಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಪೈಕಿ...