Recent Posts

Monday, January 20, 2025

archiveRamachandrapura mutt

ಸುದ್ದಿ

ರಾಘವೇಶ್ವರ ಶ್ರೀಗಳ ಕನಸಿನ ಕೂಸು ಜಗತ್ತಿನ ವಿಶಿಷ್ಟ ಗೋಶಾಲೆ ‘ಗೋಸ್ವರ್ಗ’ ಕ್ಕೆ ಶಂಕುಸ್ಥಾಪನೆ – ಕಹಳೆ ನ್ಯೂಸ್

ಉತ್ತರಕನ್ನಡ : ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಶ್ರೀಗಳ ಸಂಕಲ್ಪದ ಮಲೆನಾಡುಗಿಡ್ಡ ಗೊತಳಿಯ ಸಂರಕ್ಷಣೆ, ಸಂವರ್ಧನೆಯ ಮಹಾ ಉದ್ದೇಶದ, ಸಹಸ್ರ ಗೋವುಗಳ ರಕ್ಷಣೆ – ಗೋವು ಲಕ್ಷ್ಮೀ ಎಂಬ ಪರಿಕಲ್ಪನೆಯ, ಮಾದರಿಯಾದ ಹಾಗೂ ವಿಶಿಷ್ಟವಾದ ಗೋಶಾಲೆ ‘ಗೋಸ್ವರ್ಗ’ದ  ಶಂಕುಸ್ಥಾಪನೆ ನೆರವೇರಿತು. ನಂದೀಗುಡಿ ಶ್ರೀನಂದೀಶ್ವರ ಶಿವಾಚಾರ್ಯ ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದರು. ಅಂದಹಾಗೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ  ರಾಮದೇವ ಭಾನ್ಕುಳಿಮಠದಲ್ಲಿ ಈ ಯೋಜನೆ ಸಾಕಾರಗೊಳ್ಳತ್ತಿದೆ. ‘ಗೋಸ್ವರ್ಗ’ದ ಮಧ್ಯದಲ್ಲಿ ೫*೫ ಅಡಿಗಳಷ್ಟು ಪವಿತ್ರ...
ಸುದ್ದಿ

ಕಂಚಿ ಶ್ರೀಗಳ ಬಂಧನವಾದಾಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ? ವಿಪ್ರಜಾಗೃತಿ ಸಮಾವೇಶದಲ್ಲಿ ರಾಘವೇಶ್ವರ ಶ್ರೀ

ಸಾಗರ : ಶಂಕರಾಚಾರ್ಯರ ನಂತರ ಕಂಡೂ ಕೇಳರಿಯದಂತಹ ಸಾಧನೆಗಳ ಮೂಲಕ ಕ್ರಾಂತಿಯನ್ನೇ ನಡೆಸಿದ ಶ್ರೀಚಂದ್ರಶೇಖರಾನಂದ ಸರಸ್ವತಿ ಶ್ರೀಗಳ ಮುಂದಿನ ಹೆಜ್ಜೆಯೇ ಆಗಿ, ವಿದ್ಯಾಸಂಸ್ಥೆಗಳು-ಆರೋಗ್ಯಸಂಸ್ಥೆಗಳು ಸೇರಿದಂತೆ ಹಲವಾರು ಸೇವೆಗಳನ್ನು ಸಮಾಜಕ್ಕೆ ನೀಡಿದವರು ಶ್ರೀ ಜಯೆಂದ್ರ ಸರಸ್ವತಿ ಶ್ರೀಗಳ ಬಂಧನವಾಗಿ ಅನ್ಯಾಯವಾದಾಗ ಬ್ರಾಹ್ಮಣ ಸಂಘಟನೆಗಳು ಎಲ್ಲಿದ್ದವು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಸಾಗರದಲ್ಲಿ ನಡೆದ ವಿಪ್ರಜಾಗೃತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಅಯೋಧ್ಯೆಯ ಶ್ರೀರಾಮಮಂದಿರ...
ಸುದ್ದಿ

ಪೇಜಾವರ ಶ್ರೀಗಳ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಘವೇಶ್ವರ ಶ್ರೀ – ಕಹಳೆ ನ್ಯೂಸ್

ಉಡುಪಿ : ಬೆನ್ನು ನೋವಿನಿಂದ ಬಳಲುತ್ತಿರುವ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆರೋಗ್ಯ ವಿಚಾರಿಸಿದರು. ಉಡುಪಿಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ರಾಘವೇಶ್ವರಭಾರತೀ ಶ್ರೀಗಳ, ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ, ನಂತರ ಪ್ರತಿಕ್ರಿಯೆ ನೀಡಿದ ಅವರು ರಾಮದೇವರಲ್ಲಿ ಪ್ರಾರ್ಥಿಸುತ್ತೇವೆ ಶ್ರೀಗಳು ಶೀಘ್ರವಾಗಿ ಗುಣಮುಖರಾಗಲಿದ್ದಾರೆ, ಅವರ ಆರೋಗ್ಯ ಸುದಾರಿಸುತ್ತಿದೆ ಎಂದರು. ರಾಘವೇಶ್ವರ ಶ್ರೀಗಳು ಹಾಕಿರುವ ಫೇಸ್ವುಕ್ ಪೋಸ್ಟ್ :...
1 2
Page 2 of 2