Recent Posts

Sunday, January 19, 2025

archiveRamanatha Rai

ಸುದ್ದಿ

ನಾನು ನಿಜವಾದ ರಾಮ ಭಕ್ತ | ನನಗೆ ಕೊಲ್ಲೂರು ಮೂಕಾಂಬಿಕೆಯ ಆಶೀರ್ವಾದ ವಿದೆ – ರಮಾನಾಥ ರೈವರ ಭಾಷಣ ನೀವೇ ಕೇಳಿ

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಕಲ್ಲಡ್ಕ ಶಾಲೆ ಬಗ್ಗೆ ತೆಗಳಿ, ಶ್ರೀರಾಮ ದೇವರ ನಿಜವಾದ ಭಕ್ತ ನಾನು ಎಂದ ಭಾಷಣ ಈಗ ವೈರಲ್ ಆಗಿದೆ. ರಮಾನಾಥ ರೈ ಅವರ ಭಾಷಣ : ಕಹಳೆ ನ್ಯೂಸ್ ನಲ್ಲಿ - Subscribe - YouTube #KahaleNews https://youtu.be/SNAPAxNcRXA...
ಸುದ್ದಿ

ಅಪಪ್ರಚಾರಕ್ಕೆ ನಾವು ಕಿವಿಗೊಡುವುದಿಲ್ಲ, ಅಭಿವೃದ್ಧಿ ಕಾರ್ಯ ಪ್ರಾರಂಭಿಸುತ್ತೇವೆ – ರೈ

ಬಂಟ್ವಾಳ : ನಮ್ಮಅಧಿಕಾರದ ನಾಲ್ಕುವರೆ ವರ್ಷ ಅವಧಿಯಲ್ಲಿ ಮಂಜೂರು ಮಾಡಿದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದು, ಉದ್ಘಾಟನೆಯನ್ನು ನಾವೇ ಮಾಡುತ್ತೇವೆ ಎಂದು ರಮಾನಾಥ ರೈ ಹೇಳಿದ್ದಾರೆ. ಅವರು ಬಿ.ಸಿ.ರೋಡಿನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಪಪ್ರಚಾರಕ್ಕೆ ನಾವು ಅಧ್ಯತೆ ನೀಡುವುದಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 35 ಕೋಟಿ ರೂ ಬಿಡುಗಡೆಗೊಂಡಿದೆ.‌ ಶೀಘ್ರವೇ ಎಲ್ಲಾ ಕಾಮಗಾರಿಗಳು ಪ್ರಾರಂಭವಾಗಲಿದೆ. ಕಾವಳಪಡೂರು ಗ್ರಾಮದ ಅಲಂಪುರಿಯಲ್ಲಿ ಪ್ರಥಮ ಹಂತದ 25 ಲಕ್ಷ ವೆಚ್ಚದಲ್ಲಿ ವ್ರಕ್ಷ ಉದ್ಯಾನವನಕ್ಕೆ ಶಿಲಾನ್ಯಾಸ ನಡೆಯಲಿದೆ....
ಸುದ್ದಿ

ಅ.22ಕ್ಕೆ ಮುಖ್ಯಮಂತ್ರಿ ಬಂಟ್ವಾಳಕ್ಕೆ | ಸಚಿವ ರೈ

  ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 300 ಕೋ.ರೂ.ಗೂ ಅಧಿಕ ಅನುದಾನ ಬಂದಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ 200 ಕೋ. ರೂ. ಅನುದಾನ ಲಭಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅ.22ಕ್ಕೆ ಬಂಟ್ವಾಳಕ್ಕೆ ಆಗಮಿಸಿ ಹಲವು ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಹೊಸ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ....
1 2
Page 2 of 2