Recent Posts

Monday, January 20, 2025

archiveRamostva Puttur

ಸುದ್ದಿ

ಹತ್ತೂರೊಡೆಯನ ಸನ್ನಿಧಿಯಲ್ಲಿ ವಿಜ್ರಂಭಣೆಯ ‘ ಶ್ರೀ ರಾಮೋತ್ಸವ ‘ ; ರಾವಣ ದಹನ, ಧರ್ಮ ರಕ್ಷಣೆಯ ಸಂಕಲ್ಪ – ಕಹಳೆ ನ್ಯೂಸ್

ಪುತ್ತೂರು : ಧರ್ಮರಕ್ಷಣೆಗಾಗಿ, ಹಿಂದುತ್ವದ ಉಳಿವಿಗಾಗಿ, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಕ್ತಿ ತುಂಬಲು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಗದ್ದೆಯಲ್ಲಿ ವೇ|ಮೂ| ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀರಾಮಚಂದ್ರ ಅವತರಿಸಿದ ಪುಣ್ಯ ದಿನದ ಪ್ರಯುಕ್ತ ಮಾ. 28 ರಂದು 2 ನೇ ವರ್ಷದ ಶ್ರೀ ರಾಮೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ರಾಮೋತ್ಸವ ಸಮಿತಿ ಅಧ್ಯಕ್ಷ ದಿನೇಶ್ ಜೈನ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಹಿಂದೂ ಪರಿಷದ್, ಬಜರಂಗದಳ, ಮಾತೃಮಂಡಳಿ,...