Recent Posts

Sunday, January 19, 2025

archiveRamya

ರಾಜಕೀಯ

  ಮತದಾರರ ಪಟ್ಟಿಯಲ್ಲಿ ರಮ್ಯಾ ಕ್ರಮ ಸಂಖ್ಯೆ 420…! – ಕಹಳೆ ನ್ಯೂಸ್

ಬೆಂಗಳೂರು :  ನಾಳೆ ನಡೆಯಲಿರುವ ವಿಧಾನಸಭೆ  ಚುನಾವಣೆಯಲ್ಲಿ ಮಾಜಿ ಸಂಸದೆ ,  ಕಾಂಗ್ರೆಸ್​ ನಾಯಕಿ ರಮ್ಯಾಗೆ 420 ನಂ. ಸಿಕ್ಕಿದೆ. ಅಂದಹಾಗೆ  ಮತದಾರರ  ಪಟ್ಟಿಯಲ್ಲಿ ಆಕೆಯ  ನಂ.  420  ಆಗಿದೆ. ಸದ್ಯ ಅವರ ವೋಟರ್​ ( ಮತದಾರರ) ಪಟ್ಟಿ ವೈರಲ್​ ಆಗಿದೆ. ರಮ್ಯಾಗೆ 420 ನಂ  ಸಿಕ್ಕಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ. ಮಂಡ್ಯ ವಿದ್ಯಾನಗರದ PLD ಬ್ಯಾಂಕ್ ನ ಮತಕೇಂದ್ರದಲ್ಲಿ ಮತ ಚಲಾಯಿಸಲಿರುವ  ರಮ್ಯಾ189ನೇ ಮಂಡ್ಯ ವಿಧಾನ...
ರಾಜಕೀಯ

ತಮಿಳುನಾಡು ಕಾವೇರಿ ಪ್ರತಿಭಟನೆಯನ್ನು ಬೆಂಬಲಿಸಿದ ರಮ್ಯಾ ; ಕನ್ನಡ ದ್ರೋಹಿ – ಕಹಳೆ ನ್ಯೂಸ್

ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಪ್ರಕಟವಾದ ಸುದ್ದಿಯನ್ನು ರಮ್ಯಾ ಟ್ವೀಟ್ ಮಾಡಿದ್ದನ್ನು ಕನ್ನಡಿಗರು ಖಂಡಿಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆನ್‍ಲೈನ್ ತಾಣವೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು, ರಮ್ಯಾ ಅವರು ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಾಕಿ “Loud and clear #GobackModi “ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಅನ್ನು ಕನ್ನಡಿಗರು ಖಂಡಿಸಿದ್ದು, ಕನ್ನಡ ದ್ರೋಹಿ ರಮ್ಯಾ ಅವರಿಗೆ...
ಸುದ್ದಿ

ನಮೋ ಆಪ್ ಡಿಲಿಟ್ ಮಾಡಿ ಎಂದ ರಮ್ಯಾ, ಮಂಗಳಾರತಿ ಮಾಡಿದ ಟ್ವಿಟ್ಟಿಗರು – ಕಹಳೆ ನ್ಯೂಸ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ 'ನಮೋ ಆಪ್' ಅನ್ನು ಡಿಲಿಟ್ ಮಾಡಿ ಎನ್ನುವ #DeleteNaMoApp ಹ್ಯಾಷ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿದ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾಗೆ ಎಂದಿನಂತೆ ಟ್ವಿಟ್ಟಿಗರು ಮಂಗಳಾರತಿ ಮಾಡಿದ್ದಾರೆ. ನಮೋ ಆಪ್ ನೊಂದಾಯಿಸಿಕೊಂಡಿರುವವರ ಖಾಸಗಿ ಮಾಹಿತಿಗಳು ಕಳವು ಆಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸುಳ್ಳುಸುದ್ದಿಯನ್ನು ಬಿತ್ತರಿಸುವ ಕಾರ್ಖಾನೆಯೆಂದರೆ ಅದು ಬಿಜೆಪಿ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಆರೋಪಿಸಿದ್ದರು. ಫೇಸ್ ಬುಕ್ ಬಳಕೆದಾರರ...
Ramya Divya Spandana
ಸಿನಿಮಾ

ಮೋಹಕ ನಟಿ ರಮ್ಯಾ ಮದ್ವೆ ಆಗ್ತಾರಾ? ರಹಸ್ಯ ಬಿಚ್ಚಿಟ್ರು ತಾಯಿ ರಂಜಿತಾ

ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್, ಲಕ್ಕಿ ಸ್ಟಾರ್ ರಮ್ಯಾ ಯಾವಾಗ ಮದುವೆ ಆಗ್ತಾರೆ ಎಂಬ ಕೂತುಹೂಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದ್ರೆ ಚಿತ್ರರಂಗದಿಂದ ದೂರ ಉಳಿದು ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ರಮ್ಯಾ ಮದುವೆ ಬಗ್ಗೆ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡ್ತಿಲ್ಲ. ರಮ್ಯಾ ತಾಯಿ ರಂಜಿತಾ ಅವರು ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು  ಮಾತನಾಡಿದ ರಮ್ಯಾ ತಾಯಿ, ರಮ್ಯಾ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಹಲವು ಬಾರಿ ಜಗಳ ಆಗಿದೆ. ರಾಜಕೀಯದಲ್ಲಿ...