Recent Posts

Sunday, January 19, 2025

archiveRape

ಸುದ್ದಿ

ಉಪ್ಪಿನಂಗಡಿ ಜಾತ್ರೆಗೆಂದು ಕರೆದು ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿದ ಕಾಮುಕರು – ಏನಿದು ಸ್ಟೋರಿ ?

ಉಪ್ಪಿನಂಗಡಿ : ದಲಿತ ಯುವತಿಯ ಮೇಲೆ ಕಾಮುಕರು ಗ್ಯಾಂಗ್ ರೇಪ್ ನಡೆಸಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ವಿಲಕ್ಷಣ ಘಟನೆಯೊಂದು ನಡೆದಿದೆ. ಬೆಟ್ಟಪಾಂಡಿಯ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ನೆಲ್ಯಾಡಿ ಬಳಿ ಇರುವ ಖಾಲಿ ಮನೆಯಲ್ಲಿ ದುಷ್ಕರ್ಮಿಗಳು ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ. ಧನಂಜಯ್ ಹಾಗೂ ಇನ್ನೋರ್ವ ಯುವತಿಯನ್ನು ಜಾತ್ರೆಗೆಂದು ಕರೆದಿದ್ದು, ನೆಲ್ಯಾಡಿ ಕಡೆಗೆ ಕರೆದುಕೊಂಡು ಹೋಗಿ ಅಲ್ಲಿನ ಖಾಲಿ ಮನೆಯೊಂದರಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.ಜ...