Recent Posts

Sunday, January 19, 2025

archiveRavichandra Kannadikatte

ಸುದ್ದಿ

ಸಂಪತ್ ಬಿ. ಸುವರ್ಣ ಸಾರಥ್ಯದಲ್ಲಿ ಫೆ. 20 ರಂದು ಸುವರ್ಣಾಸ್ ಸಾಂಸ್ಕೃತಿಕ ವೈಭವ – ಕಹಳೆ ನ್ಯೂಸ್

ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 8 ನೇ ವರ್ಷದ " ಸುವರ್ಣಾಸ್ ಸಾಂಸ್ಕೃತಿಕ ಕಲಾವೈಭವ , ಪುಣ್ಯಭೂಮಿ ಭಾರತ ನುಡಿನಾಡಿನ ನಾಟ್ಯಾಮೃತ ಕಾರ್ಯಕ್ರಮ ಸುವರ್ಣ ರಂಗ ಸಮ್ಮಾನ ಕಾರ್ಯಕ್ರಮ ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ಫೆ. 20 ರಂದು ಸಂಜೆ 6ಕ್ಕೆ ನಡೆಯಲಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಬಿ. ಸುವರ್ಣ ಹೇಳಿದರು. ಮಂಗಳೂರು ಸನಾತನಾ ನಾಟ್ಯಾಲಯದವರಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಸ್ವಾಮಿ ವಿವೇಕಾನಂದರ ಮಾನವ...