Recent Posts

Sunday, January 19, 2025

archiveRBI

ಸುದ್ದಿ

ಎಲ್ಲ ಬ್ಯಾಂಕ್ ಗಳ ಎಟಿಎಂಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸುವಂತೆ ಆರ್‌ಬಿಐ ಸೂಚನೆ – ಕಹಳೆ ನ್ಯೂಸ್

ಎಟಿಎಂನಲ್ಲಿ ಹಣ ಡ್ರಾ ಮಾಡುವ ವೇಳೆ ಮೋಸ ಹಾಗೂ ಕಾರ್ಡ್ ಕ್ಲೋನಿಂಗ್ ದೇಶದ ಅನೇಕ ಎಟಿಎಂ ಬಳಕೆದಾರರಿಗೆ ತಲೆನೋವುಂಟು ಮಾಡಿದೆ. ಈಗಾಗಲೇ ಸೂಕ್ತ ಕ್ರಮಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಎಲ್ಲ ಬ್ಯಾಂಕ್ ಗಳಿಗೂ ಎಟಿಎಂಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸುವಂತೆ ಸೂಚನೆ ನೀಡಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ನಿಟ್ಟಿನಲ್ಲಿ ಕೆಲಸ ಶುರು ಮಾಡಿದೆ. ಎಟಿಎಂಗಳಿಗೆ ಆಂಟಿ ಸ್ಕಿಮ್ಮಿಂಗ್ ಅಳವಡಿಸಿ ಮೋಸ ತಡೆಯಲು ಮುಂದಾಗಿದೆ. ಮಾರ್ಚ್, 2019 ರೊಳಗೆ...
ಸುದ್ದಿ

ಆರ್​ಬಿಐ ನೂತನ ಗವರ್ನರ್​ ಆಗಿ ಶಕ್ತಿಕಾಂತ್​​ ದಾಸ್ ನೇಮಕ – ಕಹಳೆ ನ್ಯೂಸ್

ಹೊಸದೆಲ್ಲಿ: ಗವರ್ನರ್ ಸ್ಥಾನಕ್ಕೆ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ್ದು. ಇದರ ಬೆನ್ನಲ್ಲೆ ಭಾರತೀಯ ರಿಸರ್ವ್ ಬ್ಯಾಂಕ್‌ನ 25 ನೇ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕಗೊಂಡಿದ್ದಾರೆ. 61 ವರ್ಷದ ಶಕ್ತಿಕಾಂತ್ ದಾಸ್ ಅವರು 3 ವರ್ಷಗಳ ಅವಧಿಗೆ ಆರ್‌ಬಿಐ ಗವರ್ನರ್ ಆಗಿ ಮುಂದುವರಿಯಲಿದ್ದಾರೆ. ಮಂಗಳವಾರ ಮೋದಿ ನೇತೃತ್ವದ ಸಂಪುಟ ನೇಮಕ ಸಮಿತಿ ದಾಸ್‌ರನ್ನು ನೇಮಕ ಮಾಡಿದೆ....
ಸುದ್ದಿ

ನೋಟು ನಾಶಪಡಿಸಲು ತಗುಲಿದ ವೆಚ್ಚ ಬಹಿರಂಗ ಪಡಿಸಲು ನಿರಾಕರಿಸಿದ ಆರ್‌ಬಿಐ – ಕಹಳೆ ನ್ಯೂಸ್

ನೋಟು ಅಮಾನ್ಯವಾದ ನಂತರ ಬ್ಯಾಂಕುಗಳಿಗೆ ಮರಳಿದ 15 ಲಕ್ಷದ 31  ಸಾವಿರದ 73 ರೂಪಾಯಿ ಕೋಟಿ ಮೌಲ್ಯದ ನೋಟುಗಳನ್ನು ನಾಶಪಡಿಸಲು ತಗುಲಿದ ವೆಚ್ಚವನ್ನು ರಿಸರ್ವ್ ಬ್ಯಾಂಕ್ ಬಹಿರಂಗ ಪಡಿಸಲು ನಿರಾಕರಿಸಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೂಡ ಪ್ರಶ್ನೆಯನ್ನ ಕೇಳಲಾಗಿತ್ತು. ಆದ್ರೆ ಆರ್‌ಬಿಐ ಮಾತ್ರ ಈ ಕುರಿತಾಗಿ ಯಾವುದೇ ಉತ್ತರ ನೀಡಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆದ್ರೆ ಇವುಗಳನ್ನು ನಾಶಪಡಿಸಿದ್ದ ಪ್ರಕ್ರಿಯೆ 2018 ಮಾರ್ಚ್ ನಲ್ಲಿ ನಡೆದಿದೆ...
ಸುದ್ದಿ

ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಆರ್ ಬಿಐ – ಕಹಳೆ ನ್ಯೂಸ್

ದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರಕಾರದ ನಡುವಿನ ಜಟಾಪಟಿಗೆ ಮುಖ್ಯ ಕಾರಣ ವಿತ್ತ ಸಚಿವಾಲಯ ಇತ್ತಿಚೆಗೆ ಮುಂದಿಟ್ಟ ಪ್ರಸ್ತಾವಣೆಯಾಗಿದೆ. ಈ ಪ್ರಸ್ತಾವನೆಯಂತೆ ಸಚಿವಾಲಯವು ಆರ್ ಬಿಐನ ಒಟ್ಟು ರೂ 9.59 ಲಕ್ಷ ಕೋಟಿ ಮೀಸಲು ನಿಧಿಯ ಮೂರನೇ ಒಂದಂಶಕ್ಕಿಂತಲೂ ಹೆಚ್ಚು, ಅಂದರೆ ರೂ 3.6 ಲಕ್ಷ ಕೋಟಿ ಮೀಸಲು ನಿಧಿಯನ್ನು ತನಗೆ ವರ್ಗಾಯಿಸಬೇಕೆಂದು ಕೋರಿದೆ. ಈ ಮೀಸಲು ನಿಧಿಯನ್ನು ಸರಕಾರ ಮತ್ತು ಆರ್ ಬಿಐ ಜಂಟಿಯಾಗಿ...
ಸುದ್ದಿ

ನಕಲಿ ನೋಟು ಪತ್ತೆ: ಅಕ್ಸಿಸ್ ಬ್ಯಾಂಕ್ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್

ದೆಹಲಿ: ರಿಸರ್ವ್ ಬ್ಯಾಂಕ್‌ಗೆ ಹಣ ಪಾವತಿಸುವಾಗ ನಕಲಿ ನೋಟುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ಸಿಸ್ ಬ್ಯಾಂಕ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕ್ ಆಂತರಿಕ ಲೆಕ್ಕ ಪತ್ರ ಪರಿಶೋಧನೆ ವೇಳೆ ಆರ್‌ಬಿಐಗೆ ಹಣ ಪಾವತಿಸುವಾಗ 100ರೂ. ಮುಖಬೆಲೆಯ 18,600 ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಸಂಬಂಧ ಬ್ಯಾಂಕ್‌ನ ಇಶ್ಯೂ ಡಿಪಾರ್ಟ್ ಮೆಂಟ್ ಮ್ಯಾನೇಜರ್ ಎಂ.ಎಲ್. ಲಕ್ಷ್ಮೀ ಅವರು ಆಕ್ಸಿಸ್ ಬ್ಯಾಂಕ್ ವಿರುದ್ಧ ದೂರು ನೀಡಿದ್ದಾರೆ....