Friday, September 20, 2024

archiveReserve Bank

ಸುದ್ದಿ

ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಡಿವಿಡೆಂಡ್ ಸಲ್ಲಿಸಲು 28,000 ಕೋಟಿ ರೂ ನೀಡಿದ ರಿಸರ್ವ್ ಬ್ಯಾಂಕ್ – ಕಹಳೆ ನ್ಯೂಸ್

ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಮಧ್ಯಂತರ ಡಿವಿಡೆಂಡ್ ಸಲ್ಲಿಸಲು ನಿರ್ಧರಿಸಿದ್ದು, 28,000 ಕೋಟಿ ರೂ.ಗಳನ್ನು ನೀಡಲಿದೆ. 2018-19 ನೇ ಸಾಲಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ 40 ಸಾವಿರ ಕೋಟಿ ರೂಪಾಯಿ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದು, ಈಗ ಒಟ್ಟು ಮೊತ್ತ 68 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಸೋಮವಾರದಂದು ಈ ಘೋಷಣೆ ಹೊರ ಬಿದ್ದಿದ್ದು, ಇದೇ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಆರ್.ಬಿ.ಐ. ನ ಹಿರಿಯ...
ಸುದ್ದಿ

ನಕಲಿ ನೋಟು ಪತ್ತೆ: ಅಕ್ಸಿಸ್ ಬ್ಯಾಂಕ್ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್

ದೆಹಲಿ: ರಿಸರ್ವ್ ಬ್ಯಾಂಕ್‌ಗೆ ಹಣ ಪಾವತಿಸುವಾಗ ನಕಲಿ ನೋಟುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ಸಿಸ್ ಬ್ಯಾಂಕ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕ್ ಆಂತರಿಕ ಲೆಕ್ಕ ಪತ್ರ ಪರಿಶೋಧನೆ ವೇಳೆ ಆರ್‌ಬಿಐಗೆ ಹಣ ಪಾವತಿಸುವಾಗ 100ರೂ. ಮುಖಬೆಲೆಯ 18,600 ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಸಂಬಂಧ ಬ್ಯಾಂಕ್‌ನ ಇಶ್ಯೂ ಡಿಪಾರ್ಟ್ ಮೆಂಟ್ ಮ್ಯಾನೇಜರ್ ಎಂ.ಎಲ್. ಲಕ್ಷ್ಮೀ ಅವರು ಆಕ್ಸಿಸ್ ಬ್ಯಾಂಕ್ ವಿರುದ್ಧ ದೂರು ನೀಡಿದ್ದಾರೆ....