Friday, September 20, 2024

archiveRSS

ಸುದ್ದಿ

ಆರ್.ಎಸ್.ಎಸ್ ಸೇವಾ ಭಾರತ ಸಂಸ್ಥೆಗೆ ಸಾವಿರಾರು ಕೋಟಿ ರೂಪಾಯಿ ದಾನ ಮಾಡಿದ ಸಮಾಜವಾದಿ ಮಾಜಿ ನಾಯಕ ಅಮರ್ ಸಿಂಗ್ – ಕಹಳೆ ನ್ಯೂಸ್

ಲಖನೌ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ತನ್ನ ಕೋಟ್ಯಂತರ ರೂ.ಮೌಲ್ಯದ ಪಿತ್ರಾರ್ಜಿತ  ಆಸ್ತಿಯನ್ನು ಅಜಂಗಢದ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರಿದ ಸೇವಾ ಭಾರತ ಸಂಸ್ಥೆಗೆ ದಾನ ಮಾಡಿದ್ದಾರೆ. ಎಸ್ಪಿ ಪಕ್ಷದ ಮಾಜಿ ಕರ‍್ಯರ‍್ಶಿ ಅಮರ್ ಸಿಂಗ್ ಅಜಂಗಢದ ರ‍್ವಾನ್ ಬಳಿಯಲ್ಲಿನ 10 ಕೋಟಿ. ರೂ. ಮೌಲ್ಯದ ಭೂಮಿ, 4 ಕೋಟಿ ಮೌಲ್ಯದ ಪರ‍್ವಜರ ಕಾಲದ ಮನೆ ಸೇರಿದಂತೆ 15 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಸೇವಾ...
ಸುದ್ದಿ

ರಾಮ ಮಂದಿರದ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಬೇಗ ತೀರ್ಪು ಕೊಡಲಿ ನಾಗ್ಪುರದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್​ ಭಾಗವತ್​ ಆಗ್ರಹ – ಕಹಳೆ ನ್ಯೂಸ್

ನಾಗ್ಪುರ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಚಾರದಲ್ಲಿ ಎದುರಾಗಿರುವ ವಿವಾದಕ್ಕೆ ಸುಪ್ರೀಂ ಕೋರ್ಟ್​ ಪ್ರಾಮುಖ್ಯತೆ ನೀಡುತ್ತಿಲ್ಲ. ನ್ಯಾಯದಾನ ವಿಳಂಬವೆಂದರೆ ನ್ಯಾಯ ನಿರಾಕರಣೆ ಎಂದೇ ಅರ್ಥ ಎಂದು ಆರ್​ಎಸ್​ನ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಆಯೋಜಿಸಿರುವ ಜನಾಗ್ರಹ ಸಭೆಯಲ್ಲಿ ಮಾತನಾಡಿರುವ ಅವರು, ” ರಾಮ ಮಂದಿರ ನಿರ್ಮಾಣದ ಬೇಡಿಕೆ ಕಳೆದ 30 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ. ಸುಪ್ರೀಂ ಕೋರ್ಟ್​ ಈ ವಿವಾದದಲ್ಲಿ ಶೀಘ್ರವೇ ತೀರ್ಪು ಪ್ರಕಟಿಸಬೇಕು,” ಎಂದು...
ಸುದ್ದಿ

ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಹಿಂದೂ ಮುಖಂಡರ ಮತ್ತು ಬಿಜೆಪಿ ನಾಯಕರ ಮೇಲಿನ ಕೇಸು ವಜಾಗೊಳಿಸಿದ ಹೈಕೋರ್ಟು – ಕಹಳೆ ನ್ಯೂಸ್

ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳರ ಕೊಲೆ ಪ್ರಕರಣವನ್ನು ಖಂಡಿಸಿ ಕೆಲ ಹಿಂದೂ ಮುಖಂಡರು ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯು 144 ಸೆಕ್ಷನ್ ಉಲ್ಲಂಘನೆ ಮಾಡಿದ ಆರೋಪ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೇಸನ್ನು ಹೈಕೋರ್ಟು ವಜಾಗೊಳಿಸಿದೆ. ಆರ್‍ಎಸ್‍ಎಸ್‍ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶರತ್ ಮಡಿವಾಳ ಎಂಬ ವ್ಯಕ್ತಿಯನ್ನು ಹತ್ಯೆಗೈದಿರುವ ಕೈಗಳನ್ನು ಬಂಧಿಸಿ, ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ನಾಯಕರುಗಳು ಸೇರಿದಂತೆ ಹಲವಾರು...
ಸುದ್ದಿ

ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಶಾ ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಪಕ್ಷ ಬಲವರ್ಧನ ಚರ್ಚೆ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿ ಮಾಸ್ಟರ್ ಮೈಂಡ್ ಮಂಗಳೂರಿಗೆ ಆಗಮಿಸಿದ್ದು ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಅಮಿತ್ ಶಾ ಇವೆಲ್ಲ ಬಗೆಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ರಾಜ್ಯ ಮಾತ್ರವಲ್ಲದೆ, ದೇಶದೆಲ್ಲಡೆ ಈ ಬೈಠಕ್ ವಿಶೇಷವಾಗಿದ್ದು 2019ರ ಚುನಾವಣೆಗೆ ದಕ್ಷಿಣ ಭಾರತದಲ್ಲಿ ಕಮಲ ಪಕ್ಷವನ್ನು ಬಲವರ್ಧನೆ ಮಾಡುವುದರ ಬಗ್ಗೆ ಚರ್ಚೆಗಳು ನಡೆಯಿತು. ದಕ್ಷಿಣ ಭಾರತದಲ್ಲಿ ಅಂದ್ರೆ ಪ್ರಮುಖವಾಗಿ ಕೇರಳದಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಶಬರಿಮಲೆ ವಿಚಾರವನ್ನು ಗಟ್ಟಿಯಾಗಿ ಹಿಡಿಕೊಂಡರೆ ಪಕ್ಷಚರ್ಧನೆ ಸಾಧ್ಯ ಎಂಬ ಮಾತುಗಳು ಕೇಳಿಬಂದವು. ಹಾಗೇ...
ಸುದ್ದಿ

ಕರ್ನಾಟಕದ ಹಿರಿಯ ಸ್ವಯಂಸೇವಕ ಶ್ರೀ ಚಂಪಕನಾಥ ನಿಧನ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕದ ಹಿರಿಯ ಸ್ವಯಂಸೇವಕರಲ್ಲೊಬ್ಬರಾದ ಶ್ರೀ ಚಂಪಕನಾಥ ಜಿ ಇನ್ನಿಲ್ಲ. 1942 ರಲ್ಲಿ ಬೆಂಗಳೂರಿನಲ್ಲಿ ಸಂಘ ಪ್ರಾರಂಭವಾದಾಗ ಬಂದ ಮೊದಲ ಬ್ಯಾಚ್ ನ ಸ್ವಯಂ ಸೇವಕರಲ್ಲಿ ಇವರೂ ಒಬ್ಬರು. 1946 ರಲ್ಲಿ ಹೊ.ವೆ. ಶೇಷಾದ್ರಿ ಜೀ, ಚಂಪಕನಾಥ ಜೀ, ಕೃ. ಸೂರ್ಯನಾರಾಯಣ ಜೀ ಈ ಮೂವರು ಕರ್ನಾಟಕದಿಂದ ಹೊರಟ ಮೊದಲ ತಂಡದ ಪ್ರಚಾರಕರು. ಅವರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಅವರ ಸರಳತೆ, ವಿನಯ, ನಿರಾಡಂಬರ, ಮೃದು ಮಾತು, ಪ್ರೀತಿಯ ವ್ಯವಹಾರ ಚಿರಪರಿಚಿತ. ...
ಸುದ್ದಿ

ಹೊಸ ವಿವಾದಕ್ಕೆ ಕಾರಣವಾದ ಅಮಿತ್ ಶಾ ಹೇಳಿಕೆ – ಕಹಳೆ ನ್ಯೂಸ್

ದೆಹಲಿ: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಭಕ್ತರಿಂದ ನಡೆಯುತ್ತಿರುವ ಪ್ರತಿಭಟನೆ ಪರವಾಗಿ ಬಿಜೆಪಿ ಬಂಡೆಕಲ್ಲಿನಂತೆ ನಿಲ್ಲಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. "ದೇಶದ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಬಗ್ಗೆ ಆರೆಸ್ಸೆಸ್-ಬಿಜೆಪಿಗೆ ಗೌರವ ಇಲ್ಲ ಎನ್ನುವುದನ್ನು ಇದು ಸಾಬೀತುಪಡಿಸಿದೆ" ಎಂದು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ....
ಸುದ್ದಿ

70 ರಿಂದ 80 ಮಂದಿಯ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಬೇಡ: ಆರ್‌ಎಸ್‌ಎಸ್ ಬಿಜೆಪಿಗೆ ಸೂಚನೆ – ಕಹಳೆ ನ್ಯೂಸ್

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸದ್ಯ ಶಾಸಕರಾಗಿರುವ 70 ರಿಂದ 80 ಮಂದಿಯ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಬೇಡ ಅಂತ ಆರ್‌ಎಸ್‌ಎಸ್ ಬಿಜೆಪಿಗೆ ಸೂಚಿಸಿದೆ. ಈ ಮಾಹಿತಿಯನ್ನು ಪಕ್ಷದ ನಾಯಕರೇ ಹೊರಗೆಡವಿದ್ದಾರೆ. ಹಲವು ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎಲ್ಲಾ ಕ್ಷೇತ್ರಗಳ ಶಾಸಕರ ಸಾಧನೆಯ ಬಗ್ಗೆ ವರದಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಸದ್ಯ ಬುದ್ನಿ ಕ್ಷೇತ್ರದ ಶಾಸಕರಾಗಿದ್ದು, ಅವರನ್ನು ಕೂಡ ಬಿಜೆಪಿ...
ಅಂಕಣಸಿನಿಮಾ

ಆರಸ್ಸೆಸ್ ಬಗ್ಗೆ ತಯಾರಾಗಲಿದೆ ಬಿಗ್ ಬಜೆಟ್ ಸಿನೆಮಾ!! ಹೀರೋ ಅಕ್ಷಯ್ ಕುಮಾರ್ ಆದರೆ ಚಿತ್ರಕಥೆ ಯಾರದ್ದು ಗೊತ್ತೆ? – ಕಹಳೆ ನ್ಯೂಸ್

ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಜಗತ್ತಿನ ಅತಿ ದೊಡ್ಡ ಸ್ವಯಂಸೇವಾ ಸಂಘಟನೆಯೆಂದೇ ಕರೆಯಲ್ಪಡುತ್ತದೆ. ತನ್ನ ಸೇವಾ ಕಾರ್ಯಗಳಿಂದಲೇ ಕೋಟ್ಯಾಂತರ ಜನ ಸ್ವಯಂಸೇವಕರನ್ನ ಹೊಂದಿರುವ ಆರೆಸ್ಸೆಸ್ ದೇಶಕ್ಕೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕೊಡುಗೆಯನ್ನ ನೀಡಿದೆ. 1925 ರಲ್ಲಿ ಕೇಶವ ಬಲಿರಾಮ್ ಹೆಡಗೆವಾರರಿಂದ ಸ್ಥಾಪಿತವಾದ ಆರೆಸ್ಸೆಸ್ ಈಗ ಇಡೀ ಜಗತ್ತಿನಾದ್ಯಂತ ತನ್ನ ಶಾಖೆಗಳನ್ನ ಹೊಂದಿದೆ. ಆರಸ್ಸೆಸ್ ಎಂದರೆ ದೇಶಭಕ್ತಿ, ರಾಷ್ಟ್ರಭಕ್ತಿ, ಹಿಂದುತ್ವದ ಬಗ್ಗೆ ಅಪಾರ ಕಾಳಜಿಯುಳ್ಳ ಹಾಗು ಸಾಮಾಜಿಕ ಸಂಘಟನೆಯೆಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ...
1 2
Page 1 of 2