Tuesday, January 21, 2025

archivesandalwood

ಬೆಂಗಳೂರುಸಿನಿಮಾಸುದ್ದಿ

ದೊಡ್ಡ ದೊಡ್ಡ ಸಾಧನೆ ಮಾಡಲು ಹೊರಡುವ ಯುವತಿ ಚಿಕ್ಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ; ಸೋಶಿಯಲ್ ಮೀಡಿಯದಲ್ಲಿ ಹಾಟ್ ಫೋಟೋ ಶೇರ್ ಮಾಡಿ ಸಂದೇಶ ನೀಡಿದ ನಟಿ ರಶ್ಮಿಕಾ ಮಂದಣ್ಣ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡ ಹಾಟ್ ಫೋಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಹಾಟ್ ಫೋಟೋ ಮೂಲಕವಾಗಿ ರಶ್ಮಿಕಾ ಸುದ್ದಿಯಾಗಿದ್ದಾರೆ. ಇದುವರೆಗೂ ಕಾಣಿಕೊಳ್ಳದ ಸೂಪರ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋ ಫೋಟೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಒಂದು ಸಂದೇಶವನ್ನು ನೀಡಿದ್ದಾರೆ. ನೇರಳೆ ಬಣ್ಣದ ಗೌನ್ ತೊಟ್ಟಿರೋ ರಶ್ಮಿಕಾ ಸೂಪರ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ಟೀಕಾಕಾರರಿಗೆ ಬಿರುಸಾಗಿ ಚಾಟಿಯನ್ನು ಬೀಸಿದ್ದಾರೆ. https://www.instagram.com/p/CQJNqgqp9Oy...
ಸಿನಿಮಾಸುದ್ದಿ

ಸ್ಯಾಂಡಲ್‍ವುಡ್ ಮತ್ತು ಕೋಸ್ಟಲ್‍ವುಡ್‍ನಲ್ಲಿ ಮುಂದುವರೆದ ಹರೀಶ್ ‘ಯಾನ’ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನಲ್ಲಿ ಸದಭಿರುಚಿಯ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಮಂಗಳೂರು ಮೂಲದ ನಿರ್ಮಾಪಕ ಹರೀಶ್ ಶೇರಿಗಾರ್. ನೀರಿನ ಸಮಸ್ಯೆಯನ್ನು ಮೂಲ ಕಥಾವಸ್ತುವನ್ನಾಗಿಟ್ಟುಕೊಂಡು ‘ಮಾರ್ಚ್ 22’ ಎಂಬ ಉತ್ತಮ ಚಿತ್ರವನ್ನು ಮೊದಲಿಗೆ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಮೇರು ನಟ ಅನಂತ್‍ನಾಗ್ ಮೊದಲಾದವರು ಅದ್ಭುತ ಅಭಿನಯ ನೀಡಿದ್ದರು ಜೊತೆಗೆ ಕಥೆ ನಿರ್ದೇಶನವೂ ಚೆನ್ನಾಗಿತ್ತು ಆದರೆ ಕಮರ್ಷಿಯಲ್ ಆಗಿ ಚಿತ್ರ ದೊಡ್ಡ ಯಶಸನ್ನುಗಳಿಸಿಲ್ಲವಾದರು ಕರ್ನಾಟಕ ರಾಜ್ಯ ಪ್ರಶಸ್ತಿ...