Sunday, January 19, 2025

archiveSanjeeva Matandooru

ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಕಾನೂನು ಉಲ್ಲಂಘಿಸಿ, ಗೋಕಳ್ಳರಿಗೆ ಸಾಥ್ ನೀಡಿ ಅಧರ್ಮದ ಕೆಲಸ ಮಾಡುತ್ತಿದ್ದ ಡಾ. ಧರ್ಮಪಾಲ್ ವರ್ಗಾವಣೆ ; ಗೋಪಾಲಕ ಶಾಸಕ ಸಂಜೀವ ಮಠಂದೂರು ಖಡಕ್ ನಿರ್ಧಾರಕ್ಕೆ ಹಿಂದೂ ಪರ ಸಂಘಟನೆಗಳು ದಿಲ್ ಖುಷ್ – ಕಹಳೆ ನ್ಯೂಸ್

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಹತ್ಯೆ, ಗೋ ಅಕ್ರಮ ಸಾಗಾಟ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನಿರಾಯಾಸವಾಗಿ ಸಾಗುತ್ತಿರುವುದು, ಹಿಂದೂ ಪರ ಸಂಘಟನೆಗಳ ಆಕ್ರೋಶ ಕಾರಣವಾಗಿದೆ. ಆದರೆ, ಪುತ್ತೂರಿನ ಪರಿಸ್ಥಿತಿ ಕೊಂಚ ಭಿನ್ನ, ತಾಲೂಕಿನಿಂದ ನೇರ ಕೇರಳಾ ಸಂಪರ್ಕ ವಿರುವ ಕಾರಣ ನಿರಂತರವಾಗಿ ಗಡಿಭಾಗದಲ್ಲಿ ಅಕ್ರಮ ಗೋಸಾಗಾಟ ಘಟನೆಗಳು ನಡೆಯುತ್ತಿತ್ತು, ಆದರೆ, ಅದನ್ನು ತಡೆದ ಪೊಲೀಸರು ಹಾಗೂ ಹಿಂದೂ ಸಂಘಟನೆಗೆಗಳಿಗೆ ಒಂದು ತಲೆನೋವು ಕಾಡುತ್ತಿತ್ತು, ಎಸ್, ಅದೇನೆಂದ್ರೆ ಕಾನೂನು...
ಸುದ್ದಿ

ರಾಜ್ಯದಲ್ಲಿ ನೂತನ ಮರಳು ನೀತಿ ಜಾರಿ ; ಪುತ್ತೂರಿನ ಶಾಸಕ ಸಂಜೀವ ಮಠಂದೂರು ಮನವಿಗೆ ಸ್ಪಂದಿಸಿ ರಾಜ್ಯ ಸಚಿವ ಸಂಪುಟದಿಂದ ಒಪ್ಪಿಗೆ ” ಶಾಹಬ್ಬಾಸ್ ಸಂಜೀವಣ್ಣ ” – ಕಹಳೆ ನ್ಯೂಸ್

ಬೆಂಗಳೂರು, ಮೇ.02 : ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ವಿಧಾನ ಸಭೆಯಲ್ಲಿ ನೂತನ ಮರಳು ನೀತಿಯ ಬಗ್ಗೆ ಪ್ರಸ್ತಾಪಿಸಿದ್ದು, ಮತ್ತು ಅಕ್ರಮ ಮರಳುಗಾರಿಕೆ ಕುರಿತು ಧ್ವನಿ ಎತ್ತಿದ್ದರ ಪರಿಣಾಮ, ಅವರ ಮನವಿಗೆ ಸರಕಾರ ಸ್ಪಂದಿಸಿದೆ. ಶಾಸಕ ಸಂಜೀವ ಮಠಂದೂರು ಮನವಿಯಂತೆ ಪಟ್ಟಾಭೂಮಿ, ಕೆರೆ, ಗ್ರಾಮೀಣ ಭಾಗದ ಹಳ್ಳ, ತಗ್ಗು ಪ್ರದೇಶಗಳಲ್ಲಿ ಮರಳು ತೆಗೆಯಲು ಅವಕಾಶ ಕೊಡುವ ನೂತನ ಮರಳು ನೀತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಅಕ್ರಮ...
ರಾಜಕೀಯ

ಜೆಡಿ‌ಎಸ್ ಮತ್ತು ಕಾಂಗ್ರೆಸ್ಸಿನ ಮೈತ್ರಿ ಸರಕಾರ ದಿನಕೂಲಿ ನೌಕರರಂತೆ ಎಂದು ಟೀಕಿಸಿದ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಮಂಗಳೂರು, ಅ 7: ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿ‌ಎಸ್ ಮತ್ತು ಕಾಂಗ್ರೆಸ್ಸಿನ ಮೈತ್ರಿ ಸರಕಾರ ದಿನಕೂಲಿ ನೌಕರನಂತಿದೆ. ಈ ಸರಕಾರ ಯಾವಾಗ ಬೀಳುತ್ತೋ ಗೊತ್ತಿಲ್ಲ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್‌ಕುಮಾರ್ ಕಟೀಲು ನಂಬರ್ ಸಂಸದ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಇವರ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ನಾಲ್ಕು ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಮುದ್ರಾ ಯೋಜನೆಯ...
ಸುದ್ದಿ

ಪ್ರಜಾಪ್ರಭುತ್ವದ ಆಧಾರ ಸ್ಥಂಭವೇ ಮಾಧ್ಯಮ ; ಪತ್ರಿಕಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಗಾಟಿಸಿ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಪ್ರಜಾಪ್ರಭುತ್ವದ ಆಧಾರ ಸ್ಥಂಭವೇ ಈ ಮಾಧ್ಯಮ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ತರ ಜವಬ್ದಾರಿ ಪತ್ರಕರ್ತರಿಗಿದೆ. ಭಾರತ ಪತ್ರಿಕೋದ್ಯಮ ಸವಾಲುಗಳನ್ನು ಎದುರಿಸಿ ಬೆಳೆದು ಬಂದಿದೆ. ತನ್ನ ಯೋಚನಾಧಾರೆಯನ್ನು ಕೇವಲ ಒಂದೇ ವಿಚಾರಧಾರೆಗೆ ಮೀಸಲಿಡದೇ ಸಮಗ್ರವಾಗಿ ಬೆಳೆಯಲಿ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಪುತ್ತೂರು ತಾಲುಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತವಾದ ಪತ್ರಿಕಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಗಾಟಿಸಿ ಶನಿವಾರ ಮಾತನಾಡಿದರು. ಪತ್ರಿಕೋದ್ಯಮದ ಭವಿಷ್ಯ...
ಸುದ್ದಿ

ಉಪ್ಪಿನಂಗಡಿ-ಕಡಬ ಪ್ರತೀ ೧೫ ನಿಮಿಷಗಳಿಗೊಮ್ಮೆ ‘ಇಂಟರ್ಸಿಟಿ’ ಬಸ್ಸುಗಳ ಓಡಾಟ ಆರಂಭಿಸಿ ; ಅಧಿಕಾರಿಗಳಿಗೆ ಆದೇಶ ಹೊರಡಿಸಿದ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು : ಪ್ರಯಾಣಿಕರ ಗರಿಷ್ಠ ಪ್ರಮಾಣದ ಒತ್ತಡವಿರುವ ಉಪ್ಪಿನಂಗಡಿ-ಕಡಬ ನಡುವೆ ಕೆಎಸ್ಸಾರ್ಟಿಸಿಯಿಂದ ಪ್ರತೀ ೧೫ ನಿಮಿಷಗಳಿಗೊಮ್ಮೆ ‘ಇಂಟರ್ಸಿಟಿ’ ಬಸ್ಸುಗಳ ಓಡಾಟ ಆರಂಭಿಸುವಂತೆ ಶಾಸಕ ಸಂಜೀವ ಮಠಂದೂರು ಅವರು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಈ ಭಾಗದಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳ...
ಸುದ್ದಿ

” ಬೋಟ್ ತರಲೇ !? ” ಹತ್ತೂರಿಗೂ ಗಬ್ಬುವಾಸನೆ ಬೀರುತ್ತಿದ್ದ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಧಿಕಾರಿಗಳ ಬೆವರಿಳಿಸಿದ ನೂತನ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳಿವೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಒಮ್ಮೆಗೇ ಪರಿಹಾರ ಕಷ್ಟ. ಆದರೂ ಮಳೆಗಾಲದ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿ ನಡೆಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಪುತ್ತೂರು ಸರಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಬಳಿಕ ಮಾಧ್ಯಮದ ಜತೆ ಮಾತನಾಡಿದರು. ಪುತ್ತೂರು ಜಿಲ್ಲೆಯ ಎರಡನೇ ದೊಡ್ಡ ಆಸ್ಪತ್ರೆ. ಬಂಟ್ವಾಳದಿಂದಲೂ ಇಲ್ಲಿಗೆ ಜನರು ಬರುತ್ತಾರೆ. ಆದರೆ ಅಷ್ಟು ಮೂಲ ಸೌಕರ್ಯಗಳು ಇಲ್ಲಿಲ್ಲ. ಆಸ್ಪತ್ರೆಯ...
ರಾಜಕೀಯ

ಅಂಬ್ಯುಲೆನ್ಸ್ ನಲ್ಲಿ ಬಂದು ಮತದಾನ ಮಾಡಿದ ಆರ್.ಎಸ್.ಎಸ್. ಹಿರಿಯ ಕಾರ್ಯಕರ್ತರ ಮನೆಗೆ ತೆರಳಿ ಆಶೀರ್ವಾದ ಪಡೆದ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು : ನೆಲ್ಲಿಕಟ್ಟೆ ಮತದಾನ ಕೇಂದ್ರಕ್ಕೆ ಅಂಬ್ಯುಲೆನ್ಸ್ ನಲ್ಲಿ ಬಂದು ಪುತ್ತೂರಲ್ಲಿ ಬಿಜೆಪಿ ವಿಜಯಿಯಾಗಲಿ ಎಂದು ಹಾರೈಸಿ ಮತದಾನ ಮಾಡಿದ ಸಂಘಪರಿವಾರದ ಹಿರಿಯ ಕಾರ್ಯಕರ್ತ ಮಾಧವ ಪಡಿಯರ್ ಮನೆಗೆ ಚುನಾವಣೆ ಮುಗಿದ ತಕ್ಷಣ ಪುತ್ತೂರಿನ ಬಿಜೆಪಿ ಅಭ್ಯರ್ಥಿ ಶ್ರೀ ಸಂಜೀವ ಮಠಂದೂರು ಹೋಗಿ ಅರೋಗ್ಯ ವಿಚಾರಿಸಿ ಆಶೀರ್ವಾದ ಪಡೆದು ಬಂದರು. ಇದು ಸಮಾಜಿಕ ವಲಯದಲ್ಲಿ ತೀವ್ರ ಶ್ಲಾಗನೆಗೆ ಕಾರಣವಾಗಿದೆ....
ರಾಜಕೀಯ

ಸಂಜೀವ ಮಠಂದೂರು ರೋಡ್ ಶೋ ; ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದ ಉತ್ತರ ಪ್ರದೇಶದ ಬೆಂಕಿಚೆಂಡು ಡಾ.ಮಹೇಂದ್ರ ಸಿಂಘ್ – ಕಹಳೆ ನ್ಯೂಸ್

ಪುತ್ತೂರು : ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರುರವರ ರೋಡ್ ಶೋ ಪುತ್ತೂರಿನಲ್ಲಿ ಮೇ 9 ರಂದು ಭರ್ಜರಿಯಾಗಿ ನಡೆಯಿತು. ಸಂಜೆ 4 ಘಂಟೆಗೆ ಬೊಳುವಾರು ಆಂಜನೇಯ ಮಂತ್ರಾಲಯದ ಬಳಿಯಿಂದ ಈ ರೋಡ್ ಶೋಗೆ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಎದುರಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ, ಬೆಂಕಿಚೆಂಡು ಎಂದೇ ಖ್ಯಾತರಾದ ಅದ್ಭುತ ವಾಗ್ಮಿ ಡಾ. ಮಹೇಂದ್ರ ಸಿಂಘ್ ತಮ್ಮ ಕಂಚಿನ ಕಂಠದಲ್ಲಿ ಪುತ್ತೂರಿನಲ್ಲಿ...
1 2
Page 1 of 2