Recent Posts

Sunday, January 19, 2025

archiveSanjeeva Matandooru

ರಾಜಕೀಯ

ಪುತ್ತೂರಿನಲ್ಲಿ ಸಂಜೀವ ಮಠಂದೂರು ಗೆಲುವು, ಈ ಬಾರಿ ಬಿಜೆಪಿ ಸರಕಾರ ; ಹೀಗೊಂದು ಸಮೀಕ್ಷೆ – ಕಹಳೆ ನ್ಯೂಸ್

ಪುತ್ತೂರು : ಈ ಭಾರಿಯ ಚುನಾವಣೆಯಲ್ಲಿ ಸಂಜೀವ ಮಠಂದೂರು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುಲು ಪ್ರಮುಖ ಕಾರಣ ಏನು ಬಲ್ಲಿರಾ? ಕಳೆದ ಭಾರಿಯ ಸ್ಪರ್ಧೆ . ಭಾರತೀಯ ಜನತಾಪಕ್ಷ ಕಳೆದ ಸಲ ಸೋಲುತ್ತಿಲಿಲ್ಲ ಆದರೆ, ಸೋಲಿಸಿದರು. ಈ ಭಾರಿಯೂ ಅದೇ ಮರುಳಿಸಲು ಅವಶಾಶ ಕಡದೇ ಇರುವುದು ತಾಲೂಕಿನ ಹಿತದ ದೃಷ್ಟಿಯಿಂದ ಉತ್ತಮ. ಸಂಜೀವ ಮಠಂದೂರು ಯಾರು? ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ, ಎಳವೆಯಲ್ಲೇ ಸಂಘದ ಶಿಕ್ಷಣ ಪಡೆದು ನಂತರ ಸಹಕಾರಿ ಕ್ಷೇತ್ರದಲ್ಲೂ...
ರಾಜಕೀಯ

ಸಂಜೀವ ಮಠಂದೂರು ಬದಲಾವಣೆ ಪ್ರಶ್ನೆಯೇ ಇಲ್ಲ ; ಪುತ್ತೂರಿನಲ್ಲಿ ಬಿಜೆಪಿ ಗೆಲುವು ನೂರಕ್ಕೆ ನೂರರಷ್ಟು ಖಚಿತ – ಕಹಳೆ ನ್ಯೂಸ್

ಪುತ್ತೂರು : ' ಸಂಜೀವ ಮಠಂದೂರು ಬದಲಾವಣೆಗೆ ಚಿಂತನೆ ನಡೆಸಿದೆ ' ಎಂಬ ವರದಿಯನ್ನು ನಿನ್ನೆ ಕಹಳೆ ನ್ಯೂಸ್ ಪ್ರಕಟಿಸಿತ್ತು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಯ್ಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಘದ ಪರಿವಾರ ಉನ್ನತ ಮೂಲಗಳು ಸಭೆ ನಡೆಸಿ, ಬದಲಾವಣೆ ಕುರಿತು ಚಿಂತನೆ ನಡೆಸುವಂತೆ ಬಿಜೆಪಿಗೆ ಶಿಫಾರಸ್ಸು ಮಾಡಿದ್ದರು. ಆದರೆ, ಬಿಜೆಪಿ ಉನ್ನತ ಮೂಲಗಳು ಮರು ಆಯ್ಕೆಯ ಪ್ರಶ್ನೆಯೇ ಇಲ್ಲ ಎಂದು ಕಹಳೆ ನ್ಯೂಸ್ ಗೆ...
ರಾಜಕೀಯ

Breaking News : ಸಂಜೀವ ಮಠಂದೂರು ಆಯ್ಕೆ ಬದಲಾವಣೆಗೆ ಶಾ ಸೂಚನೆ ಸಾಧ್ಯತೆ ; ಕ್ಷೇತ್ರದಲ್ಲಿ ಕಾರ್ಯಕರ್ತರ ಆಕ್ರೋಶ ಹಿನ್ನಲೆ ‘ ಕೈಗೆ ಬಂದ ತುತ್ತು ಬಾಯಿಗಿಲ್ಲ ‘ – ಕಹಳೆ ನ್ಯೂಸ್

ಪುತ್ತೂರು : ಸೋಮವಾರ ಅಮಾವಾಸ್ಯೆಯ ದಿನ ಪುತ್ತೂರು ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ದ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ. ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ  ಸಂಜೀವ ಮಠಂದೂರು ಪುತ್ತೂರಿನ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾಗುತ್ತಲೆ ಕಾರ್ಯಕರ್ತರು ಕಂಡಾಮಂಡಲವಾಗಿದ್ದರೆ, ಬಿಜೆಪಿ ಸೋಲು ನಿಶ್ಚಿತ ಎನ್ನುವ ಶ್ಟೇಟಸ್ಸ್ ಗಳನ್ನು ಹಾಕಿದ್ದಾರೆ. ಕಳೆದ ಭಾರಿ ಸಂಜೀವ ಮಠಂದೂರು ಪುತ್ತೂರು ಕ್ಷೇತ್ರದಿಂದ ಸ್ಪರ್ದಿಸಿದ್ದರು ಮತ್ತು ಹಾಲಿ  ಶಾಸಕಿ ಶಕುಂತಲ ಟಿ ಶೆಟ್ಟಿಯವರ ವಿರುದ್ದ 4300...
ರಾಜಕೀಯ

ಚುನಾವಣಾ ಕಣಕ್ಕಿಳಿಯಲು ಕುಚಿಕುಗಳ ಪೈಪೋಟಿ ; ಮಠಂದೂರು ವಿರುದ್ದ ಕಾರ್ಯಕರ್ತರ ಬಂಢಾಯ “ ಅಭ್ಯರ್ಥಿ! ” – ಕಹಳೆ ನ್ಯೂಸ್

ಪುತ್ತೂರು: ಶಾಲಾ- ಕಾಲೇಜು ದಿನಗಳ ಬಾಲ್ಯ ಸ್ನೇಹಿತರು ಮುಂದೊಂದು ದಿನ ಚುನಾವಣಾ ಅಖಾಡದಲ್ಲಿ ಎದುರು-ಬದುರಾದರೆ ಹೇಗಿರಬಹುದು? ಇಂತಹ ಒಂದು ಕುತೂಹಲಕಾರಿ ಸನ್ನಿವೇಶ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ. ಇದು ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಅಶೋಕ್‌ ಕುಮಾರ್‌ ಕೋಡಿಂಬಾಡಿ ಅವರ ಕಥೆ. ಕಾಲೇಜು ದಿನಗಳಲ್ಲಿ ಗಳಸ್ಯ- ಕಂಠಸ್ಯ ಎಂಬಂತಿದ್ದ ಈ ಇಬ್ಬರು ನಾಯಕರು, ಇಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಅಖಾಡದಲ್ಲಿ ಬಿಜೆಪಿಯ ಪ್ರಬಲ ಆಕಾಂಕ್ಷಿಗಳು. ಬಿಜೆಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಆಗುತ್ತಲೇ...
ಸುದ್ದಿ

ಪುತ್ತೂರಿನಲ್ಲಿ ಈ ಬಾರಿ ಕಮಲ ಚಿಹ್ನೆಯೇ ಬಿಜೆಪಿ ಅಭ್ಯರ್ಥಿ.!? ವಿಶ್ಲೇಷಣೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಒಂದು ಕಾಲದ ಬಿಜೆಪಿ ಭದ್ರಕೋಟೆಯನ್ನು ಕಳೆದ ಬಾರಿ ಕಾಂಗ್ರೆಸ್ ಛಿದ್ರ ಮಾಡಿತ್ತು. ಹೀಗಾಗಿ ಮತ್ತೆ ಕರಾವಳಿಯಲ್ಲಿ ಕಮಲ ಅರಳಿಸಲು ಪಣ ತೊಟ್ಟಿರುವ ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕ್ಷೇತ್ರಗಳಲ್ಲಿ ಕಾರ್ಯಕರ್ತರ ದಂಡಿಗೆ ಚುರುಕು ಮುಟ್ಟಿಸಲಾಗಿದೆ. ಆದರೆ ಬಿಜೆಪಿ ನಾಯಕರಿಗೆ ತಲೆನೋವಾಗಿರುವುದು ಪುತ್ತೂರು ವಿಧಾನಸಭಾ ಕ್ಷೇತ್ರ. ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ಕಾರಣದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಪಕ್ಷದ ವರಿಷ್ಠರಿಗೆ...
1 2
Page 2 of 2