Recent Posts

Friday, November 22, 2024

archiveSathish shetty patla

ಸುದ್ದಿ

Supper Exclusive : ಅಮೇರಿಕಾದಲ್ಲಿ ಇತಿಹಾಸ ನಿರ್ಮಿಸಿದ ಯಕ್ಷಗಾನ ; ಪಟ್ಲ ಸತೀಶ್ ಶೆಟ್ಟಿಯವರ ಗಾಯನಕ್ಕೆ ಮನಸೋತ ದೊಡ್ಡಣ್ಣ – ಕಹಳೆ ನ್ಯೂಸ್

ಕರಾವಳಿ : ಯಕ್ಷಗಾನ ಕರಾವಳಿಯ ಗಂಡು ಕಲೆ. ಇದೊಂದು ಆರಾಧನಾ ಕಲೆ ಆದರೆ, ಈಗ ಈ ಕಲೆಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಲಭಿಸಿರುವುದು ಯಕ್ಷಗಾನ ಪ್ರೇಮಿಗಳಿಗೆ ಅತೀವ ಸಂತಸ ತಂದಿದೆ. ಜಿಲ್ಲೆ, ರಾಜ್ಯ, ದೇಶೀಯ ಮಟ್ಟದಲ್ಲಲ್ಲದೆ, ದುಬಾಯಿ ಕತ್ತರ್ ಸೇರಿದಂತೆ ಅನೇಕ ವಿದೇಶಿ ರಾಷ್ಟಗಳಲ್ಲೂ ಯಕ್ಷಗಾನದ ಕಂಪು ಪಸರಿಸಿದೆ , ಪ್ರದರ್ಶನ ನಡೆದಿದೆ. ಆದರೆ, ಇದೀಗ ಅಮೇರಿಕಾದ ಇತಿಹಾಸದಲ್ಲೇ ಮೊದಲಬಾರಿಗೆ ಹ್ಯೂಸ್ಟನ್ ಕೃಷ್ಣವೃಂದವನದಲ್ಲಿ ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ...
ಸುದ್ದಿ

ಯಕ್ಷಗಾನ ಕಲಾವಿದರ ಕಲ್ಪತರು ಯಕ್ಷಧ್ರುವ ಪಟ್ಲ ಸಂಭ್ರಮ – 2018 ; ಚಲನಚಿತ್ರ ನಟ ದರ್ಶನ್ ಸೇರಿ ಗಣ್ಯರಿಂದ ಪಟ್ಲ ಸಾಧನೆಗೆ ಶ್ಲಾಘನೆ – ಕಹಳೆ ನ್ಯೂಸ್

ಮಂಗಳೂರು : ಯಕ್ಷಗಾನ ಕಲಾವಿದರ ಜೀವನದ ಏಳಿಗೆಯ ದೃಷ್ಟಿಯಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ. ವೃತ್ತಿ ಕಲಾವಿದರ ಜತೆಗೆ ನಿವೃತ್ತ ಕಲಾವಿದರ ಹಿತದೃಷ್ಟಿಯಿಂದಲೂ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಪುಣ್ಯ ಕಾರ್ಯಕ್ಕೆ ದುರ್ಗಾಮಾತೆಯ ಶ್ರೀರಕ್ಷೆ ನಿರಂತರವಾಗಿರಲಿ ಎಂದು ಕಟೀಲು ಕ್ಷೇತ್ರದ ಆನುವಂಶೀಯ ಅರ್ಚಕ ವೆಂಕಟರಮಣ ಆಸ್ರಣ್ಣರು ಶುಭಹಾರೈಸಿದರು. ರವಿವಾರ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಯಕ್ಷಧ್ರುವ ಪಟ್ಲ ಸಂಭ್ರಮ- 2018 ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಮತ್ತೋರ್ವ ಆನುವಂಶೀಯ ಅರ್ಚಕ ಕಮಲಾದೇವಿ...
ಸುದ್ದಿ

ಅಡ್ಯಾರ್ ಗಾರ್ಡನ್ ನಲ್ಲಿ ಮೇ 27ರಂದು ಯಕ್ಷಧ್ರುವ ಪಟ್ಲ ಸಂಭ್ರಮ – 2018 ; ಯಕ್ಷಗಾನ ಲೋಕದ ಅಪೂರ್ವ ಅತ್ಯುನ್ನತ ಸಂಯೋಜನೆ – ಕಹಳೆ ನ್ಯೂಸ್

ಮಂಗಳೂರು: ಯಕ್ಷಗಾನ ಕಲಾಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ, ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಸ್ಥಾಪಿಸಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ೩ನೇ ವರ್ಷದ ಪಟ್ಲ ಸಂಭ್ರಮ-೨೦೧೮ ಕಾರ್ಯಕ್ರಮವು ಮೇ ೨೭ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮೇ 27ರಂದು ಅಡ್ಯಾರ್ ಗಾರ್ಡನ್...
ಸುದ್ದಿ

ಸಹಜ್ ರೈ ಸಾರಥ್ಯದಲ್ಲಿ ಪುತ್ತೂರಿನಲ್ಲಿ ಧರೆಗಿಳಿಯಲಿದೆ ಸಾಂಸ್ಕೃತಿಕ ಲೋಕ ; ಗುರುಕಿರಣ್, ಪಟ್ಲ, ಕಿರಿಕ್, ಪ್ರಥಮ್ ಸೇರಿ ಅನೇಕ ಗಣ್ಯರು ಭಾಗಿ – ಕಹಳೆ ನ್ಯೂಸ್

ಪುತ್ತೂರು : ಯುವ ಮುಖಂಡರಾದ ಸಹಜ್ ರೈಯವರ ಸಾರಥ್ಯದಲ್ಲಿ ಆಕ್ಷನ್ ಫ್ರೇಂಡ್ಸ್ ,ಪುತ್ತೂರು ಅರ್ಪಿಸುವ ಪ್ರವೀಣ್ ರವರ ಸಂಯೋಜನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಪ್ರಯುಕ್ತ ಎ.18 ರಂದು ಪುತ್ತೂರಿನ ದರ್ಭೆಯಲ್ಲಿ ಸಂಜೆ 7.30ರಿಂದ ಪುತ್ತೂರ ಕಲೋತ್ಸವ - 2018 ನಡೆಯಲಿದೆ. ಕಾರ್ಯಕ್ರಮ ವಿಶೇಷ ಆಕರ್ಷಣೆ : * ಖ್ಯಾತ ಗಾಯಕ ಸಂಗೀತ ನಿರ್ದೇಶಕ ಗುರುಕಿರಣ್ ತಂಡದ ಸಂಗೀತ ರಸಮಂಜರಿ * ಕನ್ನಡ ತುಳು ಚಲನಚಿತ್ರ ರಂಗದ ತಾರೆಯರು. *...
ಸುದ್ದಿ

Breaking News : ಕೈರಂಗಳ ಗೋ ಶಾಲೆಯಿಂದ ಹಸು ಕಳ್ಳತನ ಪ್ರಕರಣ ; ಒಡಿಯೂರು ಶ್ರೀ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಬೆಂಬಲ – ಕಹಳೆ ನ್ಯೂಸ್

ಕೈರಂಗಳ : ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೈರಂಗಳದ ಪುಣ್ಯಕೋಟಿ ಗೋಶಾಲೆಯ ಸಮೀಪ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3 ನೇ ದಿನ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಮತ್ತು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಗೋವುಗಳ ಕಳ್ಳತನ ನಿಜಕ್ಕೂ ಹೇಯ ಕೃತ್ಯ ಗೋ ಕಳ್ಳ ಬಂಧನ ಶೀಘ್ರವಾಗಬೇಕು ಎಂದು ಪಟ್ಲ ಆಗ್ರಹಿಸಿದರು....
ಸುದ್ದಿ

ಯಕ್ಷಾಭಿಮಾನಿಗಳಿಗೆ ಸಕ್ಕತ್ ಮನರಂಜನೆ ಕೊಟ್ಟಿದೆ ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯ ಶ್ರೀ ಅಜೇರು ಹಾಡಿರುವ ಕಪಟ ನಾಟಕ ರಂಗ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡದ ಆರಾಧಾನಾ ಕಲೆ, ಗಂಡುಕಲೆ ಅದು ಯಕ್ಷಗಾನ. ಕೇವಲ ಗಂಡಸರು ಮಾತ್ರವಲ್ಲ ಹೆಂಗಸರು ನಾವೇನು ಕಮ್ಮಿಯಿಲ್ಲ ಎಂಬಂತೆ ಇಂದು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವುದು ಸಂತಸದ ಸಂಗತಿ. ರಾಜ್ಯ ಅಲ್ಲ ದೇಶ ವಿದೇಶದಲ್ಲಿ ಲಕ್ಷಾಂತರ ಅಭಿಮಾನಿ ವರ್ಗವನ್ನು ಹೊಂದಿದ ಖ್ಯಾತ ಭಾಗವತ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರೊಂದಿಗೆ ಕು. ಕಾವ್ಯ ಶ್ರೀ ಅಜೇರು ಹಾಡಿರುವ ' ಕಪಟ ನಾಟಕ ರಂಗ ' ಎಂಬ ದ್ವಂದ್ವ ಹಾಡುಗಾರಿಕೆ ಸಮಾಜಿಕ...
ಸಿನಿಮಾಸುದ್ದಿ

ಪಿಲಿಬೈಲ್ ಯಮುನಕ್ಕ ಸಿನೆಮಾದ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಮಾಯಕಡೊಂಜಿ ‘ಪೊಣ್ಣಗಾಳಿ ಬೀಜಿಂಡಿಗೆ ‘ ಹಾಡು ಕನ್ನಡಕ್ಕೆ..! – ಕಹಳೆ ನ್ಯೂಸ್

ಮಂಗಳೂರು : ತುಳುನಾಡಿನಲ್ಲಿ ಸಂಚಲನ ಮೂಡಿಸಿದ್ದ ಪಿಲಿಬೈಲ್ ಯಮುನಕ್ಕ ಸಿನೆಮಾದ ಮಾಯಕಡೊಂಜಿ ಪೊಣ್ಣಗಾಳಿ ಬೀಜಿಂಡಿಗೆ ಹಾಡು ಈಗ ಕನ್ನಡಕ್ಕೆ ಅನುವಾಸಲ್ಪಟ್ಟಿದೆ. ಇದು ತುಳು ಚಲನಚಿತ್ರ ರಂಗದ ಇತಿಹಾಸದಲ್ಲೆ ಮೊಟ್ಟಮೊದಲು ಎನ್ನಲಾಗುತ್ತಿದೆ. ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಈ ಮೂಲ ಗೀತೆಯನ್ನು ನಿಶಾನ್ ರೈಯವರು ಹಾಡಿದ್ದು ರಾಜೇಶ್ ಭಂಡಾರಿಯವರ ನಿರ್ದೇಶನ ಮತ್ತು ನರೇಂದ್ರ ಕಬ್ಬಿನಸಾಲೆಯವರ ಸಾಹಿತ್ಯದಲ್ಲಿ ಮೂಡಿಬಂದಿದೆ. ಕನ್ನಡದಲ್ಲಿ ಮಾಯಕಡೊಂಜಿ ಹಾಡು : https://youtu.be/XI5CJc28tZM ತುಳು ಮೂಲ ಗೀತೆ...
ಸುದ್ದಿ

45 ವರ್ಷ ಕಟೀಲು ಮೇಳದಲ್ಲಿ ತಿರುಗಾಟನಡೆಸಿದ ಕಲಾವಿದನಿಗೆ ಸೂರುಕಟ್ಟಿಕೊಟ್ಟ ಪಟ್ಲ | ಪಟ್ಲ ಯಕ್ಷಾಶ್ರಯದ ದ್ವಿತೀಯ ಮನೆ ‘ ಶ್ರೀದೇವಿ ನಿಲಯ’ದ ಗೃಹಪ್ರವೇಶ ಸಮಾರಂಭ

ಮಂಗಳೂರು : ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರಿ. ಮಂಗಳೂರು ಇದರ ವತಿಯಿಂದ ಕಟೀಲು ಮೇಳದಲ್ಲಿ 45 ವರ್ಷಗಳ ಕಾಲ ಕಲಾಸೇವೆಗೈದು ಇದೀಗ ಅಶಕ್ತರಾಗಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಕೊರಗಪ್ಪ ನಾಯ್ಕ ಕಾಟುಕುಕ್ಕೆ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯ ದ್ವಿತೀಯ ಮನೆಯನ್ನು ನಿರ್ಮಿಸಿಕೊಡುವುದ ಮೂಲಕ ಶ್ಲಾಗನೆಗೆ ಪಾತ್ರರಾಗಿದ್ದಾರೆ. ಸದ್ರಿ ಗೃಹದ ಗೃಹಪ್ರವೇಶ ಸಮಾರಂಭವು ​ದಿನಾಂಕ 19.03.2018 ಸೋಮವಾರ, ಸಮಯ : ಪೂರ್ವಹ್ನ...
1 2
Page 1 of 2