Saturday, April 12, 2025

archiveSelfie

ಸುದ್ದಿ

ಸೆಲ್ಫಿ ಕ್ರೇಜ್: ಫಾಲ್ಸ್ ಗೆ ಬಿದ್ದು ಮತ್ತೊಬ್ಬ ಯುವಕ ಸಾವು – ಕಹಳೆ ನ್ಯೂಸ್

ಚಿಕ್ಕಮಗಳೂರು: ಸೆಲ್ಪಿ ಕ್ರೇಜ್ ದಿನದಿಂದ ದಿನಕ್ಕೆ ಜಾಸ್ತಿಯಾಗ್ತ ಇದ್ದು ಅನೇಕರು ಈ ಹುಚ್ಚಿಗೆ ಬಲಿಯಾಗ್ತ ಇದ್ದಾರೆ. ಸೆಲ್ಪಿ ಹುಚ್ಚಿಗೆ ಮತ್ತೋರ್ವ ಯವಕ ಬಲಿಯಾಗಿದ್ದಾನೆ. ಫಾಲ್ಸ್ ಮೇಲಿನಿಂದ ಸೆಲ್ಪಿ ತೆಗೆದುಕೊಳ್ಳುವ ಸಮಯದಲ್ಲಿ ಸ್ನೇಹಿತರ ಮುಂದೆಯೆ ಕಾಲು ಜಾರಿಬಿದ್ದು ಯುವಕ ಸಾವನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಫಾಲ್ಸ್ನಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳಿಯರು ಶವವನ್ನು ಮೇಲಕ್ಕೆತ್ತಿದ್ದಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಸುನೀಲ್ ಮೂಲತಃ ಬೆಂಗಳೂರಿನ ಹಲಸೂರಿನತ್ತಾ ಎಂದು ತಿಳಿದಿಬಂದಿದೆ. ಈ ಪ್ರಕರಣ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ