Recent Posts

Sunday, January 19, 2025

archiveShabarimale Temple

ಸುದ್ದಿ

ಶಬರಿಮಲೆ ಗೊಂದಲ ನಿವಾರಣೆಗೆ ಅಮಿತ್ ಷಾ ತಂತ್ರ: ಹೊಸ ನಿಯೋಗ ರಚನೆ – ಕಹಳೆ ನ್ಯೂಸ್

ಶಬರಿಮಲೆಯ ವಿಚಾರವು ದೇಶಾದ್ಯಂತ ಗೊಂದಲ ಸೃಷ್ಠಿಮಾಡಿರೋದು ತಿಳಿದೇ ಇದೆ. ಈಗ ಈ ಗೊಂದಲವನ್ನು ಪರಿಹರ ಮಡುವಂತೆ ಬಿಜೆಪಿ ಚಾಣಕ್ಯ ಅಮಿತ್ ಶಾ ಹೊಸ ನಿಯೋಗವೊಂದನ್ನು ರಚಿಸಿದ್ದಾರೆ. ಈ ನಿಯೋಗದಲ್ಲಿ ಕರಾವಳಿಯ ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಪ್ರಹ್ಲಾದ್ ಜೋಷಿ, ಸರೋಜ್ ಪಾಂಡೆ, ವಿನೋದ್ ಸೋಂಕರ್ ಸೇರಿ 4 ಜನ ಸಂಸದರ ತಂಡವನ್ನು ರಚಿಸಿದ್ದಾರೆ. ಶಬರಿಮಲೆಯಲ್ಲಿ ಭಕ್ತರ ಮೇಲೆ ನಡೆಯುವ ದೌರ್ಜನ್ಯದ ಪ್ರತ್ಯಕ್ಷ ಮಾಹಿತಿ ಪಡೆಯುವ ಉದ್ದೇಶದಿಂದ ನಿಯೋಗ ರಚನೆ...
ಸುದ್ದಿ

ಅಯ್ಯಪ್ಪ ಮಾಲೆ ಧರಿಸಿದ ನಳಿನ್ ಕುಮಾರ್ ಕಟೀಲ್: ಹೋರಾಟ ಸಂಬಂಧಿ ಮಾಹಿತಿಗೆ ಶಬರಿಮಲೆಯಲ್ಲಿ ಅಧ್ಯಯನ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆಯಲ್ಲಿ ಎದುರಾಗಿರುವ ಪ್ರಸ್ತುತ ಸ್ಥಿತಿಗತಿಗಳ ಕುರಿತು ಕೇಂದ್ರಕ್ಕೆ ವರದಿ ನೀಡುವ ಸಲುವಾಗಿ ಅಧ್ಯಯನ ವರದಿ ತಯಾರಿಸಲು ದಕ್ಷಿಣಕನ್ನಡ ಲೋಕಸಭಾ ಸದಸ್ಯ ಹಾಗೂ ಕೇರಳ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಶಬರಿಮಲೆಯತ್ತ ಪ್ರಯಾಣಿಸಿ ಸದ್ಯದ ಪರಿಸ್ಥಿತಿಗಳನ್ನು ಅವಲೋಕಿಸಿದರು. ಇವರೊಂದಿಗೆ ರಾಜ್ಯಸಭಾ ಸದಸ್ಯ ವಿ.ಮುರಳೀಧರನ್, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ್ ಕುಮಾರ್ ಬೋಳ್ಯಾರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀ ಜಗದೀಶ್ ಅಧಿಕಾರಿ ಸಂಸದರಿಗೆ ಸಾಥ್ ನೀಡಿದರು....
ಸುದ್ದಿ

ತೆರೆದ ಕೋರ್ಟಿನಲ್ಲಿ ಶಬರಿಮಲೆ ವಿಚಾರಣೆ – ಕಹಳೆ ನ್ಯೂಸ್

ತಿರುವನಂತಪುರಂ: ಸೆಪ್ಟೆಂಬರ್ 28 ರ ಶಬರಿಮಲೆ ತೀರ್ಪಿನ ವಿರುದ್ಧ ನಲವತ್ತೊಂಬತ್ತು ವಿಮರ್ಶೆ ಅರ್ಜಿಗಳನ್ನು ಕೇಳಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಗೆ ನೀಡಿದೆ. ದೇವಾಲಯ ಪ್ರವೇಶಕ್ಕೆ ವಯಸ್ಸನ್ನು ಹೊರತುಪಡಿಸಿ, ಕೇರಳದ ದೇವಸ್ಥಾನಕ್ಕೆ ಪ್ರವೇಶಿಸುವ ಹಕ್ಕಿದೆ. ಜನವರಿ 22 ರಂದು ಮುಕ್ತ ನ್ಯಾಯಾಲಯದಲ್ಲಿ ವಿಮರ್ಶೆ ಅರ್ಜಿಯನ್ನು ಕೇಳಲು ಕೋರ್ಟ್ ಒಪ್ಪಿಗೆ ನೀಡಿದೆ., ಸುಪ್ರೀಂ ಕೋರ್ಟ್ ಸೆಪ್ಟಂಬರ್ 28 ರ ತೀರ್ಪಿನಲ್ಲಿ ಯಾವುದೇ ವಾಸ್ತವ್ಯ, ಮತ್ತು ಯಾವುದೆ ಅವಧಿ ಇರುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ....
ಸುದ್ದಿ

ಶಬರಿಮಲೆ ಕರ್ತವ್ಯಕ್ಕೆ 15 ಮಹಿಳಾ ಪೊಲೀಸ್ ಪೇದೆಗಳ ನೇಮಕ – ಕಹಳೆ ನ್ಯೂಸ್

ತಿರುವನಂತಪುರಂ: ಇದೇ ಮೊದಲ ಬಾರಿಗೆ ಶಬರಿಮಲೆ ಕರ್ತವ್ಯಕ್ಕೆ 15 ಮಹಿಳಾ ಪೊಲೀಸ್ ಪೇದೆಗಳನ್ನು ನೇಮಿಸಲಾಗಿದೆ. ಋತುಸ್ರಾವದ ಮಹಿಳೆಗೆ ಪ್ರವೇಶಕ್ಕೆ ಮಹಿಳೆಯರು ದೇವಾಲಯ ಪ್ರವೇಶಕ್ಕೆ ಮುಂದಾದಾಗ ಅವರನ್ನು ತಡೆಯಲು ಮಹಿಳಾ ಪೇದೆಗಳು ಇರಬೇಕಾಗುತ್ತದೆ ಎಂಬ ಉದ್ದೇಶದಿಂದ 50ರ ಗಡಿದಾಟಿದ ಮಹಿಳೆಯರನ್ನು ನೇಮಕಮಾಡಲಾಗಿದೆ. ದೇವಾಸ್ಥಾನದ ಕರ್ತವ್ಯಕ್ಕೆ ನಿಯೋಜನೆ ಆದರೂ ಈ ಮಹಿಳೆಯರಿಗೆ ದೇವರ ದರ್ಶನ ಮಾತ್ರ ನೀಡಲಾಗಿಲ್ಲ. ದೇವಾಲಯದ ಹೊರಗಡೆ ನಾವು ಪ್ರಾರ್ಥನೆ ಮಾಡುತ್ತೇವೆ ಎಂದು ಮಹಿಳೆ ಪೇದೆಯೊಬ್ಬರು ತಿಳಿಸಿದರು. ವಿಶೇಷ ಪೂಜೆ...
ಸುದ್ದಿ

ದೇವಸ್ಥಾನಗಳ ಧಾರ್ಮಿಕ ಪರಂಪರೆಯ ರಕ್ಷಣೆಗಾಗಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆ ಮಹಾಸಂಘ’ದ ಬೇಡಿಕೆ – ಕಹಳೆ ನ್ಯೂಸ್

ಮುಂಬೈ - ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶದ ಕುರಿತಾಗಿ ಸರ್ವೋಚ್ಚ ನ್ಯಾಯಾಲಯವು ನಿರ್ಣಯ ನೀಡಿದ ನಂತರ ದೇಶದಾದ್ಯಂತ ಈ ನಿರ್ಣಯದ ವಿರುದ್ಧ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ನ್ಯಾಯಾಲಯದ ಈ ನಿರ್ಣಯದಿಂದ 800 ವರ್ಷಕ್ಕೂ ಹೆಚ್ಚು ಕಾಲಗಳಿಂದ ನಡೆದುಬಂದ ಶಬರಿಮಲೆ ದೇವಸ್ಥಾನದ ಪರಂಪರೆಗೆ ಧಕ್ಕೆಯನ್ನುಂಟಾಗಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ರ‍್ಮಪಾಲನೆಯ ಸಂವಿಧಾನದತ್ತ ಅಧಿಕಾರವನ್ನು ನೀಡಿದ್ದರೂ ಇನ್ನೊಂದು ಕಡೆ ಈ ನಿರ್ಣಯದಿಂದಾಗಿ ಭಕ್ತರ ಶ್ರದ್ಧೆಯ ಮೇಲೆ ಘಾಸಿಯನ್ನುಂಟು ಮಾಡಲಾಗುತ್ತಿದೆ. ಧಾರ್ಮಿಕ...
ಸುದ್ದಿ

ಮುಂದಿನ ತಿಂಗಳು ದೇಗುಲಕ್ಕೆ ಭೇಟಿ ನೀಡಲು ಅಮಿತ್ ಶಾ ನಿರ್ಧಾರ: ಪಿಟಿಐ ವರದಿ – ಕಹಳೆ ನ್ಯೂಸ್

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಲು ಅನುವು ಮಾಡಿಕೊಟ್ಟಿರುವ ಸುಪ್ರೀಂಕೋರ್ಟ್ ತೀರ್ಪಿನ ಪರ ಹಾಗೂ ವಿರುದ್ಧವಾಗಿ ಪ್ರತಿಭಟನೆ ನಡೆಯುತ್ತಿರುವ ಮಧ್ಯೆಯೇ, ಮುಂದಿನ ತಿಂಗಳು ಮಂದಿರ ತೆರೆಯುವ ವೇಳೆ ಶಬರಿಮಲೆಗೆ ಭೇಟಿ ನೀಡುವ ಅಪೇಕ್ಷೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವ್ಯಕ್ತಪಡಿಸಿರುವುದು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮುಂದಿನ ತಿಂಗಳು ದೇಗುಲಕ್ಕೆ ಭೇಟಿ ನೀಡಲು ಅಮಿತ್ ಶಾ ನಿರ್ಧರಿಸಿದ್ದಾರೆ ಎಂದು ಪಕ್ಷದ ರಾಜ್ಯ ಮುಖಂಡರೊಬ್ಬರು ಹೇಳಿದ್ದಾಗಿ ಪಿಟಿಐ ವರದಿ...
ಸುದ್ದಿ

ಹೊಸ ವಿವಾದಕ್ಕೆ ಕಾರಣವಾದ ಅಮಿತ್ ಶಾ ಹೇಳಿಕೆ – ಕಹಳೆ ನ್ಯೂಸ್

ದೆಹಲಿ: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಭಕ್ತರಿಂದ ನಡೆಯುತ್ತಿರುವ ಪ್ರತಿಭಟನೆ ಪರವಾಗಿ ಬಿಜೆಪಿ ಬಂಡೆಕಲ್ಲಿನಂತೆ ನಿಲ್ಲಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. "ದೇಶದ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಬಗ್ಗೆ ಆರೆಸ್ಸೆಸ್-ಬಿಜೆಪಿಗೆ ಗೌರವ ಇಲ್ಲ ಎನ್ನುವುದನ್ನು ಇದು ಸಾಬೀತುಪಡಿಸಿದೆ" ಎಂದು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ....
ಸುದ್ದಿ

ಶಬರಿಮಲೆ ರಕ್ಷಣಾ ಸಮಿತಿ 12 ಗಂಟೆಗಳ ಕಾಲ ಕೇರಳ ಬಂದ್ ಗೆ ಕರೆ – ಕಹಳೆ ನ್ಯೂಸ್

ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಷಯ ಕೇರಳದಲ್ಲಿ ಭಾರೀ ಬಿಗುವಿನ ವಾತಾವರಣಕ್ಕೆ ಕಾರಣವಾಗಿದ್ದು, ಶಬರಿಮಲೆ ರಕ್ಷಣಾ ಸಮಿತಿ 12 ಗಂಟೆಗಳ ಕಾಲ ಕೇರಳ ಬಂದ್ ಗೆ ಗುರುವಾರ ಕರೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬುಧವಾರ ಸಂಜೆಯಿಂದಲೇ ಸನ್ನಿಧಾನಂ, ಪಂಪಾ, ನೀಲಕ್ಕಲ್ ಮತ್ತು ಎಲಾವಂಗಲ್ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.ಸೆಕ್ಷನ್ 144 (ಅಪರಾಧ ದಂಡಸಂಹಿತೆ) ಕಾಯ್ದೆ ಪ್ರಕಾರ ನಾಲ್ಕು ಪ್ರದೇಶಗಳಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ. ನಿನ್ನೆಯಷ್ಟೇ...
1 2
Page 1 of 2