Sunday, January 19, 2025

archiveShakeela

ಸಿನಿಮಾ

ನೀಲಿ ಚಿತ್ರಗಳ ರಾಣಿ ಶಕೀಲಾ ಚಿತ್ರನೋಡಲು ಮುಗಿಬಿದ್ದ ಜನ ; ಜನರಿಂದ ತುಂಬಿ ತುಳುಕುತ್ತಿರಯವ ಚಿತ್ರಮಂದಿರಗಳು – ಕಹಳೆ ನ್ಯೂಸ್

ಚೆನ್ನೈ: ವರ್ಚುವಲ್‌ ಪ್ರಿಂಟ್‌ ಶುಲ್ಕ (ವಿಪಿಎಫ್‌) ಹೆಚ್ಚಳ ಖಂಡಿಸಿ ತಮಿಳುನಾಡಿನಲ್ಲಿ ಯಾವುದೇ ಹೊಸ ಚಲನಚಿತ್ರ ಬಿಡುಗಡೆ ಮಾಡದೇ ಇರಲು ಚಿತ್ರರಂಗ ನಿರ್ಧರಿಸಿ ಅದಾಗಲೇ 40 ದಿನ ಕಳೆದಿವೆ.  ಪರಿಣಾಮ ರಾಜ್ಯದ ಚಲನಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಚಿತ್ರಗಳ ಕೊರತೆ ಎದುರಾಗಿದೆ. ಈ ನಡುವೆ ಹೊಸ ಚಿತ್ರಗಳ ಕೊರತೆಯ ಲಾಭವನ್ನು ಸದುಪಯೋಗಪಡಿಸಿಕೊಂಡಿರುವ ಇಲ್ಲಿನ ಕೋವಾಯ್‌ನಲ್ಲಿರುವ ಚಿತ್ರಮಂದಿರವೊಂದು ಭರ್ಜರಿ ಹಣ ಗಳಿಕೆ ಮಾಡುತ್ತಿದೆ. ಹಾಗಂತ ಅಲ್ಲೇನು ಹೊಸ ಚಿತ್ರಗಳನ್ನು ಬಿಡುಗಡೆ ಮಾಡುತ್ತಿಲ್ಲ. ದಕ್ಷಿಣ ಭಾರತದ ನೀಲಿ...