Recent Posts

Sunday, January 19, 2025

archiveShakunthala shetty

ಸುದ್ದಿ

ನಗರೋತ್ಥಾನ ಯೋಜನೆ 25 ಕೋ.ರೂ. ಕಾಮಗಾರಿಗಳಿಗೆ ಶಾಸಕಿ ಶಕುಂತಳಾ ಟಿ. ಶೆಟ್ಟಿ ಚಾಲನೆ – ಕಹಳೆ ನ್ಯೂಸ್

ಪುತ್ತೂರು: ನಗರೋತ್ಥಾನ ಯೋಜನೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 25 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಕಿಲ್ಲೆ ಮೈದಾನದ ಬಳಿ ಗುದ್ದಲಿ ಪೂಜೆ ಮೂಲಕ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ನೇತೃತ್ವದಲ್ಲಿ ಬುಧವಾರ ಚಾಲನೆ ನೀಡಲಾಯಿತು. ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ನಾಮ ನಿರ್ದೇಶಿತ ಸದಸ್ಯರಾದ ಮಹೇಶ್‌, ದಿಲೀಪ್‌ ಮೊಟ್ಟೆತ್ತಡ್ಕ, ಜೋಕಿಂ ಡಿ'ಸೋಜಾ, ಪುಡಾ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ನಗರ ಕಾಂಗ್ರೆಸ್‌ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ...
ಸುದ್ದಿ

“ಶಕ್ಕು ಅಕ್ಕ ನೂದು ವರ್ಷ ಬದುಕಡ್” ಆಶೀರ್ವದಿಸಿದ್ರು 85 ವರ್ಷದ ವಯೋವೃದ್ಧೆ – ಯಾಕೆ ಅಂತೀರಾ? ಈ ವರದಿ ನೋಡಿ

ಪುತ್ತೂರು : ನರಿಮೊಗರು ಗ್ರಾಮ 85 ವರ್ಷದ ವಯೋವೃದ್ಧೆ ಕಳೆದ ಹತ್ತಾರು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಛೇರಿಯಿಂದ ಕಛೇರಿಗೆ ಅಲೆದಾಡುತ್ತಿದ್ದಳು, ಇದನ್ನರಿತ ಪುತ್ತೂರಿನ ಜನಪ್ರೀಯ ಶಾಸಕಿ ಶುಕುಂತಲಾ ಶೆಟ್ಟಿ ಹಕ್ಕು ಪತ್ರ ಮಾಡಿಸಿ, ವಯೋವೃದ್ಧೆಯ ಕಷ್ಟ ಪರಿಹರಿಸಿದ್ದಾರೆ. ಆ ವಯೋವೃದ್ಧೆ ಧನ್ಯವಾದಗಳು ಶಕುಂತಳಾ ಶೆಟ್ಟಿಯವರಿಗೆ ಅವರು ನೂರು ವರ್ಷ ಬದುಕಲಿ ಎಂದು ಆಶೀರ್ವದಿಸಿದ್ದಾರೆ. ಈ ವಿಡಿಯೋ ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಶಕುಂತಲಾ ಶೆಟ್ಟಿಯವರ ಈ ಕಾರ್ಯಕ್ಕೆ ವ್ಯಪಕ ಮನ್ನಣೆ...
ಸುದ್ದಿ

ವಿಶ್ವಹಿಂದೂ ಪರಿಷತ್ ವೇದಿಕೆಯಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಶಾಸಕಿ | ಪುರುಷೋತ್ತಮ ರೈ ಆರೋಪಕ್ಕೆ ಮತ್ತಷ್ಟು ಪುಷ್ಟಿ.

ಪುತ್ತೂರು : ಕಾಂಗ್ರೆಸ್ ಶಾಸಕಿ ಶಕುಂತಳಾ ಶೆಟ್ಟಿ ಅವರು ವಿಶ್ವಹಿಂದೂ ಪರಿಷತ್ ನ ಧಾರ್ಮಿಕ ವೇದಿಕೆಯಲ್ಲಿ ಕಾಣಿಸಿಕೊಂಡ್ದಿದಾರೆ. ವಿಶ್ವಹಿಂದೂ ಪರಿಷತ್ ಬೆಳಿಯೂರು ಕಟ್ಟೆ ಆಯೋಜಿಸಿದ ಶ್ರೀ ರಾಮ ಸಮುದಾಯದ ವಾರ್ಷಿಕೋತ್ಸವದ ಅಂಗವಾಗಿ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಶಾಸಕಿ ಭಾಗಿಯಾಗಿದ್ದಾರೆ.ಇದು ಈಗ ತೀರ್ವ ಚರ್ಚೆಗೆ ಗ್ರಾಸವಾಗಿದೆ, ಪುರುಷೋತ್ತಮ ರೈ ಕಳೆದ ಕೆಲದಿನಗಳ ಹಿಂದೆ ಮಾಡಿದ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ. ಯಕ್ಷಗಾನ ಕಲಾವಿದ ಶ್ರೀಧರ ಭಂಡಾರಿ ಅವರಿಗೆ ಈ ಸಂದರ್ಭ ಸನ್ಮಾನ ಮಾಡಲಾಗಿದ್ದು...